ಬೆಂಗಳೂರು ದಕ್ಷಿಣ ಗರಿಷ್ಠ ಮತದಾರರಿರುವ ಕ್ಷೇತ್ರ

M Krishnappa
* ವಿಧಾನಸಭಾ ಕ್ಷೇತ್ರ ಸಂಖ್ಯೆ 176:ಹಾಲಿ ಶಾಸಕ- ಎಂ ಕೃಷ್ಣಪ್ಪ (53 ವರ್ಷ)- ಬಿಜೆಪಿ. ಸೋತ ಅಭ್ಯರ್ಥಿ ಎಂ ಸದಾನಂದ- ಕಾಂಗ್ರೆಸ್

* ಸಾಧನೆಗಳು: ರಾಜರಾಜೇಶ್ವರಿ ನಗರ ಶಾಸಕ ಎಂ ಶ್ರೀನಿವಾಸರ ಕಿರಿಯ ಸೋದರ. ಚೊಚ್ಚಲ ಬಾರಿಗೆ ವಿಧಾನಸಭೆಗೆ ಆಯ್ಕೆ. ಅಣ್ಣನ ಕೃಪಾಶೀರ್ವಾದಿಂದ ಜನಮನ್ನಣೆ. ಮತದಾರರ ಸಂಖ್ಯೆ ಇಡೀ ಬೆಂಗಳೂರಿನಲ್ಲೇ ಅತಿ ಹೆಚ್ಚು.

* ಸಮಸ್ಯೆಗಳು: ರಾಜಕೀಯವಾಗಿ ಕ್ಷೇತ್ರದಲ್ಲಿ ಇನ್ನೂ ಸ್ವತಂತ್ರವಾಗಿ ಬೆಳೆದಿಲ್ಲ. ರಸ್ತೆ, ಕುಡಿಯುವ ನೀರು, ಶಾಲೆ ಕಟ್ಟಡಕ್ಕೆ ಅಗತ್ಯ ನೆರವು ನೀಡಿರುವುದಾಗಿ ಹೇಳುತ್ತಾರೆ. ಆದರೆ ಪರಾಜಿತ ಅಭ್ಯರ್ಥಿ ಕಾಂಗ್ರೆಸ್ಸಿನ ಸದಾನಂದರು ಇದನ್ನು ಒಪ್ಪುವುದಿಲ್ಲ. ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಶಾಸಕರು ಶ್ರಮಿಸಿಲ್ಲ ಎಂಬುದು ಸದಾನಂದರ ದೂರು.

* ವಾರ್ಡ್: ಗೊಟ್ಟಿಗೆರೆ, ಕೋಣನ ಕುಂಟೆ, ಅಂಜನಾಪುರ, ವಸಂತಪುರ, ಉತ್ತರಹಳ್ಳಿ, ಎಳಚೇನಹಳ್ಳಿ, ಬೇಗೂರು

* ಮತದಾರರ ಸಂಖ್ಯೆ: 3,79,115. ಕಳೆದ ಬಾರಿ ವೋಟ್ ಮಾಡಿದವರು ಶೇ. 44ರಷ್ಟು ಮಂದಿ. ಅದರಲ್ಲಿ ಎಂ ಕೃಷ್ಣಪ್ಪ ಮತ ಗಳಿಕೆ ಪ್ರಮಾಣ ಶೇ. 42.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+