ಭಾರತೀಯ ಜನತಾ ಪಕ್ಷದ ಕಿರು ಪರಿಚಯ

ಭಾರತೀಯ ಜನತಾ ಪಕ್ಷ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಸ್ಥಾಪಿತ ಭಾರತೀಯ ಜನ ಸಂಘ 1980ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಮರು ನಾಮಕರಣಗೊಂಡಿತು.1980ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ.

1994-2004 ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು

ಧ್ಯೇಯ: ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ, ಏಕಾತ್ಮ ಮಾನವತಾವಾದ ಹಾಗು ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡಿದೆ. ಹಿಂದುತ್ವ ಎಂಬುದು ಒಂದು ಮತವನ್ನು ಪ್ರತಿನಿಧಿಸುವುದಿಲ್ಲ, ಬದಲಾಗಿ ರಾಷ್ಟ್ರೀಯತೆಯನ್ನು ಎಂಬುವುದನ್ನು ಗಮನಿಸಬೇಕು. ಈ ಕೆಳಗಿನ ಪುಸ್ತಕಗಳು ಹಿಂದುತ್ವದ ವಿವರವಾದ ಒಳನೋಟವನ್ನು ನೀಡುತ್ತದೆ.

Bharatiya Janata Party Profile

ಪಕ್ಷದ ಪ್ರಮುಖರು: ರಾಜನಾಥ್ ಸಿಂಗ್ ಅವರು ರಾಷ್ಟ್ರಧ್ಯಕ್ಷರು, ಕರ್ನಾಟಕದಲ್ಲಿ ಸಂಸದ ಅನಂತಕುಮಾರ್, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸದಾನಂದ ಗೌಡ, ಕೆಎಸ್ ಈಶ್ವರಪ್ಪ ಪ್ರಮುಖರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಪಕ್ಷದ ಅಧ್ಯಕ್ಷ: ಮಾರ್ಚ್ 21, 2013ರಿಂದ ಪ್ರಹ್ಲಾದ್ ಜೋಶಿ ನೂತನ ರಾಜ್ಯಾಧ್ಯಕ್ಷರಾಗಿರುತ್ತಾರೆ.

ಉಪಾಧ್ಯಕ್ಷರು:
* ಇ.ಅಶ್ವತ್ಥನಾರಾಯಣ, ಬೆಂಗಳೂರು, 080-26641141/94485-16475
* ನಳಿನ್ ಕುಮಾರ್ ಕಟೀಲ್,ಮಂಗಳೂರು, 94485 49445/ 0824- 2448888
* ಎಂ.ಬಿ. ಭಾನುಪ್ರಕಾಶ್, ಶಿವಮೊಗ್ಗ, 08182-277251/94484-14776

* ನಿರ್ಮಲ್ ಕುಮಾರ್ ಸುರಾನ, ಬೆಂಗಳೂರು, 080-25511802080 / 98450-7350
* ಮಂಗಳಾದೇವಿ ಎಸ್. ಬಿರಾದರ್, ಬಿಜಾಪುರ, 08356-220995/ 94481 24389

ಪ್ರಧಾನ ಕಾರ್ಯದರ್ಶಿಗಳು
* ಪ್ರಹ್ಲಾದ್ ಜೋಶಿ, ಹುಬ್ಬಳ್ಳಿ,94485 59997 ಪಿ.ಎಸ್
* ಸಿ. ಟಿ. ರವಿ, ಚಿಕ್ಕಮಗಳೂರು, 08262-238435, 90080 02840 ಪ್ರೀತಂ

ಸಂಘಟನಾ ಪ್ರಧಾನ ಕಾರ್ಯದರ್ಶಿ : ಬಿ.ಎಲ್. ಸಂತೋಷ್, ಬೆಂಗಳೂರು
ಇ ಮೇಲ್: [email protected]
ಸಂಪರ್ಕ: 080-22041976 / 23569999

ಕಾರ್ಯದರ್ಶಿಗಳು:
* ನಂದೀಶ್, ತುಮಕೂರು, 0816-2275152, 94484-16842
* ಎಚ್.ಎಸ್. ಗೋಪಿನಾಥ್ , 93412-31253 / 98861 36103

ವಕ್ತಾರರು: ಗೋ. ಮಧುಸೂದನ್, ಎಂಎಲ್ ಸಿ
ರಾಜ್ಯ ಕಾರ್ಯದರ್ಶಿಗಳು,ಖಜಾಂಜಿ,ಕಾರ್ಯಾಲಯ ಕಾರ್ಯದರ್ಶಿ,ಕಾರ್ಯಕಾರಿಣಿ ಸದಸ್ಯರು ಸೇರಿದಂತೆ ಉಳಿದ ಪಟ್ಟಿ ಇಲ್ಲಿದೆ ನೋಡಿ[...]

ಪಕ್ಷದ ಸ್ಥಾಪನೆ: 1980
ಪಕ್ಷದ ಚಿನ್ಹೆ: ಕಮಲ
ವೆಬ್ ಸೈಟ್: http://bjpkarnataka.org/
ಇತರೆ ಪ್ರಮುಖ ವೆಬ್ ಸೈಟ್ : jagadishshettar.com/ ಹಾಗೂ sadanandagowda.com/

ಇಮೇಲ್ : [email protected] ಹಾಗೂ PR: [email protected] (98450 55705)

ವಿಳಾಸ: ಜಗನ್ನಾಥ ಭವನ
#48, ದೇಗುಲ ರಸ್ತೆ, 11ನೇ ಅಡ್ಡರಸ್ತೆ
ಮಲ್ಲೇಶ್ವರಂ,
ಬೆಂಗಳೂರು- 560 003
ದೂರವಾಣಿ: 080-22041976, 23569999
ಫ್ಯಾಕ್ಸ್ : 080-23460398

* ಟ್ವಿಟರ್ ನಲ್ಲಿ ಹಿಂಬಾಲಿಸಿ

* ಫೇಸ್ ಬುಕ್ ಅಧಿಕೃತ ಪುಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+