ಹುಡುಗಿಗೆ ಡ್ಯಾಷ್ ಹೊಡೆದರೆ ಕೈಗೆ ಪೆಟ್ಟಾಗುತ್ತಾ..

Jokes for the day
ಒಬ್ಬ: ಏ.. ನಿನಗೆ ಆಕ್ಷಿಡೆಂಟ್ ಆಯ್ತಾ?
ಇನ್ನೊಬ್ಬ: ಹೌದು, ಒಂದು ಹುಡುಗಿಗೆ ಡ್ಯಾಷ್ ಹೊಡೆದೆ..
ಒಬ್ಬ: ಹುಡುಗಿಗೆ ಡ್ಯಾಷ್ ಹೊಡೆದರೆ ಕೈಗೆ ಈ ರೀತಿ ಪೆಟ್ಟಾಗುತ್ತಾ..
ಇನ್ನೊಬ್ಬ: ಇಲ್ಲಾ.. ಇದು ಹುಡುಗಿಯ ಅಪ್ಪ ಮುರಿದಿದ್ದು..
***
ಗುಂಡ: ಲೋ ತಿಮ್ಮ.. ನಿನ್ನ ಹೆಂಡತಿ ಕಳೆದು ಹೋದರೂ ಪೋಲೀಸ್ ಕಂಪ್ಲೈಂಟ್ ಯಾಕೋ ಕೊಟ್ಟಿಲ್ಲ..
ತಿಮ್ಮ: ಯಾಕೊ ಇಲ್ಲ ಬಿಡು ..
ಗುಂಡ: ಪರವಾಗಿಲ್ಲ ಹೇಳೋ..
ತಿಮ್ಮ: ನನ್ನ ಸ್ಕೂಟರ್ ಕಳೆದು ಹೋಗಿತ್ತಲ್ವಾ ಆಗ ಪೋಲೀಸ್ ಕಂಪ್ಲೈಂಟ್ ಕೊಟ್ಟಿದ್ದೆ.
ಗುಂಡ: ಆಮೇಲೆ..?
ತಿಮ್ಮ: ಪೊಲೀಸರು ಸ್ಕೂಟರ್ ಅನ್ನು 15 ದಿನ ಯೂಸ್ ಮಾಡಿ, ಆಮೇಲೆ ತಂದು ಕೊಟ್ಟರು. ಅದಕ್ಕೆ ಕಂಪ್ಲೈಂಟ್ ಕೊಟ್ಟಿಲ್ಲ.
***
ಹೆಂಡತಿ: ನಾನು ಸಾಯ್ತೀನಿ...
ಗಂಡ: ಹೌದಾ. ತಗೋ ಕ್ಯಾಡ್ಬರೀಸ್..
ಹೆಂಡತಿ: ಯಾಕೆ?
ಗಂಡ: ಯಾವುದೇ ಒಂದು ಒಳ್ಳೆ ಕೆಲಸ ಕಾರ್ಯ ಮಾಡುವಾಗ ಬಾಯಿ ಸಿಹಿ ಮಾಡ್ಕೊಬೇಕು..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+