ನಿನ್ನ ಹೆಂಡ್ತಿ ಯಾಕೋ ಯಾವತ್ತೂ ಸಿಟ್ಟಾಗಿ ಇರ್ತಾಳೆ?

ತಿಮ್ಮ: ನಿನ್ನ ಹೆಂಡ್ತಿ ಯಾಕೋ ಯಾವತ್ತೂ ಸಿಟ್ಟಾಗಿ ಇರ್ತಾಳೆ?
ಗುಂಡ: ತಪ್ಪು ನಂದೆಪ್ಪಾ..
ತಿಮ್ಮ: ಯಾಕೆ ಏನಾಯಿತು?
ಗುಂಡ: ಒಂದ್ಸಲ ಸಿಟ್ಟಲ್ಲಿ ಇರಬೇಕಾದರೆ ನೀನು ಚೆನ್ನಾಗಿ ಕಾಣಿಸುತ್ತೀಯಾ ಅಂದಿದ್ದೆ
***
ಗುಂಡ: ಲೇ ಮಾಣಿ..ಒಂದು ಕಾಪಿ ತಗೋ ಬಾ.. ಕಾಪಿ ಬೆಲೆ ಎಷ್ಟು?
ಮಾಣಿ: 50 ರೂಪಾಯಿ
ಗುಂಡ: ಅರೇ.. !! ಎದುರುಗಡೆ ಅಂಗಡಿಯಲಿ 50 ಪೈಸೆಗೆ ಸಿಗುತ್ತೆ
ಮಾಣಿ: ಅದು ಜೆರಾಕ್ಷ್ ಅಂಗಡಿ ಸಾರ್.
***
ಟೀಚರ್: Class ಇದನ್ನು ಬಿಡಿಸಿ ಹೇಳು..
ಮರಿಗುಂಡ: C ಅಂದರೆ Come, L ಅಂದರೆ Late, A ಅಂದರೆ And, S ಅಂದರೆ Start, S ಅಂದರೆ Sleeping.
ಟೀಚರ್: ಸರಿ ನೀನು ಮಲ್ಕೋ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+