ಹಾಸನ ಜಿಲ್ಲೆ ಪರಿಷ್ಕೃತ ಮತದಾರರ ಪಟ್ಟಿಯ ಸಂಪೂರ್ಣ ಮಾಹಿತಿ
ಹಾಸನ, ಮಾರ್ಚ್ 20: ಕರ್ನಾಟಕ ವಿಧಾನಸನಭೆ ಚುನಾವಣೆ 2018 ಸಮೀಪಿಸಿದೆ. ಹೀಗಿರುವಾಗ ಎಲ್ಲಾ ಜಿಲ್ಲೆಗಳಲ್ಲೂ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೊಳಿಸಿ ಅಂತಿಮಗೊಳಿಸಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಹಾಸನದ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರು ಈ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ನೀಡಿದ ವಿವರಗಳ ಪ್ರಕಾರ ಮಲೆನಾಡ ಜಿಲ್ಲೆ ಹಾಸನದಲ್ಲಿ 14,04,319 ಮತದಾರರಿದ್ದಾರೆ. ಇವರಲ್ಲಿ 7,09,910 ಪುರುಷ ಮತದಾರರು ಹಾಗೂ 6,94, 409 ಮಹಿಳಾ ಮತದಾರರಾಗಿದ್ದಾರೆ.
ಈ ಕುರಿತ ಇನ್ನಷ್ಟು ವಿವರಗಳು ಈ ಕೆಳಗಿನ ಇನ್ಫೋಗ್ರಾಫಿಕ್ಸ್ ನಲ್ಲಿದೆ.













Click it and Unblock the Notifications