ಎಕ್ಸಿಟ್ ಪೋಲ್ : ದೆಹಲಿ, ಹರ್ಯಾಣದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್

ಐದು ವಾಹಿನಿಗಳು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ತಮ್ಮ ಸಮೀಕ್ಷಾ ವರದಿಯಲ್ಲಿ ಪ್ರಕಟಿಸಿದೆ.

ಇಂಡಿಯಾ ಟುಡೇ ಮತ್ತು ಏಕ್ಸಿಸ್ ನಡೆಸಿದ ದಕ್ಷಿಣ ಭಾರತದ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ, ತಮಿಳುನಾಡಿನಲ್ಲಿ ಡಿಎಂಕೆ, ಆಂಧ್ರದಲ್ಲಿ ವೈಎಸ್ಆರ್, ಕೇರಳದಲ್ಲಿ ಯುಡಿಎಫ್ ಮತ್ತು ತೆಲಂಗಾಣದಲ್ಲಿ ಟಿಆರ್ಎಸ್ ಮುನ್ನಡೆ ಸಾಧಿಸಲಿದೆ.

ಸಮೀಕ್ಷೆಯ ಪ್ರಕಾರ ದೆಹಲಿ ಮತ್ತು ಹರ್ಯಾಣದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಸಾಧಿಸಲಿದೆ. ಪಂಜಾಬ್ ಬಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಇದೇ ಸಾಧನೆಯನ್ನು ಮಾಡಿತ್ತು. ಇಂಡಿಯಾ ಟುಡೇ ಮತ್ತು ಏಕ್ಸಿಸ್ ಸಮೀಕ್ಷಾ ವರದಿ ಇಂತಿದೆ:

India Today - Axis exit poll 2019: Delhi, Haryana BJP all set to sweep

ದೆಹಲಿ
ಒಟ್ಟು ಸ್ಥಾನಗಳು : 07
ಬಿಜೆಪಿ : 06-07
ಕಾಂಗ್ರೆಸ್ : 01-00
ಆಮ್ ಆದ್ಮಿ ಪಕ್ಷ : 0

ಹರ್ಯಾಣ
ಒಟ್ಟು ಸ್ಥಾನಗಳು : 10
ಬಿಜೆಪಿ : 08-10
ಕಾಂಗ್ರೆಸ್ : 02-00

ಪಂಜಾಬ್
ಒಟ್ಟು ಸ್ಥಾನಗಳು :13
ಬಿಜೆಪಿ : 03-05
ಕಾಂಗ್ರೆಸ್ : 08-09
ಆಮ್ ಆದ್ಮಿ ಪಕ್ಷ : 01-00

ಚಂಡೀಗಢ
ಒಟ್ಟು ಸ್ಥಾನಗಳು : 01
ಬಿಜೆಪಿ : 01
ಕಾಂಗ್ರೆಸ್ : 0

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+