ಸ್ವಾಮೀಜಿ ಮಹಿಳೆಯೊಬ್ಬಳ ಸೀರೆ ಎಳೆಯುತ್ತಿದ್ದಾಗ...

Jokes for the day
ಒಬ್ಬ ಯುವಕ ಸ್ವಾಮೀಜಿ ಬಳಿ ಯೋಗಾಶನ ಕಲಿಯಲು ಹೋಗುತ್ತಾನೆ..
ಆದರೆ ಅಲ್ಲಿ ಸ್ವಾಮೀಜಿ ಮಹಿಳೆಯೊಬ್ಬಳ ಸೀರೆ ಎಳೆಯುತ್ತಿದ್ದ.
ಆಗ ಯುವಕ.. ಸಿಟ್ಟಿನಿಂದ...
ಯುವಕ: ಸ್ವಾಮೀಜಿ..ಏನಿದು? ಇದು ಯಾವ ಆಸನ?
ಸ್ವಾಮೀಜಿ: ಭಕ್ತಾ.. ಇದು ದುಶ್ಯಾಶನ..
***
ಗುಂಡ: ಲೇ ತಿಮ್ಮ.. ಪೆಟ್ರೋಲ್ ಮತ್ತು ಯೌವನಕ್ಕೆ ಇರುವ ವ್ಯತ್ಯಾಸವೇನು?
ತಿಮ್ಮ: ದಿನ ಹೋದಂತೆ..ಪೆಟ್ರೋಲ್ ಬೆಲೆ ಏರುತ್ತೆ..
ಗುಂಡ: ಮತ್ತೆ ಯೌವನದ್ದು?
ತಿಮ್ಮ: ದಿನ ಹೋದಂತೆ .. ಬೆಲೆ ಇಳಿಯುತ್ತೆ..
***
ಒಬ್ಬ ಹುಡುಗ ತನ್ನದೇ ಕ್ಲಾಸಿನಲ್ಲಿ ಓದುತ್ತಿದ್ದ ಹುಡುಗಿಗೆ ಐ ಲವ್ ಯು.. ಅಂತಾನೆ..
ಆದರೆ ಹುಡುಗಿ ಸುಮ್ಮನಿರುತ್ತಾಳೆ.. ಹುಡುಗ ಮತ್ತೆ..
ಹುಡುಗ: ಐ ಲವ್ ಯು, ಈಗ ನಿನ್ನ ಸರದಿ.. ಈಗ ನೀನು ಹೇಳು..
ಹುಡುಗಿ: ಸುಮ್ಮನಿರು.. ಇಲ್ಲದಿದ್ದರೆ ಸೀದಾ ಪ್ರಿನ್ಸಿಪಾಲ್ ಸರ್ ಹತ್ರ ಹೋಗಿ ಹೇಳ್ತೀನಿ..
ಹುಡುಗ: ಪ್ರಿನ್ಸಿಪಾಲ್ ಗೆ ಹೇಳ ಬೇಡಮ್ಮ..ಅವರಿಗೆ ಈಗಾಗಲೇ ಮದುವೆ ಆಗಿದೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+