Get Updates
Get notified of breaking news, exclusive insights, and must-see stories!

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪರಿಚಯ

Muniraju
ವಿಧಾನಸಭಾ ಕ್ಷೇತ್ರ ಸಂಖ್ಯೆ 155: ಹಾಲಿ ಶಾಸಕ- ಎಸ್ ಮುನಿರಾಜು (55 ವರ್ಷ)- ಬಿಜೆಪಿ. ಸೋತ ಅಭ್ಯರ್ಥಿ ಪಿಎನ್ ಕೃಷ್ಣಮೂರ್ತಿ- ಕಾಂಗ್ರೆಸ್

* ಸಾಧನೆಗಳು: ಮೂಲತಃ ಕೃಷಿ ಮತ್ತು ವ್ಯಾಪಾರ ಕ್ಷೇತ್ರದವರು. ಬಿಜೆಪಿ ಕಾರ್ಯಕರ್ತರಾಗಿ ಗುರುತಿಸಿಕೊಂಡು 2008ರಲ್ಲಿ ಮೊದಲ ಬಾರಿಗೆ ಶಾಸನಸಭೆಗೆ ಪ್ರವೇಶ. ಅಭಿವೃದ್ಧಿ ಕೆಲಸಗಳು ಕೈಗೂಡಿವೆ. ಉಳಿದಂತೆ ಮೂಲಸೌಕರ್ಯ, ಸಾರಿಗೆ, ಪೊಲೀಸ್ ವ್ಯವಸ್ಥೆ ಇನ್ನಷ್ಟು ಸುಧಾರಿಸಬಹುದಿತ್ತು. ಕೆರೆ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಘೋಷಿತ ಆದಾಯ 76 ಲಕ್ಷ ರೂ. ರಾಜಕೀಯವಾಗಿ ಜನರ ಮಧ್ಯೆ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಜೋರಾಗಲಿದೆ.

* ಸಮಸ್ಯೆಗಳು: ರಸ್ತೆ, ಒಳಚರಂಡಿ ಅಭಿವೃದ್ಧಿ ಕಂಡಿಲ್ಲ. ರಿಯಲ್ ಎಸ್ಟೇಟ್ ಹಾವಳಿ ವಿಜೃಂಭಿಸುತ್ತಿದೆ. ಇದರಿಂದ ಸಹಜವಾಗಿಯೇ ಜನ ನೆಮ್ಮದಿ ಕಳೆದುಕೊಂಡಿದ್ದಾರೆ. ಕ್ಷೇತ್ರ ವಿಶಾಲವಾಗಿದ್ದು, ಮತ್ತೆ ಪುನರ್ವಿಂಗಡಣೆಯ ಹಾದಿಯಲ್ಲಿದೆ.

* ವಾರ್ಡ್: ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಾಗಲಕುಂಟೆ, ಟಿ ದಾಸರಹಳ್ಳಿ, ಚೊಕ್ಕಸಂದ್ರ, ಪೀಣ್ಯ, ರಾಜಗೋಪಾಲ ನಗರ, ಹೆಗ್ಗನಹಳ್ಳಿ

* ಮತದಾರರ ಸಂಖ್ಯೆ: 2,91,000. ಕಳೆದ ಬಾರಿ ವೋಟ್ ಮಾಡಿದವರು ಶೇ. 44ರಷ್ಟು ಮಂದಿ. ಅದರಲ್ಲಿ ಎಸ್ ಮುನಿರಾಜು ಮತ ಗಳಿಕೆ ಪ್ರಮಾಣ ಶೇ. 46.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+