ಮೈಸೂರು ಜಿಲ್ಲೆ ಗೆದ್ದ ಸಿದ್ದು ಸಂಗಡಿಗರು

ಮೈಸೂರು, ಮೇ.10: ಸಾಂಸ್ಕೃತಿಕ ರಾಜಧಾನಿ, ಅರಮನೆಯ ನಾಡು, ಕಾವೇರಿ ಕಣಿವೆಯ ಮೈಸೂರು ರಾಜಕೀಯವಾಗಿ ಭಾರಿ ಕುತೂಹಲ ಕೆರಳಿಸುವ ಜಿಲ್ಲೆ. ನೋವಿನ ಸಂಗತಿಯೆಂದರೆ, ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಣ್ಣಮೊಗೆ ಗೌಡ ಅವರ ಅಕಾಲಿಕ ನಿಧನದೊಂದಿಗೆ ಸೂತಕ ಹೊತ್ತಿಕೊಂಡಿತ್ತು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಪು ಸಿದ್ದಲಿಂಗಸ್ವಾಮಿ, ಚೆಲುವರಾಜು ನಾಯ್ಕ್ ಅವರನ್ನು ಸೋಲಿಸಿ ಜಯಭೇರಿ ಬಾರಿಸಿದ್ದಾರೆ. ವಿ ಶ್ರೀನಿವಾಸ ಪ್ರಸಾದ್, ವಾಸು ಎಚ್, ತನ್ವೀರ್ ಸೇಠ್, ಎಚ್ಎಸ್ ಶಂಕರಲಿಂಗೇಗೌಡ, ಎಸ್ ಎ ರಾಮದಾಸ್, ಜಿಟಿ ದೇವೇಗೌಡ, ಚಿಕ್ಕಮಾದು ಆವರ ಭವಿಷ್ಯ ಕೂಡಾ ಮತದಾರ ಬರೆದಿದ್ದಾನೆ.

[ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

2013 ರಲ್ಲಿ ಮೈಸೂರಿನಿಂದ ಆಯ್ಕೆಗೊಂಡ ಶಾಸಕರು ಇವರು:

ಕ್ಷೇತ್ರ ಗೆದ್ದವರು ಗಳಿಸಿದ
ಮತಗಳು
ಪಕ್ಷ ಸೋತವರು ಗಳಿಸಿದ
ಮತಗಳು
ಪಕ್ಷ
ಕೃಷ್ಣರಾಜನಗರ ಎಸ್.ಆರ್.ಮಹೇಶ್ 52611 ಜೆಡಿಎಸ್ ದೊಡ್ಡಸ್ವಾಮಿಗೌಡ
46546 ಕಾಂಗ್ರೆಸ್
ಹುಣಸೂರು ಎಚ್.ಪಿ.ಮಂಜುನಾಥ 83930 ಕಾಂಗ್ರೆಸ್ ಕುಮಾರಸ್ವಾಮಿ 43723 ಜೆಡಿಎಸ್
ಎಚ್ ಡಿ ಕೋಟೆ
ಪ. ಪಂಗಡ

ಚಿಕ್ಕಮಾದು 48606 ಜೆಡಿಎಸ್ ಚಿಕ್ಕಣ್ಣ 36108 ಕಾಂಗ್ರೆಸ್
ನಂಜನಗೂಡು-
ಪ. ಪಂಗಡ
ವಿ.ಶ್ರೀನಿವಾಸ ಪ್ರಸಾದ 50784 ಕಾಂಗ್ರೆಸ್ ಕಳಲೆ ಎನ್. ಕೇಶವಮೂರ್ತಿ 41843 ಜೆಡಿಎಸ್
ಚಾಮುಂಡೇಶ್ವರಿ ಜಿ.ಟಿ.ದೇವೇಗೌಡ 75864 ಜೆಡಿಎಸ್ ಎಂ. ಸತ್ಯನಾರಾಯಣ 68761 ಕಾಂಗ್ರೆಸ್
ಚಾಮರಾಜ ವಾಸು ಎಚ್. 41930 ಕಾಂಗ್ರೆಸ್ ಎಚ್.ಎಸ್. ಶಂಕರಲಿಂಗೇಗೌಡ 29015 ಜೆಡಿಎಸ್
ನರಸಿಂಹರಾಜ ತನ್ವೀರ್ ಸೇಠ್ 38037 ಕಾಂಗ್ರೆಸ್ ಅಬ್ದುಲ್ ಮಜೀದ್ 29667 ಎಸ್‌ಡಿಪಿಐ
ವರುಣಾ ಸಿದ್ದರಾಮಯ್ಯ 84385 ಕಾಂಗ್ರೆಸ್ ಕಾ.ಪು. ಸಿದ್ದಲಿಂಗಸ್ವಾಮಿ 54744 ಕೆಜೆಪಿ
ತಿ. ನರಸೀಪುರ ಡಾ. ಎಚ್ ಸಿ ಮಹದೇವಪ್ಪ
53219 ಕಾಂಗ್ರೆಸ್ ಎಂಸಿ ಸುಂದರೇಶನ್ 52896 ಜೆಡಿಎಸ್
ಕೃಷ್ಣರಾಜ ಎಂ.ಕೆ ಸೋಮಶೇಖರ್ 52611 ಕಾಂಗ್ರೆಸ್ ಎಸ್ ರಾಮದಾಸ್ 46546 ಬಿಜೆಪಿ

ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+