ಇನ್ಫೋಗ್ರಾಫಿಕ್ಸ್: ಕೊವಿಡ್ ಸೋಂಕಿನಿಂದ ಚೇತರಿಕೆ ಯಾವ ದೇಶದಲ್ಲಿ ಅಧಿಕ?

ಬೆಂಗಳೂರು, ಆಗಸ್ಟ್ 03: ಜುಲೈ ತಿಂಗಳಿನಲ್ಲಿ ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಅಮೆರಿಕದಲ್ಲಿ2,363,165ಮಂದಿ ಚೇತರಿಕೆ ಕಂಡಿದ್ದಾರೆ.

ಆಗಸ್ಟ್ 02ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 18,266,205 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 693,467ಕ್ಕೇರಿದೆ. ಒಟ್ಟಾರೆ, 11,464,326ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,108,412ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 65,761 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 12,157,793 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered August 03

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 4,814,440ಪ್ರಕರಣಗಳು
ಬ್ರೆಜಿಲ್: 2,733,677
ಭಾರತ: 1,812,770
ರಷ್ಯಾ: 856,264
ದಕ್ಷಿಣ ಆಫ್ರಿಕಾ: 511,485
ಮೆಕ್ಸಿಕೋ: 439,046
ಪೆರು: 428,850
ಚಿಲಿ: 359,731
ಸ್ಪೇನ್: 335,602
ಕೊಲಂಬಿಯಾ: 317,651

COVID-19 Infographics: Countries With Number of Infected, Deaths, recovered August 03

***
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 158,375
ಬ್ರೆಜಿಲ್: 94,130
ಮೆಕ್ಸಿಕೋ: 47,746
ಯುಕೆ: 46,201
ಭಾರತ: 38,249
ಇಟಲಿ: 35,154
ಫ್ರಾನ್ಸ್: 30,265
ಸ್ಪೇನ್: 28,445
ಪೆರು: 19,614
ಇರಾನ್: 17,405
***

COVID-19 Infographics: Countries With Number of Infected, Deaths, recovered August 03
ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಮೃತರ ಸಂಖ್ಯೆ 2,380,561
ಬ್ರೆಜಿಲ್: 1,884,051
ಭಾರತ: 1,190,736
ರಷ್ಯಾ: 653,593
ದಕ್ಷಿಣ ಆಫ್ರಿಕಾ: 347,227
ಚಿಲಿ: 332,411
ಪೆರು: 294,187
ಮೆಕ್ಸಿಕೋ: 289,394
ಇರಾನ್: 270,228
ಪಾಕಿಸ್ತಾನ: 248,873

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+