ಉಡುಪಿ ಇಂದ ಕೋಲಾರ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳು

ಉಡುಪಿ- ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಕ್ಷೇತ್ರಗಳ ಪಟ್ಟಿ ಇಲ್ಲಿದೆ. ಇದೇ ರೀತಿ ರಾಜ್ಯದ 30 ಜಿಲ್ಲೆಗಳ 224 ವಿಧಾನಸಭೆ ಕ್ಷೇತ್ರಗಳ ಪಟ್ಟಿ ನಿಮಗೆ ಸಿಗಲಿದೆ. ತಲಾ ಐದು ಜಿಲ್ಲೆಗಳ ಕ್ಷೇತ್ರವಾರು ಪಟ್ಟಿ ತಯಾರಿಸಲಾಗಿದೆ.

* ಮೊದಲ ಪಟ್ಟಿಯಲ್ಲಿ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲಬರ್ಗಾ ಹಾಗೂ ಬೀದರ್ ಜಿಲ್ಲೆಗಳ ಕ್ಷೇತ್ರ ವಿವರ ಇಲ್ಲಿದೆ.
* ನಂತರ ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ಪಟ್ಟಿ ಹೀಗಿದೆ.
* ಶಿವಮೊಗ್ಗ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆಳ ಕ್ಷೇತ್ರಗಳ ಪಟ್ಟಿ ಇಲ್ಲಿದೆ.

ಆಮೇಲೆ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ/ ಕೊಡಗು, ಮೈಸೂರು, ಚಾಮರಾಜನಗರ, ಯಾದಗಿರಿ ಹಾಗೂ ಬೆಂಗಳೂರು ನಗರ ಕ್ಷೇತ್ರಗಳ ಪಟ್ಟಿ ಕಾಣಬಹುದು.

Assembly Constituencies

ನಾಲ್ಕನೇ ಪಟ್ಟಿಯಲ್ಲಿ ಬರುವ ಉಡುಪಿಯಲ್ಲಿ 7 ವಿಧಾನಸಭೆ ಕ್ಷೇತ್ರಗಳಿದ್ದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 5, ತುಮಕೂರು ಜಿಲ್ಲೆಯಲ್ಲಿ 4, ಕೋಲಾರದಲ್ಲಿ 3 ಹಾಗೂ ಚಿಕ್ಕಬಳ್ಳಾಪುರದಲ್ಲಿ 6 ಕ್ಷೇತ್ರಗಳಿದೆ. ಪಟ್ಟಿ ಇಂತಿದೆ:

ಸಂಖ್ಯೆ ಜಿಲ್ಲೆ ಅಸೆಂಬ್ಲಿ ಸಂಖ್ಯೆ ಕ್ಷೇತ್ರದ ಹೆಸರು
6 ಉಡುಪಿ 118 ಬೈಂದೂರು
119 ಕುಂದಾಪುರ
120 ಉಡುಪಿ
121 ಕಾಪು
122 ಕಾರ್ಕಳ
7 ಚಿಕ್ಕಮಗಳೂರು 123 ಶೃಂಗೇರಿ
124 ಮೂಡಿಗೆರೆ
125 ಚಿಕ್ಕಮಗಳೂರು
126 ತರೀಕೆರೆ
127 ಕಡೂರು
8 ತುಮಕೂರು 128 ಚಿಕ್ಕನಾಯಕನಹಳ್ಳಿ
129 ತಿಪಟೂರು
130 ತುರುವೇಕೆರೆ
131 ಕುಣಿಗಲ್‌
132 ತುಮಕೂರು ನಗರ
133 ತುಮಕೂರು ಗ್ರಾಮಾಂತರ
134 ಕೊರಟಗೆರೆ
135 ಗುಬ್ಬಿ
136 ಶಿರಾ
137 ಪಾವಗಡ
138 ಮಧುಗಿರಿ
9 ಚಿಕ್ಕಬಳ್ಳಾಪುರ 139 ಗೌರಿಬಿದನೂರು
140 ಬಾಗೇಪಲ್ಲಿ
141 ಚಿಕ್ಕಬಳ್ಳಾಪುರ
142 ಶಿಡ್ಲಘಟ್ಟ
143 ಚಿಂತಾಮಣಿ
10 ಕೋಲಾರ 144 ಶ್ರೀನಿವಾಸಪುರ
145 ಮುಳಬಾಗಿಲು
146 ಕೆ.ಜಿ.ಎಫ್‌
147 ಬಂಗಾರಪೇಟೆ
148 ಕೋಲಾರ
149 ಮಾಲೂರು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+