ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಪರಿಚಯ

Roshan Baig
* ವಿಧಾನಸಭಾ ಕ್ಷೇತ್ರ ಸಂಖ್ಯೆ 162:ಹಾಲಿ ಶಾಸಕ- ಆರ್ ರೋಷನ್ ಬೇಗ್ (60 ವರ್ಷ)- ಕಾಂಗ್ರೆಸ್. ಸೋತ ಅಭ್ಯರ್ಥಿ ನಿರ್ಮಲ್ ಸುರಾನ- ಬಿಜೆಪಿ

* ಸಾಧನೆಗಳು: ಮಾಜಿ ಸಚಿವರಾದ ರೋಷನ್ ಬೇಗ್ ಈ ಮೊದಲು ಜಯಮಹಲ್ ಕ್ಷೇತ್ರವನ್ನು 2 ಬಾರಿ ಪ್ರತಿನಿಧಿಸಿದ್ದರು. ಕ್ಷೇತ್ರ ಮರುವಿಂಗಡಣೆಯಿಂದಾಗಿ ಜಯಮಹಲ್ ಕ್ಷೇತ್ರ ನಾಪತ್ತೆಯಾಗಿ ಪಕ್ಕದ ಶಿವಾಜಿನಗರವೇ ಕಾಯಂ ಆಯಿತು. ಶಾಸಕರ ನಿಧಿಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿದ ತೃಪ್ತಿಯಿದೆ. ಬೌರಿಂಗ್ ಆಸ್ಪತ್ರೆಗೆ ಕೊಳವೆ ಬಾವಿ ಕೊರೆಸಿದ್ದು, ಡಾಂಬರೀಕರಣ. ಹೆಣ್ಣು ಮಕ್ಕಳ ಸರಕಾರಿ ಶಾಲೆಗಳಿಗೆ ಹೆಚ್ಚುವರಿ ಕೊಠಡಿ. ಹೆಚ್ಚು ಶೌಚಾಲಯಗಳ ನಿರ್ಮಾಣ.

* ಸಮಸ್ಯೆಗಳು: ಶಾಸಕರು ಸಿಗುವದೇ ಇಲ್ಲ. ರಸಲ್ ಮಾರ್ಕೆಟ್ ಅಗ್ನಿ ಅವಘಡ ಶಾಸಕರ ಸಾಧನೆಗೆ ಪೆಟ್ಟು ಕೊಟ್ಟಿದೆ. ಟ್ರಾಫಿಕ್ ಸಮಸ್ಯೆ ಮತ್ತು ಕಾನೂನು ಸುವ್ಯವಸ್ಥೆ ಕಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಸಾಧನೆಯೇನೂ ಆಗಿಲ್ಲ.

* ವಾರ್ಡ್: ರಾಮಸ್ವಾಮಿ ಪಾಳ್ಯ, ಜಯಮಹಲ್, ಹಲಸೂರು, ಭಾರತಿ ನಗರ, ಶಿವಾಜಿ ನಗರ, ವಸಂತ ನಗರ, ಸಂಪಂಗಿರಾಮ ನಗರ

* ಮತದಾರರ ಸಂಖ್ಯೆ: 1,66,829. ಕಳೆದ ಬಾರಿ ವೋಟ್ ಮಾಡಿದವರು ಶೇ. 48ರಷ್ಟು ಮಂದಿ. ಅದರಲ್ಲಿ ಆರ್ ರೋಷನ್ ಬೇಗ್ ಮತ ಗಳಿಕೆ ಪ್ರಮಾಣ ಶೇ. 54.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+