ನಿನ್ನ ಪೆನ್ಸನ್ ದುಡ್ಡಿನಲ್ಲಿ ನನಗೆ 500 ರೂಪಾಯಿ ಕೊಡಪ್ಪಾ

Jokes for the day
ಮರಿಗುಂಡ: ಅಪ್ಪಾ. ನಿನ್ನ ಪೆನ್ಸನ್ ದುಡ್ಡಿನಲ್ಲಿ ನನಗೆ 500 ರೂಪಾಯಿ ಕೊಡಪ್ಪಾ..
ಗುಂಡ: ಸರಿ.. ವಾಪಾಸ್ ಯಾವಾಗ ಕೊಡ್ತೀಯಾ?
ಮರಿಗುಂಡ: ನನಗೆ ಪೆನ್ಸನ್ ಬರುವಾಗ..
**
ತಿಮ್ಮ ಗಡಿಬಿಡಿಯಲ್ಲಿ ಡಾಕ್ಟರ್ ಗೆ ಫೋನ್ ಮಾಡಿ
ತಿಮ್ಮ: ಡಾಕ್ಟರ್..ಡಾಕ್ಟರ್.. ನನ್ನ ಹೆಂಡತಿ ಗರ್ಭಿಣಿ, ಅವಳಿಗೆ ಹೊಟ್ಟೆ ನೋವು ಶುರುವಾಗಿದೆ..
ಡಾಕ್ಟರ್: ಇದು ಅವಳ ಮೊದಲ ಮಗೂನಾ..?
ತಿಮ್ಮ: ಇಲ್ಲಾ.. ಡಾಕ್ಟರ್ ನಾನು ಅವಳ ಗಂಡ ಮಾತನಾಡುವುದು.
***
ಪೋಲೀಸ್: ಕಳ್ಳನನ್ನು ಹಿಗ್ಗಾಮುಗ್ಗ ಥಳಿಸಿದ್ದಲ್ಲದೆ.. ಕಳ್ಳನನ್ನು ಹಿಡಿದು ಕೊಟ್ಟಿದ್ದಕ್ಕೆ ಥ್ಯಾಂಕ್ಸ್.
ಗುಂಡಿ: ಓಕೆ ಸಾರ್..
ಪೋಲೀಸ್: ಹೌದು, ಇಂಥಹ ಧೈರ್ಯ ನಿಮಗೆಲ್ಲಿಂದ ಬಂತು?
ಗುಂಡಿ: Actually, ನನಗೆ ಕಳ್ಳ ಅಂತ ಗೊತ್ತಿರಲಿಲ್ಲ. ಅಷ್ಟು ತಡರಾತ್ರಿಯಲ್ಲಿ ಬಂದಿದ್ದು ನನ್ನ ಗಂಡ ಅನ್ಕೊಂಡೆ.. ಸಾರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+