ಚಿಕ್ಕಮಗಳೂರು: ಶೃಂಗೇರಿಯಲ್ಲಿ ರಾಜ್ಯದಲ್ಲೇ ಕನಿಷ್ಠ ಮತದಾರರು

ಚಿಕ್ಕಮಗಳೂರು, ಮೇ 5: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಮತದಾರರ ಅಂತಿಮ ಪಟ್ಟಿಯನ್ನು ಸಿದ್ದಪಡಿಸಿದೆ. ಆಯೋಗ ನೀಡಿರುವ ಮಾಹಿತಿಗಳ ಪ್ರಕಾರ ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ರಾಜ್ಯದಲ್ಲೇ ಕನಿಷ್ಠ ಮತದಾರರಿದ್ದಾರೆ.

ಶೃಂಗೇರಿಯಲ್ಲಿ ಕೇವಲ 1,66,026 ಮತದಾರರಿದ್ದಾರೆ. ಪಕ್ಕದ ಮೂಡಿಗೆರೆಯಲ್ಲೂ ಕೇವಲ 1,70,250 ಮತದಾರರಿದ್ದಾರೆ. ಇರುವುದರಲ್ಲೇ ಚಿಕ್ಕಮಗಳೂರಿನಲ್ಲಿ ಗರಿಷ್ಠ ಮತದಾರರಿದ್ದು 2,16,230 ಜನರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ.

ಒಟ್ಟಾರೆ ಚಿಕ್ಕಮಗಳೂರಿನಲ್ಲಿ 9,37,199 ಮತದಾರರಿದ್ದಾರೆ. ಇವರಲ್ಲಿ 4,67,851 ಪುರುಷ ಮತದಾರರು, 4,69,290 ಮಹಿಳಾ ಮತದಾರರು ಮತ್ತು 58 ತೃತೀಯ ಲಿಂಗಿ ಮತದಾರರಿದ್ದಾರೆ.

ಚಿಕ್ಕಮಗಳೂರು, ಮೂಡಿಗೆರೆ ಮತ್ತು ಶೃಂಗೇರಿಯಲ್ಲಿ ಮಹಿಳಾ ಮತದಾರರು ಪುರುಷ ಮತದಾರರ ಸಂಖ್ಯೆಗಿಂತ ಹೆಚ್ಚಿಗೆ ಇದ್ದಾರೆ. ಚಿಕ್ಕಮಗಳೂರಿನಲ್ಲಿ ಗರಿಷ್ಠ 24 ತೃತೀಯ ಲಿಂಗಿ ಮತದಾರರನ್ನು ಕಾಣಬಹುದಾಗಿದೆ.

Karnataka Assembly Elections 2018: Constituency wise voters in Chikkamagaluru district
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+