Job Alert: ಎನ್‌ಎಲ್‌ಸಿಯಿಂದ 588 ಹುದ್ದೆಗಳಿಗೆ ಅರ್ಜಿ ಆಹ್ವಾನ
Job Alert: ನೈವೇಲಿ ಲಿಗ್ನೈಟ್ ಕಾರ್ಪೊರೇಷನ್ (NLC) ಇಂಡಿಯಾ ಲಿಮಿಟೆಡ್ 588 ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಗ್ರಾಜುಯೇಟ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ಹಾಗಾದರೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಎನ್ನಯವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಹುದ್ದೆಗಳ ವಿವರ
* ಗ್ರಾಜುಯೇಟ್ ಅಪ್ರೆಂಟಿಸ್- 336
* ಟೆಕ್ನಿಷಿಯನ್ ಅಪ್ರೆಂಟಿಸ್ - 252

ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಡಿಸೆಂಬರ್ 09, 2024ರಂದು ಬೆಳಗ್ಗೆ ಗಂಟೆಯಿದ್ದ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 23, 2024 ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ನೋಂದಾಯಿತ ಅರ್ಜಿಯ ಹಾರ್ಡ್ ಪ್ರತಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 2025ರ ಜನವರಿ 03 ಆಗಿದ್ದು, ಸಂಜೆ 05 ಗಂಟೆಯೊಳಗೆ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಬಯಸುವವರ ವಯಸ್ಸಿನ ಮಿತಿಯನ್ನು ಅಪ್ರೆಂಟಿಸ್ ಶಿಪ್ ನಿಯಮಗಳ ಪ್ರಕಾರ ಅನುಸರಿಸಲಾಗುತ್ತದೆ. ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.ಗ್ರಾಜುಯೇಟ್ ಅಪ್ರೆಂಟಿಸ್‌ಗಾಗಿ ಅಭ್ಯರ್ಥಿಗಳು B.Sc ನರ್ಸಿಂಗ್, ಪದವಿ ಇಂಜಿನಿಯರಿಂಗ್ ವಿದ್ಯರ್ಹತೆ ಹೊಂದಿರಬೆಕಾಗುತ್ತದೆ. ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಡಿಪ್ಲೊಮಾ ಎಂಜಿನಿಯರಿಂಗ್, ಡಿಪ್ಲೊಮಾ ನರ್ಸಿಂಗ್ ವಿದ್ಯರ್ಹತೆ ಹೊಂದಿರಬೇಕಾಗುತ್ತದೆ.
ಪ್ರಮುಖ ದಿನಾಂಕಗಳು
* ಅರ್ಜಿ ಸಲ್ಲಿಕೆ ಕೊನೇ ದಿನಾಂಕ: 2024ರ ಡಿಸೆಂಬರ್ 23ರ ಸಂಜೆ 05 ಗಂಟೆ ವರೆಗೂ ಸರ್ಜಿ ಸಲ್ಲಿಸಬಹುದಾಗಿದೆ.
* ಆನ್‌ಲೈನ್ ಅರ್ಜಿ ಹಾಗೂ ಅಗತ್ಯ ದಾಖಲೆಗಳೊಂದಿಗೆ ಎನ್‌ಎಲ್‌ಸಿ ಇಂಡಿಯಾಗೆ ಹಾರ್ಡ್ ಕಾಪಿ ಸಲ್ಲಿಸಲು ಕೊನೆ ದಿನಾಂಕ 2025ರ ಜನವರಿ 03ರ ಸಂಜೆ 05 ಗಂಟೆವರೆಗೆ.
* ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹತಾ ಪಟ್ಟಿ ಬಿಡುಗಡೆ ದಿನಾಂಕ 2025ರ ಜನವರಿ 10 ಆಗಿದೆ.
* ಮೂಲ ದಾಖಲೆಗಳ ಪರಿಶೀಲನೆ ದಿನಾಂಕ 2025ರ ಜನವರಿ 20ರಿಂದ ರಿಂದ 24 ಆಗಿದೆ
* ಗ್ರಾಜುಯೇಟ್ ಅಪ್ರೆಂಟಿಸ್‌ಗಳ ತರಬೇತಿಗೆ ವರದಿ ಮಾಡಿಕೊಳ್ಳುವ ಮತ್ತು ತರಬೇತಿ ಆರಂಭ ದಿನಾಂಕ 2025ರ ಫೆಬ್ರವರಿ 10 ಆಗಿದೆ.
* ಟೆಕ್ನೀಷಿಯನ್ ಅಪ್ರೆಂಟಿಸ್‌ಗಳ ತರಬೇತಿಗೆ ವರದಿ ಮಾಡಿಕೊಳ್ಳುವ ಮತ್ತು ತರಬೇತಿ ಆರಂಭ ದಿನಾಂಕ 2025ರ ಫೆಬ್ರವರಿ 12 ಆಗಿದೆ.
ಗ್ರಾಜುಯೇಟ್ ಅಪ್ರೆಂಟಿಸ್ ಹುದ್ದೆಗಳ ವಿವರ
* ಮೆಕ್ಯಾನಿಕಲ್ ಇಂಜಿನಿಯರಿಂಗ್ - 84
* ಎಲೆಕ್ಟ್ರಿಕಲ್ ಎಂಜಿನಿಯರಿಂಗ್ - 81
* ಸಿವಿಲ್ ಇಂಜಿನಿಯರಿಂಗ್ - 26
* ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ - 12
* ಕೆಮಿಕಲ್ ಇಂಜಿನಿಯರಿಂಗ್ - 10
* ಮೈನಿಂಗ್ ಇಂಜಿನಿಯರಿಂಗ್ - 49
* ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ - 45
* ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್ - 04
* ನರ್ಸಿಂಗ್ - 25
ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳ ವಿವರ
* ಮೆಕ್ಯಾನಿಕಲ್ ಇಂಜಿನಿಯರಿಂಗ್ - 77
* ಎಲೆಕ್ಟ್ರಿಕಲ್ ಇಂಜಿನಿಯರಿಂಗ್ - 73
* ಸಿವಿಲ್ ಇಂಜಿನಿಯರಿಂಗ್ - 19
* ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್ - 07
* ಮೈನಿಂಗ್ ಇಂಜಿನಿಯರಿಂಗ್ - 30
* ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ - 18
* ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್ - 08
* ನರ್ಸಿಂಗ್ - 20












Click it and Unblock the Notifications