ಶ್ರಾವಣ, ಭಾದ್ರಪದ, ಕಾರ್ತಿಕ ಮಾಸ: ಹಬ್ಬ, ರಜಾದಿನಗಳ ಪಟ್ಟಿ

ಅಧಿಕ ಆಷಾಢ ಮುಗಿದಿದೆ ಜೊತೆಗೆ ಆಷಾಢ ಮಾಸವೂ ಇನ್ನೇನು ಮುಗಿಯುತ್ತಿದೆ. ಶ್ರಾವಣ ಮಾಸ ಆರಂಭವಾಗುತ್ತಿದೆ. ಹಬ್ಬ, ಹರಿದಿನಗಳು, ಸಾಲು ಸಾಲು ರಜಾದಿನಗಳು ಶುರು.

ಇದರಲ್ಲಿ ವಾರಾಂತ್ಯದಲ್ಲಿ ಬರುವ ಹಬ್ಬ, ರಜೆಗಳು ಯಾವುದು? ಸುದೀರ್ಥ ರಜೆ ಬಂದರೆ ಎತ್ತ ಪಯಣ ಎನ್ನೋ ಲೆಕ್ಕಾಚಾರ ಮನೆ ಮನೆಯಲ್ಲಿ ಶುರುವಾಗುತ್ತೆ. ಇದೇ ಶುಕ್ರವಾರ (ಆ14) ಸಿನಿರಸಿಕರಿಗೆ ಉಪ್ಪಿ 2 ಬಿಡುಗಡೆ ಸಂಭ್ರಮ ಒಂದೆಡೆ, ಜೊತೆಗೆ ಆಸ್ತಿಕ ಸಮುದಾಯಕ್ಕೆ ಭೀಮನ ಅಮವಾಸ್ಯೆ ಕೂಡಾ, ಅಲ್ಲಿಗೆ ಆಷಾಢ ಕ್ಲೋಸ್, ಶ್ರಾವಣ ಸ್ಟಾರ್ಟ್.

list-of-festivals-holidays-during-shravana-bhadrapada-karthika-masa

2015ರ ಶ್ರಾವಣ, ಭಾದ್ರಪದ ಮತ್ತು ಕಾರ್ತಿಕ ಮಾಸದಲ್ಲಿ ಬರುವ ಹಬ್ಬ, ಹರಿದಿನ, ರಜಾ ಪಟ್ಟಿ ಈ ಕೆಳಗಿನಂತಿದೆ:

ಓದಿ.. ಎಲ್ಲಾ ಹಬ್ಬಕ್ಕೂ ಮುಂಗಡ ಶುಭಾಶಯಗಳು ಮತ್ತು ಹ್ಯಾಪಿ ಹಾಲಿಡೇಸ್..

ದಿನಾಂಕ ದಿನ ಹಬ್ಬ ರಜಾ
ಆಗಸ್ಟ್ 14 ಶುಕ್ರವಾರ ದೀವಿಗೆ ಅಮವಾಸ್ಯೆ, ಭೀಮನ ಅಮವಾಸ್ಯೆ, ಆಟಿ ಅಮವಾಸ್ಯೆ --
ಆಗಸ್ಟ್ 15 ಶನಿವಾರ ಸ್ವಾತಂತ್ರ್ಯ ದಿನಾಚರಣೆ, ಶ್ರಾವಣ ಮಾಸಾರಂಭ ಸಾರ್ವತ್ರಿಕ ರಜೆ
ಆಗಸ್ಟ್ 15 ಶನಿವಾರ ಆಗಸ್ಟ್ ಶನಿವಾರ 22, 29, ಸೆ 5, 12 ಶ್ರಾವಣ ಶನಿವಾರ --
ಆಗಸ್ಟ್ 18 ಮಂಗಳವಾರ ಮಂಗಳಗೌರೀ ವೃತ --
ಆಗಸ್ಟ್ 19 ಬುಧವಾರ ನಾಗರಪಂಚಮಿ --
ಆಗಸ್ಟ್ 20 ಗುರುವಾರ ಕಲ್ಕಿ ಜಯಂತಿ --
ಆಗಸ್ಟ್ 22 ಶನಿವಾರ ತುಳಸೀದಾಸ ಜಯಂತಿ --
ಆಗಸ್ಟ್ 28 ಶುಕ್ರವಾರ ವರಮಹಾಲಕ್ಷ್ಮೀ ವೃತ, ಓಣಂ, ಖುಗುಪಾಕರ್ಮ ನಿರ್ಭಂದಿತ ರಜೆ
ಆಗಸ್ಟ್ 29 ಶನಿವಾರ ಸಮುದ್ರಪೂಜೆ, ಯಜುರುಪಾಕರ್ಮ, ರಕ್ಷಾಬಂಧನ,
ಹಯಗ್ರೀವ ಜಯಂತಿ, ನಾರಾಯಣಗುರು ಜನ್ಮದಿನ
--
ಆಗಸ್ಟ್ 30 ಭಾನುವಾರ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ --
ಆಗಸ್ಟ್ 31 ಸೋಮವಾರ ರಾಘವೇಂದ್ರ ಸ್ವಾಮಿಗಳ ಆರಾಧನೆ --
ಸೆಪ್ಟೆಂಬರ್ 1 ಮಂಗಳವಾರ ರಾಘವೇಂದ್ರ ಶ್ರೀಗಳ ಉತ್ತರಾರಾಧನೆ, ದ್ರೌಪದಿ ಜಯಂತಿ --
ಸೆಪ್ಟೆಂಬರ್ 5 ಶನಿವಾರ ಶ್ರೀಕೃಷ್ಣ ಜನ್ಮಾಷ್ಠಮಿ, ಶಿಕ್ಷಕರ ದಿನಾಚರಣೆ,
ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನ
ನಿರ್ಭಂದಿತ ರಜೆ
ಸೆಪ್ಟೆಂಬರ್ 6 ಭಾನುವಾರ ಉಡುಪಿ ವಿಟ್ಲಪಿಂಡಿ --
ಸೆಪ್ಟೆಂಬರ್ 13 ಭಾನುವಾರ ಬೆನಕನ ಅಮವಾಸ್ಯೆ --
ಸೆಪ್ಟೆಂಬರ್ 15 ಮಂಗಳವಾರ ಸಾಮೋಪಕರ್ಮ, ಸರ್ ಎಂ ವಿಶ್ವೇಶ್ವರಯ್ಯ
ಜನ್ಮದಿನ, ಇಂಜಿನಿಯರ್ಸ್ ಡೇ
--
ಸೆಪ್ಟೆಂಬರ್ 16 ಬುಧವಾರ ಗೌರೀ ತೃತೀಯಾ ನಿರ್ಭಂದಿತ ರಜೆ
ಸೆಪ್ಟೆಂಬರ್ 17 ಗುರುವಾರ ಗಣೇಶ ಚತುರ್ಥಿ ಸರಕಾರೀ ರಜಾದಿನ
ಸೆಪ್ಟೆಂಬರ್ 24 ಗುರುವಾರ ಬಕ್ರೀದ್ ಸರಕಾರೀ ರಜಾದಿನ
ಸೆಪ್ಟೆಂಬರ್ 27 ಭಾನುವಾರ ಅನಂತ ಚತುರ್ದಶಿ, ನೋಂಪು --
ಸೆಪ್ಟೆಂಬರ್ 28 ಸೋಮವಾರ ಮಹಾಲಯ ಮಾಸಾರಂಭ --
ಅಕ್ಟೋಬರ್ 2 ಶುಕ್ರವಾರ ಗಾಂಧಿ ಜಯಂತಿ ಸಾರ್ವತ್ರಿಕ ರಜೆ
ಅಕ್ಟೋಬರ್ 12 ಸೋಮವಾರ ಸರ್ವಪಿತೃ ಅಮವಾಸ್ಯೆ,
ಮಹಾಲಯ ಅಮವಾಸ್ಯೆ
ಸರಕಾರೀ ರಜಾದಿನ
ಅಕ್ಟೋಬರ್ 22 ಗುರುವಾರ ಆಯುಧಪೂಜೆ ಸರಕಾರೀ ರಜಾದಿನ
ಅಕ್ಟೋಬರ್ 23 ಶುಕ್ರವಾರ ವಿಜಯದಶಮಿ ಸರಕಾರೀ ರಜಾದಿನ
ಅಕ್ಟೋಬರ್ 24 ಶನಿವಾರ ಮೊಹರಂ ಸರಕಾರೀ ರಜಾದಿನ
ಅಕ್ಟೋಬರ್ 27 ಮಂಗಳವಾರ ವಾಲ್ಮೀಕಿ ಜಯಂತಿ ಸರಕಾರೀ ರಜಾದಿನ
ನವೆಂಬರ್ 1 ಭಾನುವಾರ ಕರ್ನಾಟಕ ರಾಜ್ಯೋತ್ಸವ --
ನವೆಂಬರ್ 10 ಮಂಗಳವಾರ ನರಕ ಚತುರ್ದಶಿ ಸರಕಾರೀ ರಜಾದಿನ
ನವೆಂಬರ್ 11 ಬುಧವಾರ ದೀಪಾವಳಿ, ಧನಲಕ್ಷ್ಮಿ ಪೂಜೆ --
ನವೆಂಬರ್ 12 ಗುರುವಾರ ಬಲಿಪಾಡ್ಯಮಿ ಸರಕಾರೀ ರಜಾದಿನ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+