ಹಾಸನ: ಇಸ್ರೋನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಜುಲೈ 03 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 4 ಹಿಂದಿ ಟೈಪಿಸ್ಟ್ ಹಾಗೂ ಒಂದು ಟೆಕ್ನಿಷಿಯನ್ (ಎಲೆಕ್ಟ್ರಿಕಲ್) ಒಟ್ಟು 05 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 28 ಜುಲೈ, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆ: ಹಿಂದಿ ಟೈಪಿಸ್ಟ್ ಹಾಗೂ ಟೆಕ್ನಿಷಿಯನ್
ಹುದ್ದೆ ಎಲ್ಲಿ?: ಹಾಸನ (ಕರ್ನಾಟಕ)

ISRO Recruitment 2017 Apply Online For Various Posts

ವಯೋಮಿತಿ: 21/07/2017ರ ಅನ್ವಯಕ್ಕೆ ಹಿಂದಿ ಟೈಪಿಸ್ಟ್ ಹುದ್ದೆಗೆ 26 ವರ್ಷ. ಇನ್ನು ಟೆಕ್ನಿಷಿಯನ್ ಹುದ್ದೆಗೆ 35 ವರ್ಷ ನಿಗದಿ ಪಡಿಸಲಾಗಿದೆ.

ವಿದ್ಯಾರ್ಹತೆ:
ಹಿಂದಿ ಟೈಪಿಸ್ಟ್ ಹುದ್ದೆ: ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಫಸ್ಟ್ ಕ್ಲಾಸ್ ನೊಂದಿಗೆ ಉತ್ತೀರ್ಣರಾಗಿರಬೇಕು. ಮತ್ತು ವೇಗವಾಗಿ ಕಂಪ್ಯೂಟರ್ ನಲ್ಲಿ ಹಿಂದಿ ಟೈಪಿಂಗ್ ಮಾಡಲು ಬರಬೇಕು.

ಟೆಕ್ನಿಷಿಯನ್ ಹುದ್ದೆ: ಎಲೆಕ್ಟ್ರಿಕಲ್ ವಿಭಾಗದಲ್ಲಿ SSLC/SSC pass and ITI/ NTC/NAC ಉತ್ತೀರ್ಣರಾಗಿರಬೇಕು.

ಆಯ್ಕೆ ವಿಧಾನ: ಈ ಮೇಲೆ ತಿಳಿಸಲಾಗಿರುವ ಎರಡೂ ಹುದ್ದೆಗೆ ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆಗಳು ಇರಲಿವೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+