ನಿನ್ನ ಗರ್ಲ್ ಫ್ರೆಂಡ್ ಗೆ ನನ್ನ ನಂಬರ್ ಕೊಡೊ..

ಫ್ರೆಂಡ್ 2: ಹೌದಾ..
ಫ್ರೆಂಡ್ 1: ಅವಳಿಗೆ ಒಂದು ಒಳ್ಳೆ ಗಿಫ್ಟ್ ಕೊಡಬೇಕು, ಏನು ಗಿಫ್ಟ್ ಕೊಡೋಣ. ಒಂದು ಐಡಿಯಾ ಕೊಡೊ..
ಫ್ರೆಂಡ್ 2: ನೋಡೋಕೆ ಹೇಗಿದ್ದಾಳೆ?
ಫ್ರೆಂಡ್ 1:ಸಕತ್ತಾಗಿದ್ದಾಳೆ
ಫ್ರೆಂಡ್ 2: ಹಾಗಾದ್ರೆ ನನ್ನ ನಂಬರ್ ಕೊಡು..
***
ಮರಿಗುಂಡ: ಅಪ್ಪಾ.. ನನ್ನ ಸ್ಕೂಲ್ ಬ್ಯಾಗ್ ತುಂಬಾ ಭಾರ ಇದೆಯಪ್ಪಾ..
ಗುಂಡ: ಹೌದಾ.. ಮಗನೇ? ಕೊಡು ನಾನು ಹಿಡ್ಕೊತೀನಿ..
ಮರಿಗುಂಡ: ಬೇಡಪ್ಪಾ.
ಗುಂಡ: ಸುಮ್ನೆ ಕೊಡೊ..
ಮರಿಗುಂಡ: ಬ್ಯಾಗ್ ನಾನೇ ಹಿಡ್ಕೊತೀನಿ.. ನೀನು ನನ್ನನ್ನು ಎತ್ಕೋ..
***
ಅಪ್ಪ: ನೀನು ನನ್ನನ್ನು ಮೊದ್ಲು ಪಪ್ಪಾ ಎನ್ನುತ್ತಿದ್ದೆ.. ಈಗೇಕೆ ಡ್ಯಾಡಿ ಅಂತೀಯಾ?
ಮಗಳು: ಏನಕಿಲ್ಲಾ.., ಡ್ಯಾಡ್. ಹಾಗೆ ಸುಮ್ಮನೆ.
ಅಪ್ಪ: ಕಮಾನ್. ಹೇಳು ಮಗಳೇ ಪರವಾಗಿಲ್ಲ. ನಾನು ನಿನ್ನ ಅಪ್ಪಾ ತಾನೇ?
ಮಗಳು: ಏನ್ ಡ್ಯಾಡಿ ನೀವು.. ಪಪ್ಪಾ ಅಂದ್ರೆ ನನ್ನ ಲಿಫ್ಟಿಕ್ ಹಾಳಾಗುತ್ತೆ..












Click it and Unblock the Notifications