ಮಗಳೇ.. ನಿನಗೆ ಇನ್ನೊಂದು ಅಪ್ಪನನ್ನು ಕರ್ಕೊಂಡು ಬರ್ತೀನಿ..

Jokes for the day
ಅಮ್ಮ ಮಗಳು ದಾರಿಯಲ್ಲಿ ನಡೆದು ಹೋಗುತ್ತಿರ ಬೇಕಾದರೆ ಮಗಳ ಐಸ್ ಕ್ರೀಮ್ ಕೆಳಗೆ ಬಿತ್ತು..
ಮಗಳು: ಅಮ್ಮಾ.. ಐಸ್ ಕ್ರೀಮ್ ಕೆಳಗೆ ಬಿತ್ತು..
ಅಮ್ಮ: ಡೋಂಟ್ ವರಿ.. ಮಗಳೇ.. ನಿನಗೆ ಇನ್ನೊಂದು ಐಸ್ ಕ್ರೀಮ್ ಕೊಡಿಸುತ್ತೇನೆ.
ದಾರಿಯಲ್ಲಿ ಹಾಗೆ ಮುಂದೆ ಹೋಗುತ್ತಿರ ಬೇಕಾದರೆ.
ಮಗಳು: ಅಮ್ಮಾ.. ಅಲ್ಲಿ ನೋಡು ಅಪ್ಪಾ ಎಡವಿ ಕೆಳಗೆ ಬಿದ್ರು..
ಅಮ್ಮ: ಡೋಂಟ್ ವರಿ.. ಮಗಳೇ.. ನಿನಗೆ ಇನ್ನೊಂದು ಅಪ್ಪನನ್ನು ಕರ್ಕೊಂಡು ಬರ್ತೀನಿ..

***
ಹೆಂಡತಿ ಸ್ವಾಮೀಜಿ ಬಳಿ ತನ್ನ ನೋವನ್ನು ತೋಡಿ ಕೊಳ್ಳುತ್ತಾಳೆ ..
ಹೆಂಡತಿ: ಸ್ವಾಮಿ.. ನನ್ನ ಗಂಡ ದಿನಾ ಕುಡಿದು ಲೇಟ್ ಆಗಿ ಮನೆಗೆ ಬರ್ತಾ ಇದ್ದಾನೆ..
ಸ್ವಾಮೀಜಿ: ನೀನು ನಿನ್ನ ಸಮಸ್ಯೆ ಹೇಳುತ್ತಿದ್ದೆಯೋ..ಅಥವಾ ನನ್ನನ್ನು ಆಹ್ವಾನಿಸುತ್ತಿದ್ದೆಯೋ?

***
ಮರಿತಿಮ್ಮ: ಒಬ್ಬ ಸ್ಟುಡೆಂಟ್ ಬ್ರಿಲಿಯಂಟ್ ಮತ್ತು ಫೈಲ್ ಆಗಲು ಕಾರಣ ಏನು?
ಮರಿಗುಂಡ: ಬ್ರಿಲಿಯಂಟ್ ಸ್ಟುಡೆಂಟ್ ಆಗಲು ಕಾರಣ ಬ್ರಿಲಿಯಂಟ್ ಟೀಚರ್..
ಮರಿತಿಮ್ಮ:
ಮತ್ತೆ ಸ್ಟುಡೆಂಟ್ ಫೈಲ್ ಆಗಲು ಕಾರಣ?
ಮರಿಗುಂಡ: ಬ್ಯೂಟಿಫುಲ್ ಟೀಚರ್..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+