ವರ್ಷಕ್ಕೊಮ್ಮೆ ಗಂಡನನ್ನು ಚೇಂಜ್ ಮಾಡಿದ್ರೆ..

ಗುಂಡ:

ಸುಖ
ಅಂದರೆ
ಯಾವುದು?
ತಿಮ್ಮ:
ಅಮೆರಿಕಾದ
ಸಂಬಳ,
ಬ್ರಿಟಿಷರ
ಮನೆ,
ಚೀನೀಯರ
ಫುಡ್
ಮತ್ತು
ಭಾರತದ
ಹೆಂಡತಿ..
ಗುಂಡ:
ವಾ..
ವಾ.
ಮತ್ತೆ
ನರಕ
ಎಂದರೆ
?
ತಿಮ್ಮ:
ಅಮೆರಿಕಾದ
ಹೆಂಡತಿ,
ಬ್ರಿಟಿಷರ
ಊಟ,
ಚೀನೀಯರ
ಮನೆ
ಮತ್ತು
ಭಾರತದ
ಸಂಬಳ.
ಗುಂಡ:
ಹೌದು..
ಅಮೆರಿಕಾದ
ಹೆಂಡತಿ
ಅಂದರೆ
ನರಕೆ
ಯಾಕೆ?

ತಿಮ್ಮ:
ವರ್ಷಕ್ಕೊಮ್ಮೆ
ಅವರು
ಗಂಡನನ್ನು
ಚೇಂಜ್
ಮಾಡಿದ್ರೆ..

id="toptextpromo">

***
ಗುಂಡ:

ನಿನಗಿಷ್ಟವಾದ
ಒಂದು
ಒಳ್ಳೆ
ಮೆಲೋಡಿಯಸ್
ಹಾಡನ್ನು
ಕೆಟ್ಟ
ಹಾಡನ್ನಾಗಿ
ಮಾಡುವುದು
ಹೇಗೆ?
ತಿಮ್ಮ:
ತುಂಬಾ
ಸಿಂಪಲ್
ಕಣೋ
?
ಗುಂಡ:
ಅದು
ಹೇಗೆ?
ತಿಮ್ಮ:
ಹಾಡನ್ನು
ನೀನು
ಹಾಡಿ,
ಅದನ್ನು
ರೆಕಾರ್ಡ್
ಮಾಡಿ
ಮತ್ತೆ
ಮತ್ತೆ
ಕೇಳುತ್ತಿರು.

id='are-slot-1'
class='oiad
oi-axt
oiadv'>
id='top-searched-articles'>

***
ಹೆಂಡತಿ:

ರೀ..
ನೀವು
ಯಾವತ್ತಾದರೂ
ಪ್ಲಾಸ್ಟಿಕ್
ನಲ್ಲಿ
ಮುಚ್ಚಿದ
ಒಳ್ಳೆ
ಕೋಟ್
ಅನ್ನು
ನೋಡಿದಿರಾ?
ಗಂಡ:
ಪ್ಲಾಸ್ಟಿಕ್
ನಲ್ಲಿ
ಮಾಡಿದ
ಕೋಟ್,
ಚಾನ್ಸೇ
ಇಲ್ಲ..
ಹೆಂಡತಿ:
ನಿಮ್ಮ
ಐಡಿ
ಕಾರ್ಡ್
ಒಂದ್ಸಲ
ನೋಡ್ಕೊಳ್ಳಿ..
ಹ..ಹ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+