ಪರಿಚಯ, ಪ್ರಣಯ, ಮಗಳೊಂದಿಗೆ ಪರಾರಿ!

Jokes for the day
ಟೀಚರ್ : ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ ಕಾಲದ ಬಗ್ಗೆ ಉದಾಹರಣೆಯೊಂದಿಗೆ ವಿವರಿಸಿ, ಮರಿಗುಂಡ ನೀನು ಹೇಳು.
ಮರಿಗುಂಡ : ಮೇಡಂ.. ಭೂತಕಾಲ - ನಾನು ನಿಮ್ಮ ಮಗಳನ್ನು ನಿನ್ನೆ ನೋಡಿದೆ.
ವರ್ತಮಾನಕಾಲ - ನಾನು ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ.
ಭವಿಷ್ಯತ್ ಕಾಲ - ನಾನು ನಿಮ್ಮ ಮಗಳ ಜೊತೆ ನಾಳೆ ಊರು ಬಿಟ್ಟು ಓಡಿ ಹೋಗುತ್ತಿದ್ದೇನೆ!

***
ಗುಂಡ ತಿಮ್ಮನಿಗೊಂದು ಮೆಸೇಜ್ ಕಳುಹಿಸಿದ.
ಗುಂಡ : ಮೆಸೇಜ್ ನೋಡಿ ಬಹುಮಾನ ಗೆಲ್ಲಿ.
ತಿಮ್ಮ : ಏನದು?
ಗುಂಡ : ನಮ್ಮ ಪ್ರಶ್ನೆ.. ನಿಮ್ಮ ಉತ್ತರ. ಉತ್ತರ ಎಸ್ ಆದರೆ ಮಿಸ್ ಕಾಲ್ ಕೊಡಿ, ನೋ ಆದರೆ ಸುಮ್ಮನಿರಿ..
ತಿಮ್ಮ : ಸರಿ ಮೆಸೇಜ್ ಮಾಡು..
ಗುಂಡ : ದೇವಾಲಯದ ಮುಂದೆ ಚಪ್ಪಲಿ ಕದಿಯೋ ಅಭ್ಯಾಸ ಬಿಟ್ರಾ ಇಲ್ವಾ?

***
ಗುಂಡಿ : ರೀ.. ನಿಮಗೆ ಎಷ್ಟು ಸಲ ಹೇಳೋದು.. ಕೆಲಸ ಮಾಡುತ್ತಿರಬೇಕಾದರೆ ಮುತ್ತು ಕೊಡಬಾರದಂತಾ...
ಕೆಲಸದಾಕೆ : ಸರಿಯಾಗಿ ಕೇಳಿಯಮ್ಮ.. ನನಗೂ ಹೇಳಿ ಹೇಳಿ ಸಾಕಾಗಿ ಹೋಗಿದೆ.
ಗುಂಡ : ಅಯ್ಯೋ.. ಕೆಲಸದಾಕೆ ಇಟ್ಲಲಪ್ಪಾ ಬತ್ತಿ.

***
ಗುಂಡ ಡಾಕ್ಟರ್ ನನ್ನು ಕಾಣಲು ಕ್ಲಿನಿಕ್ ಗೆ ಹೋದ..
ಗುಂಡ : ಡಾಕ್ಟರ್ ನನಗೆ ಮೂರು ತಿಂಗಳಿನಿಂದ ಕೆಮ್ಮು ಇದೆ.
ಡಾಕ್ಟರ್ : ಐಸಿ.. ಮತ್ತೆ ಇಷ್ಟು ದಿನ ಹಾಗೆ ಸುಮ್ನಿದ್ರಾ?
ಗುಂಡ : ಇಲ್ಲ ಕೆಮ್ಮುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+