ಜೋಕ್ಸ್ : ಅಯ್, ಏನಂತ ಪ್ರಶ್ನೆ ಕೇಳ್ತೀರಾ ಮಿಸ್!

Jokes for the day
ಟೀಚರ್ : ನೀನು ಹುಟ್ಟಿದ ದಿನ ಯಾವ್ದೋ ಮರಿಗುಂಡಾ?
ಮರಿಗುಂಡ : ಅಕ್ಟೋಬರ್ 12 ಮಿಸ್
ಟೀಚರ್ : ಯಾವ ವರ್ಷ?
ಮರಿಗುಂಡ : ಪ್ರತಿ ವರ್ಷ ಮಿಸ್. ಅಯ್, ಏನೂಂತ ಪ್ರಶ್ನೆ ಕೇಳ್ತೀರಾ?

***
ಗುಂಡ : ಆ ಪೆದ್ದ ಕರಿಯನನ್ನು ಹೇಗಾದರೂ ಮಾಡಿ ನಗಿಸಬೇಕಲ್ಲಾ..
ತಿಮ್ಮ : ಒಂದು ಒಳ್ಳೆ ಐಡಿಯಾ ಐತೆ ಕಣ್ಲಾ..
ಗುಂಡ : ಏನದು?
ತಿಮ್ಮ : ಒಳ್ಳೆ ಜೋಕಿಗೆಲ್ಲ ನಗಲ್ಲ ಅವ್ನ. ಬುಧವಾರ ಒಂದು ಕೆಟ್ಟ ಜೋಕ್ ಹೇಳಿದ್ರೆ ಶನಿವಾರ ನಗ್ತಾನೆ ನೋಡು!

***
ದೀಪಾವಳಿ ಹಬ್ಬದ ಸಲುವಾಗಿ ಗುಂಡ ಕುಟುಂಬ ಸಮೇತ ಟಿವಿ ಖರೀದಿಸಲು ಶೋರೂಂಗೆ ಹೋಗ್ತಾನೆ..
ಗುಂಡ : ನಿಮ್ಮಲ್ಲಿ ಕಲರ್ ಟಿವಿ ಇದೆಯಾ?
ಸೇಲ್ಸ್ ಮ್ಯಾನ್ : ಇದೆ ಸಾರ್..
ಗುಂಡ : ಹಾಗಾದ್ರೆ ಹಳದಿ ಕಲರ್ ಟಿವಿ ಕೊಡಿ ಪ್ಲೀಸ್..

***
ಟೀಚರ್ : ನಿನ್ನ ಬೆಸ್ಟ್ ಫ್ರೆಂಡ್ ಹೆಸರನ್ನು ಇಂಗ್ಲಿಷ್ ನಲ್ಲಿ ಹೇಳು.
ಮರಿಗುಂಡ : Beautiful Red Underwear
ಟೀಚರ್ : ಏನದು?
ಮರಿಗುಂಡ : ಅದೇ ಮಿಸ್ ಅವನ ಹೆಸರು ಸುಂದರ್ ಲಾಲ್ ಚಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+