Year Ender 2024: 2024ರಲ್ಲಿ ಅತೀ ಹೆಚ್ಚು ಮಾರಾಟವಾದ ಬೈಕ್‌ಗಳ ಪಟ್ಟಿ ಹೀಗಿದೆ
Year Endrer 2024: 2025ರ ಹೊಸ ವರ್ಷಕ್ಕೆ ಕಾಲಿಡಲು ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಇನ್ನೂ ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿವರ್ಷವೂ ದಾಖಲೆಗಳಾಗುತ್ತಲೇ ಇರುತ್ತವೆ. ಹಾಗೆಯೇ ಆಟೋಮೊಬೈಲ್ ಕ್ಷೇತ್ರಕ್ಕೆ ಬಂದರೆ ಈ ಬಾರಿ ಅತೀ ಹೆಚ್ಚು ಮಾರಾಟವಾದ ಬೈಕ್‌ಳು ಯಾವುವು ಹಾಗೂ ದರ, ವಿಶೇಷತೆಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮೂಲಗಳ ಪ್ರಕಾರ ಭಾರತದಲ್ಲಿ 2024ರಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಭಾರತದಲ್ಲೇ 14 ದ್ವಿಚಕ್ರ ವಾಹನಗಳನ್ನು ತಯಾರು ಮಾಡಲಾಗುತ್ತದೆ. ಬಜಾಜ್, ಹೀರೋ, ಹೋಂಡಾ, ರಾಯಲ್ ಎನ್‌ಫೀಲ್ಡ್, ಟಿವಿಎಸ್, ಸುಜುಕಿ, ಯಮಹಾ, ಹಾರ್ಲೆ ಡೇವಿಡ್‌ಸನ್, ಮಹೀಂದ್ರಾ, ಟ್ರಯಂಫ್, ಕವಾಸಕಿ, ಬಿಎಂಡಬ್ಲ್ಯು ಮೋಟೋರಾಡ್, ಕೆಟಿಎಂ ಮತ್ತು ಹಸ್ಕ್ವರ್ನಾ ಬೈಕ್‌ಗಳನ್ನು ಭಾರತದಲ್ಲಿ ತಯಾರು ಮಾಡಲಾಗುತ್ತದೆ.

ಈ ಪ್ರತಿಯೊಂದು ಕಂಪನಿಗಳು ಪ್ರತಿ ವರ್ಷವೂ ಹೊಸ ಮಾದರಿಯ ವಾಹಗಳನ್ನು ಹೊರತರುತ್ತಲೇ ಇರುತ್ತವೆ. ಇನ್ನು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಬೈಕ್‌ಗಳ ವಿಷಯಕ್ಕೆ ಬಂದಾಗ, ಕೆಲವು ಹಳೆಯ ಜನಪ್ರಿಯವಾದ ಬೈಕ್‌ಗಳೇ ಹೆಚ್ಚು ಮಾರಾಟವಾಗಿರುವುದು ಗಮನ ಗಮನ ಸೆಳೆದಿದೆ. ದೇಶದಲ್ಲಿ ಹೆಚ್ಚು ಮಾರಾಟವಾದ ಬೈಕ್‌ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಬೈಕ್‌ಗಳ ಪಟ್ಟಿ
* TVS Jupiter
* Hero HF Deluxe
* Hero Passion
* Hero Splendor Plus
* Hero Glamour
* Hero Xtreme
* Bajaj Platina
* TVS Raider 125
* Honda Shine
* Bajaj Pulsar
* Royal Enfield Classic 350
* Honda Activa
* TVS Apache RTR 160
* Suzuki Access
* TVS Ntorq
* Royal Enfield Hunter
* Frequently Asked Questions
1. TVS Jupiter: 2024ರಲ್ಲಿ ಅತೀ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಲ್ಲಿ ಟಿವಿಎಸ್ ಜುಪಿಟರ್ ಸ್ಕೂಟಿ ಮೊದಲ ಸ್ಥಾನವನ್ನು ಅಲಂಕರಿಸಿದೆ. 8,44,863 ದ್ವಿಚಕ್ರ ವಾಹನಗಳು ಮಾರಟವಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ 73,340ರಿಂದ ಪ್ರಾರಂಭವಾಗಲಿದೆ.
ಇದು 109-124 ಸಿಸಿ ವರೆಗೂ ಲಭ್ಯವಿದ್ದು, ಒಂದು ಲೀಟರ್ ಪೆಟ್ರೋಲ್‌ಗೆ 53 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಟಾಪ್ ಸ್ಪೀಡ್ 95 ಕಿಲೋ ಮೀಟರ್ ಆಗಿದ್ದು, 5.1 ಲೀಟರ್‌ವರೆಗೂ ಇಂಧನ ಸಂಗ್ರಹಣೆ ಟ್ಯಾಂಕ್ ಅನ್ನು ಒಳಗೊಂಡಿದೆ. ಬ್ರೇಕ್ ವಿಚಾರಕ್ಕೆ ಬಂದರೆ ಡಿಸ್ಕ್ ಅಥವಾ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿರುಯತ್ತದೆ. ಇದರ ತೂಕ 108 ಕೆಜಿ ಆಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಿ.
2. Hero HF Deluxe: 2024ರಲ್ಲಿ ಅತೀ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಲ್ಲಿ ಹಿರೋ ಎಚ್‌ಎಫ್ ಡಿಲಕ್ಸ್ ಬೈಕ್ ಎರಡನೇ ಸ್ಥಾನಲ್ಲಿದೆ. 4,33,598 ದ್ವಿಚಕ್ರ ವಾಹನಗಳು ಮಾರಟವಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ 61,620ರಿಂದ ಪ್ರಾರಂಭವಾಗಲಿದೆ.
ಇದು ಒಂದು ಲೀಟರ್ ಪೆಟ್ರೋಲ್‌ಗೆ 70 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಟಾಪ್ ಸ್ಪೀಡ್ 85 ಕಿಲೋ ಮೀಟರ್ ಆಗಿದ್ದು, 9.1 ಲೀಟರ್‌ವರೆಗೂ ಇಂಧನ ಸಂಗ್ರಹಣೆ ಟ್ಯಾಂಕ್ ಅನ್ನು ಒಳಗೊಂಡಿದೆ. ಇದರ ತೂಕ 112 ಕೆಜಿ ಆಗಿದೆ.
3. Hero Passion: 2024ರಲ್ಲಿ ಅತೀ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಲ್ಲಿ ಹಿರೋ ಪ್ಯಾಷನ್ ಬೈಕ್ ಮೂರನೇ ಸ್ಥಾನಲ್ಲಿದೆ. 4,17,534 ದ್ವಿಚಕ್ರ ವಾಹನಗಳು ಮಾರಟವಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ 86,438ರಿಂದ ಪ್ರಾರಂಭವಾಗಲಿದೆ.
ಇದು ಒಂದು ಲೀಟರ್ ಪೆಟ್ರೋಲ್‌ಗೆ 70 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಟಾಪ್ ಸ್ಪೀಡ್ 90 ಕಿಲೋ ಮೀಟರ್ ಆಗಿದ್ದು, 11 ಲೀಟರ್‌ವರೆಗೂ ಇಂಧನ ಸಂಗ್ರಹಣೆ ಟ್ಯಾಂಕ್ ಅನ್ನು ಒಳಗೊಂಡಿದೆ. ಇದರ ತೂಕ 115-118 ಕೆಜಿ ಆಗಿದೆ.
4. Hero Splendor Plus: 2024ರಲ್ಲಿ ಅತೀ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಲ್ಲಿ ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕ್ 4ನೇ ಸ್ಥಾನಲ್ಲಿದೆ. 4,17,534 ದ್ವಿಚಕ್ರ ವಾಹನಗಳು ಮಾರಟವಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ ₹74,438ರಿಂದ ಪ್ರಾರಂಭವಾಗಲಿದೆ.
ಇದು ಒಂದು ಲೀಟರ್ ಪೆಟ್ರೋಲ್‌ಗೆ 65 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಟಾಪ್ ಸ್ಪೀಡ್ 87-93 ಕಿಲೋ ಮೀಟರ್ ಆಗಿದ್ದು, 9.8 ಲೀಟರ್‌ವರೆಗೂ ಇಂಧನ ಸಂಗ್ರಹಣೆ ಟ್ಯಾಂಕ್ ಅನ್ನು ಒಳಗೊಂಡಿದೆ. ಇದರ ತೂಕ 110 ಕೆಜಿ ಆಗಿದೆ.
5. Hero Glamour: 2024ರಲ್ಲಿ ಅತೀ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಲ್ಲಿ ಹಿರೋ ಸ್ಪ್ಲೆಂಡರ್ ಪ್ಲಸ್ ಬೈಕ್ 5ನೇ ಸ್ಥಾನಲ್ಲಿದೆ. 4,17,534 ದ್ವಿಚಕ್ರ ವಾಹನಗಳು ಮಾರಟವಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ ₹83,542ರಿಂದ ಪ್ರಾರಂಭವಾಗಲಿದೆ.
ಇದು ಒಂದು ಲೀಟರ್ ಪೆಟ್ರೋಲ್‌ಗೆ 55 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಟಾಪ್ ಸ್ಪೀಡ್ 96 ಕಿಲೋ ಮೀಟರ್ ಆಗಿದ್ದು, 10 ಲೀಟರ್‌ವರೆಗೂ ಇಂಧನ ಸಂಗ್ರಹಣೆ ಟ್ಯಾಂಕ್ ಅನ್ನು ಒಳಗೊಂಡಿದೆ. ಇದರ ತೂಕ 122 ಕೆಜಿ ಆಗಿದೆ.
6. Hero Xtreme 125 R: 2024ರಲ್ಲಿ ಅತೀ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಲ್ಲಿ ಹಿರೋ ಎಕ್ಸ್ಟ್ರೀಮ್ ಬೈಕ್ 6ನೇ ಸ್ಥಾನಲ್ಲಿದೆ. 4,13,470 ದ್ವಿಚಕ್ರ ವಾಹನಗಳು ಮಾರಟವಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ ₹95,800ರಿಂದ ಪ್ರಾರಂಭವಾಗಲಿದೆ.
ಇದು ಒಂದು ಲೀಟರ್ ಪೆಟ್ರೋಲ್‌ಗೆ 70-72 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಟಾಪ್ ಸ್ಪೀಡ್ 95 ಕಿಲೋ ಮೀಟರ್ ಆಗಿದ್ದು, 10 ಲೀಟರ್‌ವರೆಗೂ ಇಂಧನ ಸಂಗ್ರಹಣೆ ಟ್ಯಾಂಕ್ ಅನ್ನು ಒಳಗೊಂಡಿದೆ. ಇದರ ತೂಕ 136 ಕೆಜಿ ಆಗಿದೆ.
7. Bajaj Platina: 2024ರಲ್ಲಿ ಅತೀ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಲ್ಲಿ ಬಜಾಜ್ ಪ್ಲಾಟೀನಾ ಬೈಕ್ 7ನೇ ಸ್ಥಾನಲ್ಲಿದೆ. 4,07,456 ದ್ವಿಚಕ್ರ ವಾಹನಗಳು ಮಾರಟವಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ ₹67,808ರಿಂದ ಪ್ರಾರಂಭವಾಗಲಿದೆ.
ಇದು ಒಂದು ಲೀಟರ್ ಪೆಟ್ರೋಲ್‌ಗೆ 70 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಟಾಪ್ ಸ್ಪೀಡ್ 90 ಕಿಲೋ ಮೀಟರ್ ಆಗಿದ್ದು, 10-11 ಲೀಟರ್‌ವರೆಗೂ ಇಂಧನ ಸಂಗ್ರಹಣೆ ಟ್ಯಾಂಕ್ ಅನ್ನು ಒಳಗೊಂಡಿದೆ. ಇದರ ತೂಕ 117 ಕೆಜಿ ಆಗಿದೆ.
8. TVS Raider 125: 2024ರಲ್ಲಿ ಅತೀ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಲ್ಲಿ ಟಿವಿಎಸ್ ರೈಡರ್ ಬೈಕ್ 8ನೇ ಸ್ಥಾನಲ್ಲಿದೆ. 3,98,354 ದ್ವಿಚಕ್ರ ವಾಹನಗಳು ಮಾರಟವಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ ₹95,065ರಿಂದ ಪ್ರಾರಂಭವಾಗಲಿದೆ.
ಇದು ಒಂದು ಲೀಟರ್ ಪೆಟ್ರೋಲ್‌ಗೆ 67 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಟಾಪ್ ಸ್ಪೀಡ್ 99 ಕಿಲೋ ಮೀಟರ್ ಆಗಿದ್ದು, 10 ಲೀಟರ್‌ವರೆಗೂ ಇಂಧನ ಸಂಗ್ರಹಣೆ ಟ್ಯಾಂಕ್ ಅನ್ನು ಒಳಗೊಂಡಿದೆ. ಇದರ ತೂಕ 123 ಕೆಜಿ ಆಗಿದೆ.
9. Honda Shine: 2024ರಲ್ಲಿ ಅತೀ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಲ್ಲಿ ಹೊಂಡಾ ಶೈನ್ ಬೈಕ್ 9ನೇ ಸ್ಥಾನಲ್ಲಿದೆ. 3,00,000 ದ್ವಿಚಕ್ರ ವಾಹನಗಳು ಮಾರಟವಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ ₹80,250ರಿಂದ ಪ್ರಾರಂಭವಾಗಲಿದೆ.
ಇದು ಒಂದು ಲೀಟರ್ ಪೆಟ್ರೋಲ್‌ಗೆ 60 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಟಾಪ್ ಸ್ಪೀಡ್ 100 ಕಿಲೋ ಮೀಟರ್ ಆಗಿದ್ದು, 10.5 ಲೀಟರ್‌ವರೆಗೂ ಇಂಧನ ಸಂಗ್ರಹಣೆ ಟ್ಯಾಂಕ್ ಅನ್ನು ಒಳಗೊಂಡಿದೆ. ಇದರ ತೂಕ 114 ಕೆಜಿ ಆಗಿದೆ.
10. Bajaj Pulsar: 2024ರಲ್ಲಿ ಅತೀ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳಲ್ಲಿ ಬಜಾಜ್ ಪಲ್ಸರ್ ಬೈಕ್ 10ನೇ ಸ್ಥಾನಲ್ಲಿದೆ. 2,86,106 ದ್ವಿಚಕ್ರ ವಾಹನಗಳು ಮಾರಟವಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ ₹1,50,829 ರಿಂದ ಪ್ರಾರಂಭವಾಗಲಿದೆ.
ಇದು ಒಂದು ಲೀಟರ್ ಪೆಟ್ರೋಲ್‌ಗೆ 33-55 ಕಿಲೋ ಮೀಟರ್ ಮೈಲೇಜ್ ಕೊಡಲಿದೆ. ಟಾಪ್ ಸ್ಪೀಡ್ 100 ಕಿಲೋ ಮೀಟರ್ ಆಗಿದ್ದು, 11-15 ಲೀಟರ್‌ವರೆಗೂ ಇಂಧನ ಸಂಗ್ರಹಣೆ ಟ್ಯಾಂಕ್ ಅನ್ನು ಒಳಗೊಂಡಿದೆ. ಇದರ ತೂಕ 140-165 ಕೆಜಿ ಆಗಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications