ಚಿಂತಾಮಣಿ-5 ಡಾಟ್ಸ್ ಸಮೀಕ್ಷೆ: ಎನ್ ಡಿಎ ಗೆ 347

ನವದೆಹಲಿ, ಮೇ 20: ಪ್ರಸಿದ್ಧ ರಾಜಕೀಯ ವಿಶ್ಲೇಷಕರಾದ ಚಿಂತಾಮಣಿ ಅವರು 5ಡಾಟ್ಸ್ ನ್ಯೂಸ್ ಏಜೆನ್ಸಿಯೊಂದಿಗೆ ನಡೆಸಿದ ಲೋಕಸಭೆ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಎನ್ ಡಿಎ 347 ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಬಿಜೆಪಿ 285 ಸ್ಥಾನಗಳನ್ನು ಗೆದ್ದು ಸರಳ ಬಹುಮತ ಗಳಿಸಲಿದ್ದು, ಯುಪಿಎ ಕೇವಲ 89 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಈ ಸಮೀಕ್ಷೆ ಹೇಳಿದೆ.

ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಎನ್ ಡಿಎ 335 ಸ್ಥಾನಗಳಲ್ಲಿ ಗೆಲ್ಲಲಿದ್ದು, ಬಿಜೆಪಿ 271 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅದು ಹೇಳಿತ್ತು. ಆದರೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಅದಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಾಗಿ ಅಂದು ಹೇಳಿದೆ.

Chintamani -5dots exit poll predicts NDA will win 347 seats

ಪ್ರಮುಖ ರಾಜ್ಯಗಳಲ್ಲಿ ಬಲಾಬಲ
ಉತ್ತರ ಪ್ರದೇಶ: ಎನ್ ಡಿಎ+: 56, ಎಸ್ಪಿ-ಬಿಎಸ್ಪಿ: 23, ಕಾಂಗ್ರೆಸ್: 1
ಪಶ್ಚಿಮಬಂಗಾಳ- ಬಿಜೆಪಿ- 16, ಕಾಂಗ್ರೆಸ್ 3, ಟಿಎಂಸಿ: 23, ಸಿಪಿಎಂ: 0
ರಾಜಸ್ಥಾನ: ಬಿಜೆಪಿ: 25, ಕಾಂಗ್ರೆಸ್: 0
ಬಿಹಾರ: ಎನ್ ಡಿಎ: 32, ಯುಪಿಎ: 8
ಮಹಾರಾಷ್ಟ್ರ: ಬಿಜೆಪಿ: 40, ಕಾಂಗ್ರೆಸ್: 8,
ಮಧ್ಯಪ್ರದೇಶ: ಬಿಜೆಪಿ: 25, ಕಾಂಗ್ರೆಸ್: 4 ಗುಜರಾತ್: ಬಿಜೆಪಿ: 26, ಕಾಂಗ್ರೆಸ್: 0

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+