ಯಾಕೋ ಸ್ಕೂಲಿನಿಂದ ಬೇಗ ಬಂದೆ?

ಗುಂಡ: ಯಾಕೋ ಸ್ಕೂಲಿನಿಂದ ಬೇಗ ಬಂದೆ?
ಮರಿಗುಂಡ: ಒಂದು ಸೊಳ್ಳೆಯನ್ನು ಕೊಂದಿದ್ದಕ್ಕೆ ನನ್ನನ್ನು ಮನೆಗೆ ಕಳುಹಿಸಿದ್ರು ಅಪ್ಪಾ..
ಗುಂಡ: ಹೌದಾ? ಸೊಳ್ಳೆ ಎಲ್ಲಿತ್ತು?
ಮರಿಗುಂಡ: ಟೀಚರ್ ಮುಖದ ಮೇಲೆ..
***
ಮರಿಗುಂಡ: ನಿನ್ನ ಹಾಲ್ ಟಿಕೆಟ್ ನಂಬರ್ ಏನು?
ಮರಿತಿಮ್ಮ: 543210
ಮರಿಗುಂಡ: ನಂಬರ್ ಸಕತ್ತಾಗಿದೆ.
ಮರಿತಿಮ್ಮ: ಮತ್ತೆ ಸುಮ್ನೆನಾ? ಫ್ಯಾನ್ಸಿ ನಂಬರ್ ಬೇಕೆಂದು ಬೋರ್ಡ್ ಗೆ ಸಾವಿರ ರೂಪಾಯಿ ಕೊಟ್ಟಿದೀನಿ ಗೊತ್ತಾ ..
***
ಗುಂಡ: ಹುಡುಗಿಯರು ಯಾವಾಗಲೂ ಸುಂದರವಾಗಿ ಯಾಕೆ ಕಾಣಿಸ್ತಾರೋ?
ತಿಮ್ಮ: ಅವರು ಮಾಡುವ ಮೇಕ್ ಅಪ್ ನಿಂದ. ಕರೆಕ್ಟಾ?
ಗುಂಡ:
ಅಲ್ಲಾ.. ಹುಡುಗರಿಗೆ ಒಳ್ಳೆ ಇಮ್ಯಾಜಿನೇಷನ್ ಇರೋದ್ರಿಂದ..
***
ಸೈಕಲ್ ನ ಬ್ರೇಕ್ ಅನ್ನು ಕೈಯಲ್ಲಿ ಹಿಡ್ಕೊಂಡು ಮರಿಗುಂಡ ಡ್ಯಾನ್ಸ್ ಮಾಡ್ತಾ ಇರ್ತಾನೆ..
ಗುಂಡ: ಲೋ.. ಏನೋ ಮಾಡ್ತಾ ಇದ್ದೀಯಾ?
ಮರಿಗುಂಡ: ಏನಪ್ಪಾ..ನೀನು ಅಷ್ಟೂ ಗೊತ್ತಾಗಲ್ವಾ..ಬ್ರೇಕ್ ಡ್ಯಾನ್ಸ್ ಮಾಡ್ತಾ ಇದ್ದೀನಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+