ಸರಳ ಗಂಗೆ ವಿಕ್ರಮ ಇವರ ಹಿರಿಯಜ್ಜಿ ಕಾಂತಿ
ಸರಳ
:
ಕಳೆದ
ಏಳು
ಬಾರಿ
ದಸರಾ
ಮಹೋತ್ಸವದಲ್ಲಿ
ಭಾಗವಹಿಸಿರುವ
70
ವರ್ಷದ
ಸರಳಳನ್ನು
1977ರಲ್ಲಿ
ಕಾಕನಕೋಟೆ
ಅರಣ್ಯಪ್ರದೇಶದಲ್ಲಿ
ಖೆಡ್ಡಾದ
ಮೂಲಕ
ಸೆರೆ
ಹಿಡಿಯಲಾಗಿದೆ.
ನಾಗರಹೊಳೆ
ರಾಷ್ಟ್ರೀಯ
ಉದ್ಯಾನವನದ
ಸುಂಕದಕಟ್ಟೆ
ಆನೆ
ಶಿಬಿರದಿಂದ
ಬಂದಿರುವ
ಸರಳ
2.46
ಮೀ.
ಎತ್ತರ,
3.34
ಮೀ.
ಹಾಗೂ
3250
ಕೆ.ಜಿ.
ತೂಕವಿದೆ.
ಬಲರಾಮನಿಗೆ
ಕುಮ್ಕಿ
ಆನೆಯಾಗಿ
ದಸರಾದಲ್ಲಿ
ಭಾಗವಹಿಸುತ್ತಿದೆ.
ಸದ್ಯಕ್ಕೆ
ಇದು
ಗರ್ಭಿಣಿಯಾಗಿದ್ದು
ವಿಶೇಷ
ಆರೈಕೆ
ಪಡೆಯುತ್ತಿದೆ.
ಗಂಗೆ
:
ಗಜಪಡೆಗೆ
ನೂತನವಾಗಿ
ಸೇರ್ಪಡೆಯಾಗಿರುವ
ಗಂಗೆಗೆ
14
ವರ್ಷ
ವಯಸ್ಸಾಗಿದ್ದು,
ಇದೇ
ಪ್ರಥಮಬಾರಿಗೆ
ದಸರಾದಲ್ಲಿ
ಪಾಲ್ಗೊಳ್ಳುತ್ತಿದೆ.
ಹಿರಿಯ
ಆನೆ
ಸರಳಾಳ
ಮಗಳಾದ
ಗಂಗೆ
2.02
ಮೀಟರ್
ಎತ್ತರವಿದ್ದು,
ತುಂಬಾ
ಸಾಧು
ಸ್ವಭಾವದಾಗಿದೆ.
ಹುಣಸೂರಿನ
ಬಳ್ಳೆ
ಆನೆಶಿಬಿರದಿಂದ
ಬಂದಿದೆ.
id="toptextpromo">
ವಿಕ್ರಮ
:
ಕೊಡಗಿನ
ಕುಶಾಲನಗರ
ಬಳಿಯ
ದುಬಾರೆ
ಆನೆ
ಶಿಬಿರದಿಂದ
ಬಂದಿರುವ
ವಿಕ್ರಮನಿಗೆ
39
ವರ್ಷ.
2.60
ಮೀ
ಎತ್ತರ,
3.43
ಮೀ
ಉದ್ದ
ಹಾಗೂ
3820
ಕೆ.ಜಿ.
ತೂಕವಿದೆ.
ಇದನ್ನು
1990ರಲ್ಲಿ
ದೊಡ್ಡಬೆಟ್ಟ
ಅರಣ್ಯ
ಪ್ರದೇಶದಲ್ಲಿ
ಅರಿವಳಿಕೆ
ಔಷಧಿ
ನೀಡುವ
ಮೂಲಕ
ಸೆರೆಹಿಡಿಯಲಾಗಿದೆ.
ಇದು
11ನೇ
ಬಾರಿಗೆ
ದಸರಾ
ಮಹೋತ್ಸವದಲ್ಲಿ
ಪಾಲ್ಗೊಳ್ಳುತ್ತಿದೆ.
id='are-slot-1'
class='oiad
oi-axt
oiadv'>
id='top-searched-articles'>
ಕಾಂತಿ
:
ಗಜಪಡೆಗಳಿಗೆಲ್ಲಾ
ಹಿರಿಯಜ್ಜಿಯಾಗಿರುವ
ಕಾಂತಿಗೆ
ಈಗ
72
ವರ್ಷ.
2.44
ಮೀ.
ಎತ್ತರ
3.48
ಮೀ,
3290
ಕೆ.ಜಿ.
ತೂಕವಿದೆ.
ಇದು
ಚಾಮರಾಜನಗರ
ವನ್ಯಜೀವಿ
ವಿಭಾಗದ
ಕೆ.ಗುಡಿ
ಆನೆ
ಶಿಬಿರದಿಂದ
ಬಂದಿದೆ.
1968ರಲ್ಲಿ
ಕಾಕನಕೋಟೆ
ಅರಣ್ಯದಲ್ಲಿ
ಖೆಡ್ಡಾದಲ್ಲಿ
ಸೆರೆಹಿಡಿಯಲಾಯಿತು.
ಮೃದು
ಮತ್ತು
ಶಾಂತ
ಸ್ವಭಾವದ
ಕಾಂತಿ
ಇದುವರೆಗೆ
17
ಬಾರಿ
ದಸರಾ
ಮಹೋತ್ಸವದ
ಜಂಬೂ
ಸವಾರಿ
ಮೆರವಣಿಗೆಯಲ್ಲಿ
ಭಾಗವಹಿಸಿದೆ.












Click it and Unblock the Notifications