ಕೋವಿಡ್ 19: ಮಾರ್ಚ್ 20ರಂದು ಯಾವ ದೇಶದಲ್ಲಿ ಹೆಚ್ಚು ಗುಣಮುಖ?
ಕೊರೊನಾ ಸೋಂಕಿತರೆಷ್ಟು ಗುಣಮುಖರಾಗಿದ್ದಾರೆ, ಯಾವ ದೇಶದಲ್ಲಿ ಎಷ್ಟು ಕೊರೊನಾ ಸೋಂಕಿತರಿದ್ದಾರೆ, ಎಂದು ಮಂದಿ ಮೃತಪಟ್ಟಿದ್ದಾರೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ವಿಶ್ವದೆಲ್ಲೆಡೆ ಒಟ್ಟು 123,005,025 ಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು 99,133,276ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 101,848,668ಪ್ರಕರಣಗಳು ಮುಕ್ತಾಯಗೊಂಡಿವೆ.
ಆತಂಕಕಾರಿ ಪ್ರಮಾಣದಲ್ಲಿ ಹೊಸ ಕೊರೊನಾ ಕೇಸು ಪತ್ತೆಯಾಗುವ ಬೆಳವಣಿಗೆ ದೇಶದಲ್ಲಿ ಮುಂದುವರೆದಿದ್ದು, ಶನಿವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 40,953 ಪ್ರಕರಣಗಳು ದಾಖಲಾಗಿವೆ. ಇದು ಈ ವರ್ಷದ ಈ ವರೆಗಿನ ಹಾಗೂ ಕಳೆದ 111 ದಿನಗಳ ಸರ್ವಾಧಿಕ ದೈನಂದಿನ ಸಂಖ್ಯೆಯಾಗಿದೆ.
ಇದೇ ವೇಳೆ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಗುಜರಾತ್, ಛತ್ತೀಸ್ಗಢಗಳಲ್ಲಿ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.80 ರಷ್ಟು ಕೇಸುಗಳು ಈ ರಾಜ್ಯಗಳಲ್ಲೇ ಇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಫೆಬ್ರವರಿ 15 ರಂದು ಕೇವಲ 1.35 ಲಕ್ಷಕ್ಕೆ ಇಳಿದಿದ್ದ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ ಇದೀಗ 2,88,394ಕ್ಕೆ ಏರಿಕೆಯಾಗಿದೆ. ಸತತ 10 ದಿನಗಳಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತಲ್ಲೇ ಇದ್ದು, ಇದು ಆತಂಕವನ್ನು ಹೆಚ್ಚಾಗುವಂತೆ ಮಾಡಿದೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್‌ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ವಿವರ (ಮಾರ್ಚ್ 20ರಂತೆ) ಇಲ್ಲಿದೆ...(ವಿನ್ಯಾಸ: ಭರತ್ ಎಚ್. ಸಿ)

ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು
ಮಾರ್ಚ್ 20ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 123,005,025 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 2,715,392ಕ್ಕೇರಿದೆ. ಒಟ್ಟಾರೆ, 99,133,276 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 21,156,357ಸಕ್ರಿಯ ಪಾಸಿಟಿವ್ 89,541 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 101,848,668ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು
ಯುಎಸ್ಎ: 30,425,787ಪ್ರಕರಣಗಳು
ಬ್ರೆಜಿಲ್ : 11,877,009
ಭಾರತ: 11,555,284
ರಷ್ಯಾ: 4,447,570
ಯುಕೆ: 4,285,684
ಫ್ರಾನ್ಸ್: 4,181,607
ಇಟಲಿ: 3,332,418
ಸ್ಪೇನ್: 3,212,332
ಟರ್ಕಿ: 2,971,633
ಜರ್ಮನಿ: 2,645,186

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 554,104
ಬ್ರೆಜಿಲ್: 290,525
ಮೆಕ್ಸಿಕೋ: 197,219
ಭಾರತ: 159,594
ಯುಕೆ: 126,026
ಇಟಲಿ: 104,241
ಫ್ರಾನ್ಸ್: 91,679
ಜರ್ಮನಿ: 75,073
ಸ್ಪೇನ್: 72,910
ಇರಾನ್: 61,649

ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ
ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ : ಗುಣಮುಖರಾದವರ ಸಂಖ್ಯೆ: 22,610,325
ಭಾರತ: 11,107,332
ಬ್ರೆಜಿಲ್: 10,383,460
ರಷ್ಯಾ: 4,060,652
ಯುಕೆ: 3,621,493
ಸ್ಪೇನ್: 2,945,446
ಟರ್ಕಿ: 2,788,757
ಇಟಲಿ: 2,671,638
ಜರ್ಮನಿ: 2,409,700
ಕೊಲಂಬಿಯಾ: 2,221,642












Click it and Unblock the Notifications