ಉತ್ತರ ಕನ್ನಡ ಜಿಲ್ಲೆ: ಯಲ್ಲಾಪುರದಲ್ಲಿ ಕನಿಷ್ಠ, ಕಾರವಾರದಲ್ಲಿ ಗರಿಷ್ಠ ಮತದಾರರು

ಉಡುಪಿ, ಮೇ 5: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಮತದಾರರ ಅಂತಿಮ ಪಟ್ಟಿಯನ್ನು ಸಿದ್ದಪಡಿಸಿದೆ. ಆಯೋಗ ನೀಡಿರುವ ಮಾಹಿತಿಗಳ ಪ್ರಕಾರ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 11,45,681 ಮತದಾರರಿದ್ದಾರೆ. ಇವರಲ್ಲಿ 5,79,160 ಪುರುಷ ಮತದಾರರು, 5,66,511 ಮಹಿಳಾ ಮತದಾರರು ಮತ್ತು 10 ತೃತೀಯ ಲಿಂಗಿ ಮತದಾರರಿದ್ದಾರೆ.

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕನಿಷ್ಠ 1,70,433 ಮತದಾರರಿದ್ದರೆ, ಕಾರವಾರದಲ್ಲಿ ಗರಿಷ್ಠ 2,17,686 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ.

ಕಾರವಾರ ಕ್ಷೇತ್ರದಲ್ಲಿ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಉಳಿದೆಲ್ಲೆಡೆ ಪುರುಷ ಮತದಾರರೇ ಬಹುಸಂಖ್ಯಾತರಾಗಿದ್ದಾರೆ.

Karnataka Assembly Elections 2018: Constituency wise voters in Uttara Kannada district
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+