Bank of Baroda Recruitment: 1,267 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ದೇಶದ ಪ್ರತಿಷ್ಠಿತ ಬ್ಯಾಂಕ್
Bank of Baroda Recruitment 2025: ಬ್ಯಾಂಕ್‌ಗಳು ಆಗಾಗ ಉದ್ಯೋಗವಕಾಶಗಳನ್ನು ಕಲ್ಪಿಸುತ್ತಿರುತ್ತವೆ. ಹಾಗೆಯೇ ಇದೀಗ ದೇಶದ ಪ್ರತಿಷ್ಠಿತ ಬ್ಯಾಂಕ್ ಆಫ್ ಬರೋಡಾ ಖಾಲಿ ಇರುವ 1,267 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಯಾವ್ಯಾವ ವಿಭಾಗಗಲ್ಲಿ ಎಷ್ಟು ಹುದ್ದೆಗಳು ಖಾಲಿಯಿವೆ ಹಾಗೂ ಅರ್ಜಿ ಸಲ್ಲಿಸಬಯಸುವವರು ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮ್ಯಾನೇಜರ್, ಅಗ್ರಿಕಲ್ಚರ್ ಮಾರ್ಕೆಟಿಂಗ್ ಆಫೀಸರ್, ಅಗ್ರಿಕಲ್ಚರ್ ಮಾರ್ಕೆಟಿಂಗ್ ಮ್ಯಾನೇಜರ್, ಮ್ಯಾನೇಜರ್-ಸೇಲ್ಸ್ ಸೇರಿದಂತೆ ಒಟ್ಟು 1,267 ಹುದ್ದೆಗಳಿಗೆ ಬ್ಯಾಂಕ್ ಆಫ್ ಬರೋಡಾ ಅರ್ಜಿ ಆಹ್ವಾನಿಸಿದೆ. ಪದವಿ, ಸ್ನಾತಕೋತ್ತರ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ದಿನಾಂಕ ಡಿಸೆಂಬರ್ 28, 2024ರಿಂದ ಆರಂಭವಾಗಲಿದ್ದು, ಕೊನೇ ದಿನಾಂಕ 2025ರ ಜನವರಿ 17 ಆಗಿದೆ.

ಯಾವ್ಯಾವ ಹುದ್ದೆಗಳು ಖಾಲಿಯಿವೆ?
* ಅಗ್ರಿಕಲ್ಚರ್ ಮಾರ್ಕೆಟಿಂಗ್ ಆಫೀಸರ್ - 150 ಹುದ್ದೆ
* ಅಗ್ರಿಕಲ್ಚರ್ ಮಾರ್ಕೆಟಿಂಗ್ ಮ್ಯಾನೇಜರ್ - 50
* ಸೇಲ್ಸ್ ಮ್ಯಾನೇಜರ್ - 450
* ಕ್ರೆಡಿಟ್ ಅನಾಲಿಸ್ಟ್ ಮ್ಯಾನೇಜರ್ - 78
* ಕ್ರೆಡಿಟ್ ಅನಾಲಿಸ್ಟ್ ಸೀನಿಯರ್ ಮ್ಯಾನೇಜರ್ - 46
* ಎಂಎಸ್ಎಂಇ ರಿಲೇಷನ್‌ಶಿಪ್ ಸೀನಿಯರ್ ಮ್ಯಾನೇಜರ್ - 205
* ಎಸ್ಎಂಇ ಸೆಲ್ ಹೆಡ್ - 12
* ಸೆಕ್ಯುರಿಟಿ ಅನಾಲಿಸ್ಟ್ ಆಫೀಸರ್ - 5
* ಸೆಕ್ಯುರಿಟಿ ಅನಾಲಿಸ್ಟ್ ಮ್ಯಾನೇಜರ್ - 2 ಹುದ್ದೆ
* ಸೀನಿಯರ್ ಮ್ಯಾನೇಜರ್ - ಸೆಕ್ಯುರಿಟಿ ಅನಾಲಿಸ್ಟ್ - 2 ಹುದ್ದೆ
* ಸಿವಿಲ್ ಎಂಜಿನಿಯರ್ ಟೆಕ್ನಿಕಲ್ ಆಫೀಸರ್ - 6 ಹುದ್ದೆ
* ಸಿವಿಲ್ ಎಂಜಿನಿಯರ್ ಟೆಕ್ನಿಕಲ್ ಮ್ಯಾನೇಜರ್ - 2
* ಸಿವಿಲ್ ಎಂಜಿನಿಯರ್ ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್ - 4 ಹುದ್ದೆ
* ಟೆಕ್ನಿಕಲ್ ಆಫೀಸರ್-ಎಲೆಕ್ಟ್ರಿಕಲ್ ಎಂಜಿನಿಯರ್ - 4 ಹುದ್ದೆ
* ಎಲೆಕ್ಟ್ರಿಕಲ್ ಎಂಜಿನಿಯರ್ ಟೆಕ್ನಿಕಲ್ ಮ್ಯಾನೇಜರ್ - 2 ಹುದ್ದೆ
* ಎಲೆಕ್ಟ್ರಿಕಲ್ ಎಂಜಿನಿಯರ್ ಟೆಕ್ನಿಕಲ್ ಸೀನಿಯರ್ ಮ್ಯಾನೇಜರ್ - 2
* ಆರ್ಕಿಟೆಕ್ಟ್ ಟೆಕ್ನಿಕಲ್ ಮ್ಯಾನೇಜರ್ - 2
* ಸಿ & ಐಸಿ ರಿಲೇಷನ್‌ಶಿಪ್ ಸೀನಿಯರ್ ಮ್ಯಾನೇಜರ್ - 10
* ಸಿ & ಐಸಿ ರಿಲೇಷನ್‌ಶಿಪ್ ಚೀಫ್ ಮ್ಯಾನೇಜರ್ - 5
* ಸಿ & ಐಸಿ ಕ್ರೆಡಿಟ್ ಅನಾಲಿಸ್ಟ್ ಸೀನಿಯರ್ ಮ್ಯಾನೇಜರ್ - 5
* ಸಿ & ಐಸಿ ಕ್ರೆಡಿಟ್ ಅನಾಲಿಸ್ಟ್ ಚೀಫ್ ಮ್ಯಾನೇಜರ್ - 10
* ಬಿಸಿನೆಸ್ ಫೈನಾನ್ಸ್ ಸೀನಿಯರ್ ಮ್ಯಾನೇಜರ್ - 5 ಹುದ್ದೆ
* ಬಿಸಿನೆಸ್ ಫೈನಾನ್ಸ್ ಚೀಫ್ ಮ್ಯಾನೇಜರ್ - 5
* ಬಿಸಿನೆಸ್ ಫೈನಾನ್ಸ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ - 3 ಹುದ್ದೆ
* ಸೀನಿಯರ್ ಡೆವಲಪರ್ ಫುಲ್ ಸ್ಟ್ಯಾಕ್ ಜಾವಾ - 26 ಹುದ್ದೆ
* ಡೆವಲಪರ್ ಫುಲ್ ಸ್ಟ್ಯಾಕ್ ಜಾವಾ - 20 ಹುದ್ದೆ
* ಸೀನಿಯರ್ ಡೆವಲಪರ್ - ಮೊಬೈಲ್ ಅಪ್ಲಿಕೇಶನ್ ಡೆವಲಪ್‌ಮೆಂಟ್ - 10 ಹುದ್ದೆ
* ಡೆವಲಪರ್ - ಮೊಬೈಲ್ ಅಪ್ಲಿಕೇಶನ್ ಡೆವಲಪ್‌ಮೆಂಟ್ - 10 ಹುದ್ದೆ
* ಕ್ಲೌಡ್ ಎಂಜಿನಿಯರ್ - 6 ಹುದ್ದೆ
* ಇಟಿಎಲ್ ಡೆವಲಪರ್ - 7 ಹುದ್ದೆ
* ಸೀನಿಯರ್ ಇಟಿಎಲ್ ಡೆವಲಪರ್ - 5 ಹುದ್ದೆ
* ಎಐ ಎಂಜಿನಿಯರ್ - 20 ಹುದ್ದೆ
* ಸೀನಿಯರ್ ಎಐ ಎಂಜಿನಿಯರ್ - 4 ಹುದ್ದೆ
* ಎಪಿಐ ಡೆವಲಪರ್ - 6 ಹುದ್ದೆ
* ಸೀನಿಯರ್ ಎಪಿಐ ಡೆವಲಪರ್ - 8 ಹುದ್ದೆ
* ನೆಟ್‌ವರ್ಕ್ ನಿರ್ವಾಹಕ - 5 ಹುದ್ದೆ
* ಸರ್ವರ್ ನಿರ್ವಾಹಕ (ಲಿನಕ್ಸ್ & ಯುನಿಕ್ಸ್)- 10 ಹುದ್ದೆ
* ಸೀನಿಯರ್ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ (ಒರಾಕಲ್)- 6 ಹುದ್ದೆ
* ಡೇಟಾಬೇಸ್ ನಿರ್ವಾಹಕ - 8 ಹುದ್ದೆ
* ಸೀನಿಯರ್ ಸ್ಟೊರೇಜ್ ನಿರ್ವಾಹಕ ಮತ್ತು ಬ್ಯಾಕಪ್ - 2 ಹುದ್ದೆ
* ಸ್ಟೊರೇಜ್ ನಿರ್ವಾಹಕ ಮತ್ತು ಬ್ಯಾಕಪ್ 6 ಹುದ್ದೆ
* ಪೋಸ್ಟ್‌ಗ್ರೆಸ್ ನಿರ್ವಾಹಕ - 2 ಹುದ್ದೆ
* ಫಿನಾಕಲ್ ಡೆವಲಪರ್ - 10 ಹುದ್ದೆ
* ಸೀನಿಯರ್ ಫಿನಾಕಲ್ ಡೆವಲಪರ್ - 6 ಹುದ್ದೆ
* ಸೀನಿಯರ್ ಮ್ಯಾನೇಜರ್-ಡೇಟಾ ಸೈಂಟಿಸ್ಟ್ - 2 ಹುದ್ದೆ
* ಚೀಫ್ ಮ್ಯಾನೇಜರ್ - ಡೇಟಾ ಸೈಂಟಿಸ್ಟ್ - 1 ಹುದ್ದೆ
* ಡೇಟಾ ವೇರ್‌ಹೌಸ್ ಕಾರ್ಯಾಚರಣೆ - 3 ಹುದ್ದೆ
* ನೆಟ್ ಡೆವಲಪರ್ - 2 ಹುದ್ದೆ
* ಐಟಿ ಇಂಜಿನಿಯರ್ - 1 ಹುದ್ದೆ
* ಡಿಕ್ಯೂ ಅನಾಲಿಸ್ಟ್ - 1 ಹುದ್ದೆ
* ಡೇಟಾ ಪ್ರೊಫೈಲಿಂಗ್ - 1 ಹುದ್ದೆ
* ಮ್ಯಾನೇಜರ್ - ನಿಯಂತ್ರಕ ರಿಟರ್ನ್ಸ್‌ನ ಆಟೋಮೇಷನ್ ಮತ್ತು ನಿರ್ವಹಣೆ - 3 ಹುದ್ದೆ
* ಸೀನಿಯರ್ ಮ್ಯಾನೇಜರ್ - ಇನ್ಫರ್ಮೇಷನ್ ಸೆಕ್ಯುರಿಟಿ ಆಫೀಸರ್ - 1 ಹುದ್ದೆ
* ಚೀಫ್ ಮ್ಯಾನೇಜರ್ - ಮಾಹಿತಿ ಭದ್ರತಾ ಅಧಿಕಾರಿ - 1 ಹುದ್ದೆ
* ಸೀನಿಯರ್ ಮ್ಯಾನೇಜರ್ - ಡೇಟಾ ಗೌಪ್ಯತೆ ಅಧಿಕಾರಿ - 1 ಹುದ್ದೆ
* ಚೀಫ್ ಮ್ಯಾನೇಜರ್ - ಡೇಟಾ ಗೌಪ್ಯತೆ ಅನುಸರಣೆ ಅಧಿಕಾರಿ - 1 ಹುದ್ದೆ
* ಮ್ಯಾನೇಜರ್ - ಮಾಸ್ಟರ್ ಡೇಟಾ ಮ್ಯಾನೇಜ್‌ಮೆಂಟ್ & ಮೆಟಾಡೇಟಾ - 2 ಹುದ್ದೆ
* ಸೀನಿಯರ್ ಮ್ಯಾನೇಜರ್ - ಮಾಸ್ಟರ್ ಡೇಟಾ ಮ್ಯಾನೇಜ್‌ಮೆಂಟ್ & ಮೆಟಾಡೇಟಾ - 1 ಹುದ್ದೆ
* ಚೀಫ್ ಮ್ಯಾನೇಜರ್ - ಮಾಸ್ಟರ್ ಡೇಟಾ ಮ್ಯಾನೇಜ್‌ಮೆಂಟ್ & ಮೆಟಾಡೇಟಾ - 1 ಹುದ್ದೆ
* ಮ್ಯಾನೇಜರ್ - ಕ್ಯೂಲಿಕ್ ಸೆನ್ಸ್ ಡೆವಲಪರ್ - 2 ಹುದ್ದೆ
* ಸೀನಿಯರ್ ಮ್ಯಾನೇಜರ್ - ಕ್ಯೂಲಿಕ್ ಸೆನ್ಸ್ ಡೆವಲಪರ್ - 1 ಹುದ್ದೆ
ವಿದ್ಯಾರ್ಹತೆ: ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಪಿಜಿಡಿಎಂ, ಬಿ.ಇ ಅಥವಾ ಬಿ.ಟೆಕ್, ಎಂಸಿಎ, ಎಂ.ಎಸ್‌ಸಿ, ಪಿಜಿಡಿಎಂ ಮತ್ತು ಕಾರ್ಯಾನುಭವ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.
ವಯೋಮಿತಿ ವಿವರ: ವಿವಿಧ ಹುದ್ದೆಗಳಿಗೆ ಅನುಗುಣವಾಗಿ 22 ವರ್ಷಗಳಿಂದ 45 ವರ್ಷದವರೆಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕದ ವಿವರ: ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ 600 ರೂಪಾಯಿ ಮತ್ತು ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ/ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ 100 ರೂಪಾಯಿ ಪಾವತಿಸಬೇಕು. ಪಾವತಿ ವಿಧಾನ ಆನ್‌ಲೈನ್ ಆಗಿದೆ
ಇನ್ನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್ ಟೆಸ್ಟ್, ಸೈಕೋಮೆಟ್ರಿಕ್ ಟೆಸ್ಟ್, ಗ್ರೂಪ್ ಡಿಸ್ಕಷನ್, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದೇಗೆ?
* (https://karnatakabankpo.azurewebsites.net/) ಗೆ ಭೇಟಿ ನೀಡಿ
* ಹೆಸರು ನೋಂದಾಯಿಸಿ.
* ಹೊಸ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
* ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
* ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
* ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
* ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ ಸಲ್ಲಿಸು ಬಟನ್ ಕ್ಲಿಕ್ ಮಾಡಿ.
* ಬಳಿಕ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಕೊಳ್ಳಬುದು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications