ಕಾಂಗ್ರೆಸ್ ಗೆಲುವಲ್ಲ, ಬಿಜೆಪಿ ಸೋಲು : ಪ್ರತಿಕ್ರಿಯೆ

ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಸುಮಾರು ಇಪ್ಪತ್ತು ಮಂದಿ ಸೋತಿದ್ದಾರೆ ಎಂದರೆ ಮತದಾರರ ಮನದಾಳದ ಹತಾಶೆ ಅದೆಷ್ಟು ಎಂಬುದರ ಕುರಿತು ಪ್ರಾಮಾಣಿಕ ಆತ್ಮಾವಲೋಕನ ಮಾಡಬೇಕಾಗಿದೆ. ಕಾಂಗ್ರೆಸ್ ನ ಗೆಲುವಿಗಿಂತಲೂ ಬಿಜೆಪಿಯ ಸೋಲೇ ಈ ಚುನಾವಣೆಯ ಜನಾದೇಶ. ಅಟಲ್ ಜೀ ಎಂದಂತೆ 'ನ ದೈನ್ಯಂ ನ ಪಲಾಯನಂ' ಎಂದು ಪಾಸಿಟಿವ್ ಆಗಿ ಮುಂದಿನ ಐದು ವರ್ಷಗಳನ್ನು ಕಳೆಯಬೇಕಿದೆ. ನಾವು ಆರೆಸ್ಸೆಸ್ ಹಿನ್ನೆಲೆಯವರು ಎಂದು ಆಗಾಗ ಕೊಚ್ಚಿಕೊಳ್ಳುತ್ತಿದ್ದ ಬಿಜೆಪಿಯ ಭ್ರಷ್ಟ ಮುಖಗಳು ತಮ್ಮ ಸಂಸ್ಕಾರದ ಬುತ್ತಿಯನ್ನು ಮತ್ತೆ ತುಂಬಬೇಕಾಗಿದೆ''- Rajesh Padmar
***
ಅಕಳಪ್ಪ.. ಆರ್.ವಿ.ದೇಶಪಾಂಡೆ ಅವರು ಸಿ.ಎಮ್ ಸೀಟಿಗೆ ಟವೆಲ್ ಹಾಕ್ ಬುಟ್ಟವ್ರೆ.. ಕಾಂಗ್ರೆಸ್ನಲ್ಲಿ ಟವೆಲ್ ಗೆ ಬೋ ಡಿಮ್ಯಾಂಡ್ ಬಂದದೆ.. ದಿಲ್ಲಿಯಿಂದ ಬರೋ ಚೀಟಿನಾಗೆ ಯಾರ್ ಹೆಸ್ರು ಐತೋ ಅವರೇ ಸಿಎಮ್ಮು.. ವಸಂತ್ ಶೆಟ್ಟಿ
***
I feel sad for him. He was one of well educated, honest, clean decent politician in Karnataka. I think he was over confident that he would win, chose the different constituency and neglected campaign due to other works. Well I guess he made sacrifice for his party and every defect has its own reason. My advise he should contest next election from Tumkur for centre.
There are still many corrupt politician got elected from all parties. Sadly, most of land mafia and builders won election from so called most educated Bengaluru constituency, which is not good either. Again, the North karnataka was the deciding factor, and resulted majority for congress. If they gave fracture vote like in other part of state, we would have end up another worst coalition government (BJ-JDu or JDU-Congs) for 5 years. Thanks god, at least one party can form government without operation kamal/cong and blackmail from independent. Hope congress learned from BJP mistake and give stable, progressive governance --springlover1
***
What happened to the forecast of Kodi Mutt swamy. Way out of target -Ravi Shankar Alva
***
ಹಾಸನ್ ಜೆಲ್ಲೆಯ ಮತದಾರರು ತುಂಬಾ ತಪ್ಪು ನೀರ್ಧಾರ ತೆಗೆದುಕೊಂಡಿದ್ದರ ಪರಿಣಾಮ ಅಧಿಕಾರಕ್ಕೆ ಬಂದ ಪಕ್ಷದಿಂದ ತುಂಬಾ ದೂರ ಉಳಿಯೋ ಕಾಲ ಬಂದುಹೊದಗಿದೆ ಅಧಿಕಾರಬರುವ ಸ್ಪಷ್ಟ ಮುನ್ಸೂಚನೆ ಇದ್ರೂ ಕೂಡ ಮತದಾರರು ಎಡವಿದರ ಪರಿಣಾಮ ಜೆಲ್ಲೆಯ ನೀರಾವರಿ ಯೋಜನೆಯು ಸ್ಥಗಿತಗೊಂಡಿವೆ ಮತ್ತು ಇನ್ನು ಮುಂದೆ ಅಭಿವೃದ್ಧಿಕಾರ್ಯಗಳು ಅತ್ಯಂತ ಕುಂಠಿತಗೊಳ್ಳುತ್ತದೆ.ಅದ್ದರಿಂದ ಇನ್ನು ಮುಂದೆ ಮತದಾರರು ಅತ್ಯಂತ ಜಾಗರೂಕತೆಯಿಂದ ದಿಟ್ಟ ನಿರ್ಧಾರ ತೆಗೆದುಕೊಂಡು ಮತ ಚಲಾಯಿಸಬೇಕಾಗುತ್ತದೆ - ಕ್ಷೇತ್ರಾಭಿಮಾನಿ ಲಿಂಗರಾಜಗೌಡ.. ಇನ್ನಷ್ಟು ನಿರೀಕ್ಷಿಸಿ...












Click it and Unblock the Notifications