ಆಂಟಿ ನಮ್ಮಪ್ಪನ ಕೆನ್ನೆಗೆ ಹೊಡೆದರು ಗೊತ್ತಾ..

ಮರಿಗುಂಡ: ಇಲ್ಲಾ ನಾನು ಕೊಡೊಲ್ಲಾ..
ಗುಂಡಿ: ಯಾಕೋ?
ಮರಿಗುಂಡ: ನಿನ್ನೆ ಅಪ್ಪಾ ಕೊಡೋಕೆ ಹೋದಾಗ.. ಆಂಟಿ ಕೆನ್ನೆಗೆ ಹೊಡೆದಿದ್ರು.. ಗೊತ್ತಾ..
***
ಗುಂಡಿ: ನಿಮ್ಮ ಮನೆಯ ಅಡುಗೆ ಸೂಪರ್..
ತಿಮ್ಮಿ: ಥ್ಯಾಂಕ್ಯೂ..
ಗುಂಡಿ: ಅಂತ ಸೂಪರ್ ಅಡುಗೆ ಮಾಡಿದ ಕೈಗಳಿಗೆ ಚಿನ್ನದ ಬಳೆ ತೊಡಿಸಬೇಕು..
ತಿಮ್ಮಿ: ಬೇಡಾರೀ.. ನನ್ ಗಂಡ ಬಳೆ ತೊಡೋಲ್ಲಾ
***
ಒಬ್ಬ ಹುಡುಗ ಹುಡುಗಿ ನೋಡಲು ಅವಳ ಮನೆಗೆ ಹೋಗುತ್ತಾನೆ..
ಹುಡುಗ: ನೀನು ಏನು ಓದಿದ್ದೀಯಾ?
ಹುಡುಗಿ: ಬಿಎ
ಹುಡುಗ: ಅಯ್ಯೋ.. ಬರೇ ಎರಡೇ ಅಕ್ಷರನಾ.. ನಾನು ನಾಲ್ಕು ಅಕ್ಷರ ತನಕ ಓದಿದ್ದೇನೆ..
ಹುಡುಗಿ: ಏನು ಓದಿದ್ದೀರಾ?
ಹುಡುಗ: ಎಸ್ ಎಸ್ ಎಲ್ ಸಿ












Click it and Unblock the Notifications