ಕೆನರಾ ಬ್ಯಾಂಕಿನಲ್ಲಿ 450ಕ್ಕೂ ಅಧಿಕ ಹುದ್ದೆಗಳಿವೆ, ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 11: 2018ನೇ ಸಾಲಿನ ಪ್ರೊಬೆಷನರಿ ಅಧಿಕಾರಿಗಳ ಹುದ್ದೆಗೆ ನೇಮಕಾತಿ ಪ್ರಕ್ರಿಯೆಯನ್ನು ಕೆನರಾ ಬ್ಯಾಂಕ್ ಆರಂಭಿಸಿದೆ. ಸರಿ ಸುಮಾರು 450 ಹುದ್ದೆಗಳಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಜನವರಿ 31, 2018ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್
ಹುದ್ದೆ ಹೆಸರು: ಪ್ರೊಬೆಷನರಿ ಅಧಿಕಾರಿ
ಒಟ್ಟು ಹುದ್ದೆಗಳು: 450
ಎಸ್ ಸಿ : 67
ಎಸ್ಟಿ: 35
ಒಬಿಸಿ : 121
ಸಾಮಾನ್ಯ : 227
ಕೊನೆ ದಿನಾಂಕ : ಜನವರಿ 31, 2018

Canara Bank recruitment 2018 apply for 450 PO(Probationary Officer) Posts.

ಸಂಬಳ ನಿರೀಕ್ಷೆ: 23,700 ರಿಂದ 42,020 ರು

ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಟ ಶೇ 60ರಷ್ಟು ಅಂಕಗಳೊಂದಿಗೆ ಪದವಿ(55% for SC/ST/PWBD)

ವಯೋಮಿತಿ: 01/01/2018 ಅನ್ವಯ 20 ರಿಂದ 30 ವರ್ಷ ವಯಸ್ಸು.

ನೇಮಕಾತಿ ಪ್ರಕ್ರಿಯೆ:
ಆನ್ ಲೈನ್ ಪರೀಕ್ಷೆ, ಗ್ರೂಪ್ ಡಿಸ್ಕಷನ್ ಹಾಗೂ ವೈಯಕ್ತಿಕ ಸಂದರ್ಶನ. ನೇಮಕಾತಿ ಬಗ್ಗೆ ಬಂದಿರುವ ಜಾಹೀರಾತು ಇಲ್ಲಿದೆ ಡೌನ್ ಲೋಡ್ ಮಾಡಿಕೊಳ್ಳಿ

ಅರ್ಹ ಅಸಕ್ತ ಅಭ್ಯರ್ಥಿಗಳು ಕೆನರಾಬ್ಯಾಂಕಿನ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಪರೀಕ್ಷೆ ಮಾರ್ಚ್ 04ರಂದು ನಡೆಸುವ ಸಾಧ್ಯತೆಯಿದೆ. ಅರ್ಜಿ ಸಲ್ಲಿಸುವ ವಿವರ ಪಡೆಯಲು ಕ್ಲಿಕ್ ಮಾಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Canara Bank recruitment 2018 notification has been released on official website for the recruitment of 450 (four hundred and fifty) vacancies for Probationary Officer. Job seekers should apply from 09th January 2018 and before 31st January 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ