ಚಿತ್ರದಲ್ಲಿ ಹಾವೇರಿ ಜಿಲ್ಲೆ ವಿಧಾನಸಭಾ ಕ್ಷೇತ್ರದ ಸಂಕ್ಷಿಪ್ತ ಮಾಹಿತಿ

Posted By:
Subscribe to Oneindia Kannada

ಕಾಂಗ್ರೆಸ್ ಮಟ್ಟಿಗೆ ಹಾವೇರಿ ಜಿಲ್ಲೆ ಅತ್ಯಂತ ಮಹತ್ವದ ಜಿಲ್ಲೆ. 2013 ರ ವಿಧಾನಸಭೆ ಚುನಾವಣೆಯಲ್ಲಿ ಹಾವೇರಿಯಲ್ಲಿರುವ 6 ವಿಧಾನಸಭಾ ಕ್ಷೇತ್ರಗಳಲ್ಲಿ 4 ಅನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಒಂದು ಕಾಲದಲ್ಲಿ ಸಾಕಷ್ಟು ಹಾವುಗಳಿಗೆ ನೆಲೆ ನೀಡಿದ್ದ ಕಾರಣಕ್ಕೆ 'ಹಾವೇರಿ' ಎಂಬ ಹೆಸರನ್ನು ಪಡೆದುಕೊಂಡ ಈ ಜಿಲ್ಲೆಯ ಬಾಡ ಎಂಬ ತಾಣದಲ್ಲಿಯೇ ದಾಸಶ್ರೇಷ್ಠರಲ್ಲೊಬ್ಬರಾದ ಕನಕದಾಸರು ಜನಿಸಿದ್ದು.

ಕ್ಷೇತ್ರ ಪರಿಚಯ : ಉತ್ತರ ಕರ್ನಾಟಕದ ಹೆಬ್ಬಾಗಿಲಲ್ಲಿ ಯಾರಿಗೆ ಜಯ?

Haveri constituency profile infographics

ಇಂಥ ಖ್ಯಾತಿಯ ಹಾವೇರಿ ರಾಜಕೀಯವಾಗಿಯೂ ಅಷ್ಟೇ ಪ್ರಾಮುಖ್ಯ ಪಡೆದಿದೆ. ಅಷ್ಟಕ್ಕೂ ಹಾವೇರಿಯಲ್ಲಿರುವ ವಿಧಾನಸಭಾ ಕ್ಷೇತ್ರಗಳು ಯಾವವು? ಅಲ್ಲಿ ಕಳೆದ ಚುನಾವಣೆಯಲ್ಲಿ ಗೆದ್ದವರ್ಯಾರು, ಬಿದ್ದವರ್ಯಾರು? ಎಷ್ಟು ಮತಗಳು ಅವರವರ ಹಣೆಬರಹ ನಿರ್ಧರಿಸಿದವು ಎಂಬಿತ್ಯಾದಿ ಅಗತ್ಯ ಮಾಹಿತಿಯ ಇನ್ಫೋಗ್ರಾಫಿಕ್ಸ್ ನಿಮಗಾಗಿ ಇಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka assembly elections 2018: Haveri with 6 assembly constituencies is an important district for Congress. Congress has won 4 out of 6 constituencies here in 2013 elections. Here is an info graphic which gives sufficient information about Haveri constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ