ರಾಮನಗರದಿಂದ ದಕ್ಷಿಣ ಕನ್ನಡ ಜಿಲ್ಲೆ ಕ್ಷೇತ್ರಗಳು

ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕ್ಷೇತ್ರಗಳ ಪಟ್ಟಿ ಇಲ್ಲಿದೆ. ಇದೇ ರೀತಿ ರಾಜ್ಯದ 30 ಜಿಲ್ಲೆಗಳ 224 ವಿಧಾನಸಭೆ ಕ್ಷೇತ್ರಗಳ ಪಟ್ಟಿ ನಿಮಗೆ ಸಿಗಲಿದೆ. ತಲಾ ಐದು ಜಿಲ್ಲೆಗಳ ಕ್ಷೇತ್ರವಾರು ಪಟ್ಟಿ ತಯಾರಿಸಲಾಗಿದೆ.

* ಮೊದಲ ಪಟ್ಟಿಯಲ್ಲಿ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲಬರ್ಗಾ ಹಾಗೂ ಬೀದರ್ ಜಿಲ್ಲೆಗಳ ಕ್ಷೇತ್ರ ವಿವರ ಇಲ್ಲಿದೆ.
* ನಂತರ ರಾಯಚೂರು, ಕೊಪ್ಪಳ, ಗದಗ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳ ಪಟ್ಟಿ ಹೀಗಿದೆ.
* ಶಿವಮೊಗ್ಗ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗೆಳ ಕ್ಷೇತ್ರಗಳ ಪಟ್ಟಿ ಇಲ್ಲಿದೆ.
* ಉಡುಪಿ- ಚಿಕ್ಕಮಗಳೂರು, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ಕ್ಷೇತ್ರಗಳ ಪಟ್ಟಿ ಇಲ್ಲಿದೆ.

ಆಮೇಲೆ ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ದಕ್ಷಿಣ ಕನ್ನಡ/ ಕೊಡಗು, ಮೈಸೂರು, ಚಾಮರಾಜನಗರ, ಯಾದಗಿರಿ ಹಾಗೂ ಬೆಂಗಳೂರು ನಗರ ಕ್ಷೇತ್ರಗಳ ಪಟ್ಟಿ ಕಾಣಬಹುದು.

Karnataka Assembly Elections 2013

ನಾಲ್ಕನೇ ಪಟ್ಟಿಯಲ್ಲಿ ಬರುವ ಉಡುಪಿಯಲ್ಲಿ 7 ವಿಧಾನಸಭೆ ಕ್ಷೇತ್ರಗಳಿದ್ದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 5, ತುಮಕೂರು ಜಿಲ್ಲೆಯಲ್ಲಿ 4, ಕೋಲಾರದಲ್ಲಿ 3 ಹಾಗೂ ಚಿಕ್ಕಬಳ್ಳಾಪುರದಲ್ಲಿ 6 ಕ್ಷೇತ್ರಗಳಿದೆ. ಪಟ್ಟಿ ಇಂತಿದೆ:

ಸಂಖ್ಯೆ ಜಿಲ್ಲೆ ಅಸೆಂಬ್ಲಿ ಸಂಖ್ಯೆ ಕ್ಷೇತ್ರದ ಹೆಸರು
22 ಬೆಂಗಳೂರು ಗ್ರಾಮಾಂತರ 178 ಹೊಸಕೋಟೆ
179 ದೇವನಹಳ್ಳಿ
180 ದೊಡ್ಡಬಳ್ಳಾಪುರ
181 ನೆಲಮಂಗಲ
23 ರಾಮನಗರಂ 182 ಮಾಗಡಿ
183 ರಾಮನಗರಂ
184 ಕನಕಪುರ
185 ಚನ್ನಪಟ್ಟಣ
24 ಮಂಡ್ಯ 186 ಮಳವಳ್ಳಿ
187 ಮದ್ದೂರು
188 ಮೇಲುಕೋಟೆ
189 ಮಂಡ್ಯ
190 ಶ್ರೀರಂಗಪಟ್ಟಣ
191 ನಾಗಮಂಗಲ
192 ಕೆ.ಆರ್‌ .ಪೇಟೆ
25 ಹಾಸನ 193 ಶ್ರವಣಬೆಳಗೊಳ
194 ಅರಸೀಕೆರೆ
195 ಬೇಲೂರು
196 ಹಾಸನ
197 ಹೊಳೇನರಸೀಪುರ
198 ಅರಕಲಗೂಡು
199 ಸಕಲೇಶಪುರ
26 ದಕ್ಷಿಣ ಕನ್ನಡ 200 ಬೆಳ್ತಂಗಡಿ
201 ಮೂಡಬಿದ್ರಿ
204 ಮಂಗಳೂರು
205 ಬಂಟ್ವಾಳ
206 ಪುತ್ತೂರು
207 ಸುಳ್ಯ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+