ರೀ.. ನಿಮಗೊಂದು ವಿಷಯ ಹೇಳಬೇಕು.. ಭಯ ಆಗ್ತಾ ಇದೇ..

Jokes for the day
ಹೆಂಡತಿ: ರೀ.. ನಿಮಗೊಂದು ವಿಷಯ ಹೇಳಬೇಕು.. ಭಯ ಆಗ್ತಾ ಇದೇ..
ಗಂಡ: ಭಯ ಪಡಬೇಡ.. ಏನು ಹೇಳು?
ಹೆಂಡತಿ: ನಾನು ತಾಯಿ ಆಗ್ತಾ ಇದ್ದೀನೀ...
ಗಂಡ: ವೆರಿ ಗುಡ್.. ಇದರಲ್ಲಿ ಭಯ ಪಡೋದು ಏನಿದೆ..
ಹೆಂಡತಿ: ಇಲ್ಲಾರೀ..ನಾನು ಕಾಲೇಜ್ ಹೋಗಬೇಕಾದ್ರೆ.. ಇದೇ ರೀತಿ ನಮ್ಮಪ್ಪನ ಬಳಿ ಹೇಳಿದ್ದೆ...ಅವರು ನನಗೆ ಚೆನ್ನಾಗಿ ಹೊಡೆದಿದ್ರು..
***

ಹೆಂಡತಿ: ತಗೊಳ್ಳಿ..
ಗಂಡ: ಏನಿದು?
ಹೆಂಡತಿ: ಹೈರ್ ಗ್ರೋತ್ ಟಾನಿಕ್..
ಗಂಡ:ನನಗೆ ತಲೆಗೂದಲು ಉದುರೊದಿಲ್ಲಾ, ನನಗೆ ಯಾಕೆ ಕೊಡ್ತಾ ಇದ್ದೀಯಾ?
ಹೆಂಡತಿ: ನಿಮಗಲ್ಲಾರೀ..
ಗಂಡ: ಮತ್ತೆ.
ಹೆಂಡತಿ: ಆ ನಿಮ್ಮ ಸೆಕ್ರೆಟರಿಗೆ ಕೊಡಿ.. ಇನ್ಮುಂದೆ ಯಾದರೂ ನಿಮ್ಮ ಶರ್ಟ್ ನಲ್ಲಿ ಅವಳ ಕೂದಲು ಬೀಳದೆ ಇರ್ಲಿ.
***
ತಿಮ್ಮ: ನಿನ್ನ ಹೆಂಡತಿಗೆ ಯಾವುದರಲ್ಲಿ ಜಾಸ್ತಿ ಆಸಕ್ತಿ?
ಗುಂಡ: ಕಲೆ ಮತ್ತು ಸಾಹಿತ್ಯದ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ
ತಿಮ್ಮ: ನಿನಗೆ?
ಗುಂಡ:
ಅದನ್ನೆಲ್ಲಾ ಸಹಿಸಿಕೊಳ್ಳುವ ಆ'ಸಕ್ತಿ'

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+