ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಕಾಂಗ್ರೆಸ್ ಗೆದ್ದವರ ಪಟ್ಟಿ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀದ್ದಿದೆ. ಕಾಂಗ್ರೆಸ್ ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಜೆಡಿಎಸ್ ಜೊತೆಗೆ ಮೈತ್ರಿ ಸರಕಾರ ರಚಿಸುವ ಸನ್ನಾಹದಲ್ಲಿದೆ.

ಕರ್ನಾಟಕ ಚುನಾವಣಾ ಫಲಿತಾಂಶ 2018: ಬಿಜೆಪಿ ಗೆದ್ದವರ ಪಟ್ಟಿಕರ್ನಾಟಕ ಚುನಾವಣಾ ಫಲಿತಾಂಶ 2018: ಬಿಜೆಪಿ ಗೆದ್ದವರ ಪಟ್ಟಿ

Karnataka Election Results 2018: Full List of Winners From Congress

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರು ಗೆದ್ದ ಕ್ಷೇತ್ರಗಳು ಮತ್ತು ಅವರ ಹೆಸರುಗಳು ಇಲ್ಲಿವೆ.

2 - ಚಿಕ್ಕೋಡಿ ಸದಲಗಾ - ಕಾಂಗ್ರೆಸ್ - ಗಣೇಶ್ ಹುಕ್ಕೇರಿ

3 - ಅಥಣಿ - ಕಾಂಗ್ರೆಸ್ - ಮಹೇಶ್ ವೀರಣ್ಣಗೌಡ ಪಾಟೀಲ್

4 - ಕಾಗವಾಡ - ಕಾಂಗ್ರೆಸ್ -ಶ್ರೀಮಂತ ಪಾಟೀಲ್

9 - ಗೋಕಾಕ್ - ಕಾಂಗ್ರೆಸ್ - ರಮೇಶ್ ಜಾರಕಿಹೊಳಿ

10 - ಯಮಕನಮರಡಿ - ಕಾಂಗ್ರೆಸ್ - ಸತೀಶ್ ಜಾರಕಿಹೊಳಿ

13 - ಬೆಳಗಾವಿ ಗ್ರಾಮೀಣ - ಕಾಂಗ್ರೆಸ್ - ಲಕ್ಷ್ಮೀ ಹೆಬ್ಬಾಳ್ಕರ್

14 - ಖಾನಾಪುರ - ಕಾಂಗ್ರೆಸ್ - ಅಂಜಲಿ ನಿಂಬಾಳ್ಕರ್

16 - ಬೈಲಹೊಂಗಲ - ಕಾಂಗ್ರೆಸ್ - ಮಹಂತೇಶ್ ಕೌಜಲಗಿ

21 - ಜಮಖಂಡಿ - ಕಾಂಗ್ರೆಸ್ - ಸಿದ್ದು ನ್ಯಾಮಗೌಡ

23 - ಬಾದಾಮಿ - ಕಾಂಗ್ರೆಸ್ - ಸಿದ್ದರಾಮಯ್ಯ

28 - ಬಸವನ ಬಾಗೇವಾಡಿ - ಕಾಂಗ್ರೆಸ್ - ಶಿವಾನಂದ ಪಾಟೀಲ್

29 - ಬಬಲೇಶ್ವರ - ಕಾಂಗ್ರೆಸ್ - ಎಂ.ಬಿ. ಪಾಟೀಲ್

32 - ಇಂಡಿ - ಕಾಂಗ್ರೆಸ್ - ಯಶವಂತರಾಯ ವಿಜುಗೌಡ ಪಾಟೀಲ್

34 - ಅಫಜಲ್ಪುರ - ಕಾಂಗ್ರೆಸ್ - ಎಂ.ವೈ. ಪಾಟೀಲ್

35 - ಜೇವರ್ಗಿ - ಕಾಂಗ್ರೆಸ್ - ಅಜಯ್ ಸಿಂಗ್

37 - ಶಹಾಪುರ - ಕಾಂಗ್ರೆಸ್ - ಶರಣಬಸಪ್ಪ ದರ್ಶನಾಪುರ್

40 - ಚಿತ್ತಾಪುರ - ಕಾಂಗ್ರೆಸ್ - ಪ್ರಿಯಾಂಕ್ ಖರ್ಗೆ

42 - ಚಿಂಚೋಳಿ - ಕಾಂಗ್ರೆಸ್ - ಡಾ. ಉಮೇಶ್ ಜಾಧವ್

45 - ಕಲಬುರಗಿ ಉತ್ತರ - ಕಾಂಗ್ರೆಸ್ - ಕೆ. ಫಾತಿಮಾ

47 - ಬಸವಕಲ್ಯಾಣ - ಕಾಂಗ್ರೆಸ್ - ನಾರಾಯಣ ರಾವ್

48 - ಹುಮ್ನಾಬಾದ್ - ಕಾಂಗ್ರೆಸ್ - ರಾಜಶೇಖರ್ ಪಾಟೀಲ್

50 - ಬೀದರ್ - ಕಾಂಗ್ರೆಸ್ - ರಹೀಮ್ ಖಾನ್

51 - ಭಾಲ್ಕಿ - ಕಾಂಗ್ರೆಸ್ - ಈಶ್ವರ್ ಖಂಡ್ರೆ

53 - ರಾಯಚೂರು ಗ್ರಾಮೀಣ - ಕಾಂಗ್ರೆಸ್ - ಬಸವರಾಜ್ ದಡ್ಡಾಳ್

57 - ಲಿಂಗಸ್ಗೂರು - ಕಾಂಗ್ರೆಸ್ -ಡಿ.ಎಸ್ ಹುಲಿಗೇರಿ

59 - ಮಸ್ಕಿ - ಕಾಂಗ್ರೆಸ್ - ಪ್ರತಾಪ್ ಗೌಡ ಪಾಟೀಲ್

60 - ಕುಷ್ಟಗಿ - ಕಾಂಗ್ರೆಸ್ - ಅಮರೇಗೌಡ ಬಯ್ಯಾಪುರ

64 - ಕೊಪ್ಪಳ - ಕಾಂಗ್ರೆಸ್ - ರಾಘವೇಂದ್ರ ಹಿಟ್ನಾಳ್

66 - ಗದಗ - ಕಾಂಗ್ರೆಸ್ - ಎಚ್.ಕೆ. ಪಾಟೀಲ್

70 - ಕುಂದಗೋಳ - ಕಾಂಗ್ರೆಸ್ - ಸಿ.ಎಸ್. ಶಿವಳ್ಳಿ

72 - ಹುಬ್ಬಳ್ಳಿ ಧಾರವಾಡ ಪೂರ್ವ - ಕಾಂಗ್ರೆಸ್ - ಅಬ್ಬಯ್ಯ ಪ್ರಸಾದ್

76 - ಹಳಿಯಾಳ - ಕಾಂಗ್ರೆಸ್ - ಆರ್.ವಿ. ದೇಶಪಾಂಡೆ

81 - ಯಲ್ಲಾಪುರ - ಕಾಂಗ್ರೆಸ್ - ಅರೆಬೈಲ್ ಶಿವರಾಮ್ ಹೆಬ್ಬಾರ್

86 - ಹಿರೇಕೆರೂರು - ಕಾಂಗ್ರೆಸ್ - ಬಸವನಗೌಡ ಪಾಟೀಲ್

88 - ಹೂವಿನಹಡಗಲಿ - ಕಾಂಗ್ರೆಸ್ - ಪಿ.ಟಿ. ಪರಮೇಶ್ವರ್ ನಾಯ್ಕ

89 - ಹಗರಿಬೊಮ್ಮನಹಳ್ಳಿ - ಕಾಂಗ್ರೆಸ್ - ಭೀಮಾನಾಯಕ್

90 - ವಿಜಯನಗರ - ಕಾಂಗ್ರೆಸ್ - ಆನಂದ್ ಸಿಂಗ್

91 - ಕಂಪ್ಲಿ - ಕಾಂಗ್ರೆಸ್ - ಜೆ.ಎನ್. ಗಣೇಶ್

93. ಬಳ್ಳಾರಿ- ಕಾಂಗ್ರೆಸ್-ಬಿ ನಾಗೇಂದ್ರ

95 - ಸಂಡೂರು - ಕಾಂಗ್ರೆಸ್ - ಇ ತುಕರಾಮ್

98 - ಚಳ್ಳಕೆರೆ- ಕಾಂಗ್ರೆಸ್ - ರಘು ಮೂರ್ತಿ

105 - ಹರಿಹರ - ಕಾಂಗ್ರೆಸ್ - ಎಸ್. ರಾಮಪ್ಪ

107 - ದಾವಣಗೆರೆ ದಕ್ಷಿಣ - ಕಾಂಗ್ರೆಸ್ - ಶಾಮನೂರು ಶಿವಶಂಕರಪ್ಪ

112 - ಭದ್ರಾವತಿ - ಕಾಂಗ್ರೆಸ್ - ಬಿ.ಕೆ. ಸಂಗಮೇಶ್

123 - ಶೃಂಗೇರಿ - ಕಾಂಗ್ರೆಸ್ - ಟಿ.ಡಿ. ರಾಜೇಗೌಡ

131 - ಕುಣಿಗಲ್ - ಕಾಂಗ್ರೆಸ್ - ಡಾ. ಎಚ್. ಡಿ. ರಂಗನಾಥ್

134 - ಕೊರಟಗೆರೆ - ಕಾಂಗ್ರೆಸ್ - ಜಿ. ಪರಮೇಶ್ವರ್

137 - ಪಾವಗಡ - ಕಾಂಗ್ರೆಸ್ - ವೆಂಕಟರಮಣಪ್ಪ

139 - ಗೌರಿಬಿದನೂರು - ಕಾಂಗ್ರೆಸ್ - ಎನ್.ಎಚ್. ಶಿವಶಂಕರ್ ರೆಡ್ಡಿ

140 - ಬಾಗೇಪಲ್ಲಿ - ಕಾಂಗ್ರೆಸ್ - ಎಸ್.ಎನ್. ಸುಬ್ಬಾರೆಡ್ಡಿ

141 - ಚಿಕ್ಕಬಳ್ಳಾಪುರ - ಕಾಂಗ್ರೆಸ್ - ಡಾ. ಸುಧಾಕರ್

142 - ಶಿಡ್ಲಘಟ್ಟ - ಕಾಂಗ್ರೆಸ್ - ವಿ. ಮುನಿಯಪ್ಪ

144 - ಶ್ರೀನಿವಾಸಪುರ - ಕಾಂಗ್ರೆಸ್ - ಕೆ. ರಮೇಶ್ ಕುಮಾರ್

146 - ಕೆಜಿಎಫ್ - ಕಾಂಗ್ರೆಸ್ - ಎಂ. ರೂಪಕೂಲಾ

147 - ಬಂಗಾರಪೇಟೆ - ಕಾಂಗ್ರೆಸ್ - ಎಸ್.ಎನ್. ನಾರಾಯಣಸ್ವಾಮಿ

149 -ಮಾಲೂರು - ಕಾಂಗ್ರೆಸ್ - ಕೆ.ವೈ. ನಂಜೇಗೌಡ

151 - ಕೆ.ಆರ್.ಪುರಂ - ಕಾಂಗ್ರೆಸ್ - ಭೈರತಿ ಬಸವರಾಜ್

152 - ಬ್ಯಾಟರಾಯನಪುರ - ಕಾಂಗ್ರೆಸ್ - ಕೃಷ್ಣ ಬೈರೇಗೌಡ

153 - ಯಶವಂತಪುರ - ಕಾಂಗ್ರೆಸ್ - ಎಚ್.ಟಿ. ಸೋಮಶೇಖರ್

158 - ಹೆಬ್ಬಾಳ - ಕಾಂಗ್ರೆಸ್ - ಭೈರತಿ ಸುರೇಶ್

159 - ಪುಲಕೇಶಿನಗರ - ಕಾಂಗ್ರೆಸ್ - ಅಖಂಡ ಶ್ರೀನಿವಾಸಮೂರ್ತಿ

160 - ಸರ್ವಜ್ಞನಗರ - ಕಾಂಗ್ರೆಸ್ - ಕೆ.ಜೆ. ಜಾರ್ಜ್

162 - ಶಿವಾಜಿನಗರ - ಕಾಂಗ್ರೆಸ್ - ರೋಷನ್ ಬೇಗ್

163 - ಶಾಂತಿನಗರ - ಕಾಂಗ್ರೆಸ್ - ಎನ್.ಎ. ಹ್ಯಾರಿಸ್

164 - ಗಾಂಧಿನಗರ - ಕಾಂಗ್ರೆಸ್ - ದಿನೇಶ್ ಗುಂಡೂರಾವ್

167 - ವಿಜಯನಗರ - ಕಾಂಗ್ರೆಸ್ - ಎಂ. ಕೃಷ್ಣಪ್ಪ

168 - ಚಾಮರಾಜಪೇಟೆ - ಕಾಂಗ್ರೆಸ್ - ಜಮೀರ್ ಅಹಮದ್ ಖಾನ್

172 - ಬಿಟಿಎಂ ಲೇಔಟ್ - ಕಾಂಗ್ರೆಸ್ - ರಾಮಲಿಂಗಾ ರೆಡ್ಡಿ

177 - ಆನೇಕಲ್ - ಕಾಂಗ್ರೆಸ್ - ಶಿವಣ್ಣ

178 - ಹೊಸಕೋಟೆ - ಕಾಂಗ್ರೆಸ್ - ಎಂ.ಟಿ.ಬಿ. ನಾಗರಾಜ್

180 - ದೊಡ್ಡಬಳ್ಳಾಪುರ - ಕಾಂಗ್ರೆಸ್ - ವೆಂಕಟರಮಣಯ್ಯ

184 - ಕನಕಪುರ - ಕಾಂಗ್ರೆಸ್ - ಡಿ.ಕೆ. ಶಿವಕುಮಾರ್

204 - ಮಂಗಳೂರು - ಕಾಂಗ್ರೆಸ್ - ಯು.ಟಿ. ಖಾದರ್

213 - ಹೆಗ್ಗಡದೇವನಕೋಟೆ - ಕಾಂಗ್ರೆಸ್ -ಅನಿಲ್ ಚಿಕ್ಕಮಾಧು

218 - ನರಸಿಂಹರಾಜ - ಕಾಂಗ್ರೆಸ್ - ತನ್ವೀರ್ ಸೇಠ್

219- ವರುಣಾ-ಕಾಂಗ್ರೆಸ್- ಡಾ. ಯತೀಂದ್ರ

219 - ವರುಣಾ - ಕಾಂಗ್ರೆಸ್ - ಡಾ. ಯತೀಂದ್ರ

221 - ಹನೂರು - ಕಾಂಗ್ರೆಸ್ - ಆರ್. ನರೇಂದ್ರ

English summary
Here is the list of all winning candidates from Congress in Karnataka Election 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X