ಬೆಳಗಾವಿ ಜಿಲ್ಲೆ: ಕುಡಚಿಯಲ್ಲಿ ಅತೀ ಕಡಿಮೆ, ಗೋಕಾಕ್ ನಲ್ಲಿ ಗರಿಷ್ಠ ಮತದಾರರು

ಬೆಳಗಾವಿ, ಮೇ 2: ವಿಧಾನಸಭಾ ಕ್ಷೇತ್ರವಾರು ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಆಯೋಗದ ಮಾಹಿತಿಗಳ ಪ್ರಕಾರ ಬೆಳಗಾವಿಯಲ್ಲಿ 37,23,585 ಮತದಾರರಿದ್ದಾರೆ. ಇವರಲ್ಲಿ 18,88,415 ಪುರುಷ ಮತದಾರರು, 18,34,894 ಮಹಿಳಾ ಮತದಾರರು ಮತ್ತು 276 ತೃತೀಯ ಲಿಂಗಿ ಮತದಾರರಿದ್ದಾರೆ.

ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಅತೀ ಕಡಿಮೆ 1,80,233 ಮತದಾರರಿದ್ದರೆ, ಗೋಕಾಕ್ ನಲ್ಲಿ 2,41,197 ಮತದಾರರಿದ್ದಾರೆ. ಬೆಳಗಾವಿ ದಕ್ಷಿಣದಲ್ಲಿ ಅತೀ ಹೆಚ್ಚಿನ 62 ತೃತೀಯ ಲಿಂಗಿ ಮತದಾರರಿದ್ದಾರೆ.

Karnataka Assembly Election 2018: Constituency wise voters in Belagavi district
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+