ನಿನ್ ಹೆಂಡತಿಗೆ ನಿನ್ನ ಫ್ರೆಂಡ್ ಕಿಸ್ ಕೊಡ್ತಾ ಇದ್ದಾ..

Jokes for the day
ತಿಮ್ಮ: ಲೋ ಗುಂಡಾ. ಈಗ ನಿನ್ ಮನೆಗೆ ಹೋಗಿದ್ದೆ. ಅಲ್ಲಿ ನಿನ್ ಹೆಂಡತಿಗೆ ನಿನ್ನ ಫ್ರೆಂಡ್ ಕಿಸ್ ಕೊಡ್ತಾ ಇದ್ದಾ..
ಗುಂಡ: ಹೌದಾ.. ಒಂದು ನಿಮಿಷ ಬಂದೆ ಇರು..
ಗುಂಡ ವಾಪಾಸ್ ಬಂದವನೇ ತಿಮ್ಮನ ಕೆನ್ನೆಗೆ ರಪ್ ಅಂತಾ ಹೊಡಿತಾನೆ..
ತಿಮ್ಮ: ಯಾಕೋ ಹೊಡೆದೆ?
ಗುಂಡ: ಯಾರೋ ಹೇಳಿದ್ದು ಅವ್ನು ನನ್ ಫ್ರೆಂಡ್ ಅಂತಾ..

***
ಯಾವಾಗಲೂ ಗಡ್ಡ ಮೀಸೆ ಬಿಟ್ಟಿರುವ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಫೂಲ್ ಮಾಡಬೇಕೆಂದು, ಮುಖವನ್ನು ನುಣ್ಣಗೆ ಬೋಳಿಸಿಕೊಂಡು ಮನೆಗೆ ಬಂದ. ಅಷ್ಟು ಹೊತ್ತಿಗೆ ಹೆಂಡತಿ ಊಟ ಮಾಡಿ ಮಲಗಿದ್ದಳು. ಗಂಡ ಬೇಗನೆ ಊಟ ಮುಗಿಸಿ ಹೆಂಡತಿ ಪಕ್ಕ ಮಲಗಿದ. ಹೆಂಡತಿ ಅವನ ಮುಖವನ್ನು ಒಂದು ಬಾರಿ ಸವರಿ ಹೇಳುತ್ತಾಳೆ..
ರೀ.. ನೀವು ಇನ್ನೂ ಹೋಗಿಲ್ವಾ? ಬೇಗ ಹೋಗ್ರೀ.. ನನ್ನ ಗಂಡ ಬರುವ ಹೊತ್ತಾಯಿತು.

***
ಮರಿಗುಂಡ: ಒಬ್ಬ ಹುಡುಗ, ಬಾತ್ ರೂಂ ನಲ್ಲಿ ಹುಡುಗಿಯ ಎಲ್ಲಾ ಭಾಗವನ್ನು ಮುಟ್ಟುತ್ತಾನೆ..
ಮರಿತಿಮ್ಮ: ಹೌದಾ..
ಮರಿಗುಂಡ: ಹೌದಪ್ಪಾ.. ನಾನೇನು ಸುಳ್ಳು ಹೇಳ್ತಾ ಇಲ್ಲಾ..
ಮರಿತಿಮ್ಮ: ಯಾರು ಆ ಹುಡುಗ..
ಮರಿಗುಂಡ: ಲೈಫ್ ಬಾಯ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+