ಸಾರಿ ಕಣೇ.. ನಾನು ನಿನ್ನನ್ನು ಮದುಗೆ ಆಗಕ್ಕಾಗಲ್ಲಾ..

ಗರ್ಲ್ ಫ್ರೆಂಡ್ : ಒಹ್ ಗಾಡ್..ಯಾಕೆ?
ಬಾಯ್ ಫ್ರೆಂಡ್: ಮನೆಯಲ್ಲಿ ಒಪ್ತಾ ಇಲ್ಲಾ..
ಗರ್ಲ್ ಫ್ರೆಂಡ್ : ನಿನ್ನ ಮನೇಲೀ ಯಾರ್ಯಾರು ಇದ್ದಾರೆ?
ಬಾಯ್ ಫ್ರೆಂಡ್: ಹೆಂಡತಿ, ಮೂರು ಮಕ್ಕಳು..
***
ಹೆಂಡತಿ: ರೀ.. ನೀವು ನಿಮ್ಮ ಗೆಳೆಯರ ಬಳಿ ನನಗೆ ಒಳ್ಳೆ ಅಡುಗೆ ಮಾಡಲು ಬರುತ್ತೆ ಎಂದು ಯಾಕ್ರೀ ಹೇಳಿದ್ರಿ?
ಗಂಡ: ನಾನು ಮದುವೆ ಆಗಿದ್ದಕ್ಕೆ ಅವ್ರಿಗೆ ಏನಾದರೂ ಒಂದು ರೀಸನ್ ಹೇಳಬೇಕಿತ್ತು. ಅದಕ್ಕೆ ಹಾಗೆ ಹೇಳ್ದೆ..
***
ಗುಂಡ: ಸಾಕಪ್ಪಾ. ಸಾಕು ಈ ಮೊಬೈಲ್ ಸಹವಾಸ..
ತಿಮ್ಮ: ಏಕೋ ಏನಾಯಿತು?
ಗುಂಡ: ಬ್ಯಾಟರಿ ಲೋ ..ಬ್ಯಾಟರಿ ಲೋ .. ಎಂದು ತೋರಿಸುತ್ತೆ. 56 ಬಾರಿ ಹೊಸ ಬ್ಯಾಟರಿ ಹಾಕಿದ್ದೇನೆ ಕಣೋ..












Click it and Unblock the Notifications