ಕೊವಿಡ್ 19: ಸೋಂಕಿತರು, ಮೃತರು, ಚೇತರಿಕೆ ಇನ್ಫೋಗ್ರಾಫಿಕ್ಸ್
ಬೆಂಗಳೂರು, ಸೆ. 11: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶದಂತೆ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ 10 ಲಕ್ಷ ಸಾವು, 2 ಕೋಟಿ ಮಂದಿ ಚೇತರಿಕೆ ಕಂಡಿದ್ದಾರೆ. 2 ಕೋಟಿಗೂ ಅಧಿಕ ಪ್ರಕರಣಗಳು ಮುಕ್ತಾಯವಾಗಿದೆ.
ಸೆಪ್ಟೆಂಬರ್ 11ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 28,408,958 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 915,059ಕ್ಕೇರಿದೆ. ಒಟ್ಟಾರೆ, 20,416,835 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7,077,064ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,760 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 21,331,894 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಸೆಪ್ಟೆಂಬರ್ 11ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 6,589,020 ಪ್ರಕರಣಗಳು
ಭಾರತ: 4,601,997
ಬ್ರೆಜಿಲ್: 4,239,763
ರಷ್ಯಾ: 1,051,874
ಪೆರು: 710,067
ಕೊಲಂಬಿಯಾ: 694,664
ಮೆಕ್ಸಿಕೋ: 652,364
ದಕ್ಷಿಣ ಆಫ್ರಿಕಾ: 644,438
ಸ್ಪೇನ್: 554,143
ಅರ್ಜೆಂಟೀನಾ: 524,198

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 196,345
ಬ್ರೆಜಿಲ್: 129,575
ಭಾರತ: 76,676
ಮೆಕ್ಸಿಕೋ: 69,649
ಯುಕೆ: 41,608
ಇಟಲಿ: 35,587
ಫ್ರಾನ್ಸ್: 30,813
ಪೆರು: 30,344
ಸ್ಪೇನ್: 29,699
ಇರಾನ್: 22,913

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,880,707
ಭಾರತ: 3,578,494
ಬ್ರೆಜಿಲ್: 3,578,494
ರಷ್ಯಾ: 868,107
ದಕ್ಷಿಣ ಆಫ್ರಿಕಾ: 573,003
ಕೊಲಂಬಿಯಾ: 569,479
ಪೆರು: 544,745
ಮೆಕ್ಸಿಕೋ: 458,850
ಚಿಲಿ: 403,064
ಅರ್ಜೆಂಟೀನಾ: 400,121












Click it and Unblock the Notifications