ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆ 2022: ಯಾವ ಪಕ್ಷದಿಂದ ಯಾರಿಗೆ ಬೆಂಬಲ?

|
Google Oneindia Kannada News

ಭಾರತದ 16ನೇ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆಗೆ ಜೂನ್ 30 ಮತ್ತು ಉಮೇದುವಾರಿಕೆ ಹಿಂಪಡೆಯಲು ಜುಲೈ 2 ಕೊನೆಯ ದಿನಾಂಕವಾಗಿದೆ. ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜುಲೈ 25, 2017 ರಂದು ಅಧಿಕಾರ ವಹಿಸಿಕೊಂಡಿದ್ದು, ಅವರ ಅವಧಿಯು ಜುಲೈ 24, 2022 ರಂದು ಕೊನೆಗೊಳ್ಳುತ್ತದೆ. ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ವಿಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅಧಿಕೃತ ಅಭ್ಯರ್ಥಿಗಳಾಗಿದ್ದಾರೆ.

ಹಲವಾರು ರಾಜಕೀಯ ಪಕ್ಷಗಳು ತಮ್ಮ ಬೆಂಬಲವನ್ನು ಯಾರಿಗೆ ನೀಡುತ್ತವೆ ಎಂಬುದನ್ನು ಈಗಾಗಲೇ ಖಚಿತಪಡಿಸಿವೆ. ಆದರೆ, ಕೆಲವರ ಮತ ಇನ್ನೂ ನಿಗೂಢವಾಗಿಯೇ ಉಳಿದಿದೆ. ಯಾವ ಪಕ್ಷಗಳು ಮುರ್ಮು ಅವರನ್ನು ಬೆಂಬಲಿಸುತ್ತಿವೆ ಮತ್ತು ಸಿನ್ಹಾ ಅವರ ಹಿಂದೆ ಯಾವ ಪಕ್ಷಗಳು ಇವೆ ಎಂಬುದರ ಪಟ್ಟಿ ಮುಂದಿದೆ.

Presidents of India- ಸಂಬಳದ ಹಣ ದಾನ ಮಾಡಿದ, ಸರಳ ಜೀವನ ನಡೆಸಿದ ರಾಷ್ಟ್ರಪತಿಗಳಿವರುPresidents of India- ಸಂಬಳದ ಹಣ ದಾನ ಮಾಡಿದ, ಸರಳ ಜೀವನ ನಡೆಸಿದ ರಾಷ್ಟ್ರಪತಿಗಳಿವರು

ದ್ರೌಪದಿ ಮುರ್ಮು

ಒಡಿಶಾದಿಂದ ಮೂರು ಬಾರಿ ಶಾಸಕರಾಗಿರುವ ದ್ರೌಪದಿ ಮುರ್ಮು ಗೆದ್ದರೆ ಭಾರತದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆಯಾಗಬಹುದು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಮಂತ್ರಿಗಳು ಮತ್ತು ಕೆಲವು ಮಿತ್ರಪಕ್ಷಗಳ ಪ್ರತಿನಿಧಿಗಳು ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಅವರೊಂದಿಗೆ ಜೂನ್ 24 ರಂದು ಅವರು ನಾಮಪತ್ರ ಸಲ್ಲಿಸಿದರು. ಮುರ್ಮು ಅವರ ಉಮೇದುವಾರಿಕೆಯನ್ನು ಬೆಂಬಲಿಸುವ ಪಕ್ಷಗಳ ಪಟ್ಟಿ ಮುಂದಿದೆ:

Presidential polls 2022: Which parties support whom, which ones are undecided yet?

1. ಭಾರತೀಯ ಜನತಾ ಪಕ್ಷ (BJP)
2. ಬಿಜು ಜನತಾ ದಳ (BJD)
3. ವೈಎಸ್ಸಾರ್ ಕಾಂಗ್ರೆಸ್ (YSRCP)
4. ಜನತಾ ದಳ ಯುನೈಟೆಡ್ (JDU)
5. ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK)
6. ಲೋಕ ಜನಶಕ್ತಿ ಪಕ್ಷ (LJP)
7. ಅಪ್ನಾ ದಳ -ಸೋನೆವಾಲ್ (ADS)
8. ರಾಷ್ಟ್ರಪತಿ ಲೋಕ ಜನಶಕ್ತಿ ಪಾರ್ಟಿ (RLJP)
9. ನಿಷಾದ್ ಪಾರ್ಟಿ
10. ಬಹುಜನ ಸಮಾಜ ಪಕ್ಷ (ಬಿಎಸ್ಪಿ)
11. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ)
12. ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ)
13. ನಾಗಾ ಪೀಪಲ್ಸ್ ಫ್ರಂಟ್ (ಎನ್ ಪಿ ಎಫ್)
14. ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್)
15. ನ್ಯಾಷನಲಿಸ್ಟ್ ಡೆಮಾಕ್ರಾಟಿಕ್ ಪ್ರೊಗ್ರೆಸಿವ್ ಪಾರ್ಟಿ (NDPP)
16. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM)
17. ಅಸ್ಸೊಂ ಗಣ ಪರಿಷತ್ (AGP)
18. ಪಾತಳಿ ಮಕ್ಕಳ್ ಕಚ್ಚಿ (PMK)
19. ಎಐಎನ್ಆರ್ ಕಾಂಗ್ರೆಸ್
20. ಜನನಾಯಕ್ ಜನತಾ ಪಾರ್ಟಿ (JJP)
21. ಯುನೈಟೆಡ್ ಡೆಮಾಕ್ರಾಟಿಕ್ ಪಾರ್ಟಿ (UDP)
22. ಇಂಡಿಜೀನಿಯಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (IPFT)
23. ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (UPPL)
24. ಜಾತ್ಯಾತೀತ ಜನತಾ ದಳ (ಜೆಡಿಎಸ್)
25. ಶಿವಸೇನಾ
26. ಜಾರ್ಖಂಡ್ ಮುಕ್ತಿ ಮೋರ್ಚಾ (JMM)
27. ತೆಲುಗು ದೇಶಂ ಪಕ್ಷ (ಟಿಡಿಪಿ)
28. ಶಿರೋಮಣಿ ಅಕಾಲಿ ದಳ (SAD)
29. ನಾಗಾ ಪೀಪಲ್ಸ್ ಫ್ರಂಟ್ (NPF)

30. ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP)
31. ಜನನಾಯಕ್ ಜನತಾ ಪಾರ್ಟಿ (JJP)
32. ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (UPPL)
33. ಮಿಜೋ ನ್ಯಾಷನಲ್ ಫ್ರಂಟ್ (MNF)

34. ನ್ಯಾಷನಲಿಸ್ಟ್ ಪ್ರೊಗ್ರೆಸಿವ್ ಡೆಮಾಕ್ರಾಟಿಕ್ ಪಾರ್ಟಿ (NDPP)

35. ಅಖಿಲ ಜಾರ್ಖಂಡ್ ಸ್ಟುಡೆಂಟ್ಸ್ ಯೂನಿಯನ್ (AJSU)
36. ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್)
37. ಮಹಾರಾಷ್ಟ್ರ ನವ ನಿರ್ಮಾಣ್ ಸೇನಾ (MNS)

38. ಜನತಾ ಕಾಂಗ್ರೆಸ್ ಛತ್ತೀಸ್ ಗಢ (JCC)

39. ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM)

40. ಹಿಂದೂಸ್ತಾನಿ ಅವಾಮ್ ಮೋರ್ಚಾ (HAM)
41. ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (BPF)
42. ರಾಷ್ಟ್ರೀಯ ಸಮಾಜ್ ಪಕ್ಷ (RASP)

43. ಜನ ಸೇನಾ ಪಕ್ಷ (JSP)

44. ಆಲ್ ಇಂಡಿಯಾ ನಮಥು ರಾಜಿಯಂ ಕಾಂಗ್ರೆಸ್ಸ್ (AINRC)
45. ಹರ್ಯಾಣ ಲೋಕಹಿತ್ ಪಾರ್ಟಿ (HLP)
46. ಯುನೈಟೆಡ್ ಡೆಮಾಕ್ರಾಟಿಕ್ ಪಾರ್ಟಿ (UDP)
47. ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ (PDF)
48. ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ (MGP)

Draupadi Murmu: ದೇಶದ ಪ್ರಥಮ ಪ್ರಜೆಯಾಗಲಿರುವ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮುDraupadi Murmu: ದೇಶದ ಪ್ರಥಮ ಪ್ರಜೆಯಾಗಲಿರುವ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು

ಯಶವಂತ ಸಿನ್ಹಾಗೆ ಬಂಬಲ
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (INC)
ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP)
ತೃಣಮೂಲ ಕಾಂಗ್ರೆಸ್ (TMC)
ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI)
ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕಿಸ್ಟ್ (CPI-M)
ಸಮಾಜವಾದಿ ಪಕ್ಷ (SP)
ರಾಷ್ಟ್ರೀಯ ಜನತಾ ದಳ (RJD)
ರಾಷ್ಟ್ರೀಯ ಲೋಕ ದಳ (RLD)
ರೆವಲ್ಯೂಷನರಿ ಸೋಷಲಿಸ್ಟ್ ಪಾರ್ಟಿ (RSP)
ತೆಲಂಗಾಣ ರಾಷ್ಟ್ರ ಸಮಿತಿ (TRS)
ದ್ರಾವಿಡ ಮುನ್ನೇತ್ರ ಕಳಗಂ (DMK)
ನ್ಯಾಷನಲ್ ಕಾನ್ಫರೆನ್ಸ್
ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (AUDF)
ವಿಡುದಲೈ ಚಿರುತೈಗಳ್ ಕಚ್ಚಿ (VCK)
ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)
ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೇಹಾಡುಲ್ ಮುಸ್ಲಿಮೀನ್ (AIMIM)
ಆಮ್ ಆದ್ಮಿ ಪಕ್ಷ (ಎಎಪಿ)

ವ್ಯಕ್ತಿಚಿತ್ರ: ಯಶವಂತ ಸಿನ್ಹಾ ಈಗ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿವ್ಯಕ್ತಿಚಿತ್ರ: ಯಶವಂತ ಸಿನ್ಹಾ ಈಗ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿ

English summary
For the Presidential Elections 2022 slated for July 18, a total of 56 candidates have filed nominations. However, all eyes are on the two heavyweights – Draupadi Murmu and Yashwant Sinha – who will battle it out to reach the top office of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X