ಬಿಎಸ್ಆರ್ ನಾಲ್ಕನೇ ಪಟ್ಟಿಯಲ್ಲಿ ರಕ್ಷಿತಾ, ಪೂಜಾಗಾಂಧಿ

BSR Congress
ಬಳ್ಳಾರಿ, ಏ.5 : ಚುನಾವಣೆ ಅಧಿಸೂಚನೆ ಪ್ರಕಟವಾಗುವುದು ದಿನಾಂಕ ಹತ್ತಿರವಾದಂತೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದಲ್ಲಿ ಬಿರುಸಿನ ಚಟುವಟಿಕೆ ಪ್ರಾರಂಭವಾಗಿದೆ. ಪಕ್ಷದ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶುಕ್ರವಾರ ಪಕ್ಷದ ಅಧ್ಯಕ್ಷ ಬಿ.ಶ್ರೀರಾಮುಲು ಬಿಡುಗಡೆ ಮಾಡಿದ್ದಾರೆ.

ಶುಕ್ರವಾರ ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ ಪೂಜಾಗಾಂಧಿ ಮತ್ತು ರಕ್ಷಿತಾ ಹೆಸರಿದ್ದು ಇಬ್ಬರು ನಟಿಯರು ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿಗೆ. ಚಾಮರಾಜನಗರದಿಂದ ರಕ್ಷಿತಾ ಮತ್ತು ರಾಯಚೂರು ನಗರ ಕ್ಷೇತ್ರದಿಂದ ಪೂಜಾಗಾಂಧಿ ಸ್ಪರ್ಧಿಸಲಿದ್ದಾರೆ.

ಅಭ್ಯರ್ಥಿಗಳ ಪಟ್ಟಿ

ಚಾಮರಾಜನಗರ - ರಕ್ಷಿತಾ ಪ್ರೇಮ್

ರಾಯಚೂರು ನಗರ - ಪೂಜಾಗಾಂಧಿ

ನಿಪ್ಪಾಣಿ - ಬಾಬು ಸಾಹೇಬ್ ದೇಸಾಯಿ

ರಾಮದುರ್ಗ - ಪ್ರಕಾಶ್ ಮಧೋಳ್

ನರಸಿಂಹರಾಜ - ಇಕ್ರಂ ಸಿದ್ದಿಕಿ

ಚಿಕ್ಕಬಳ್ಳಾಪುರ ನಗರ - ಎಸ್.ವಿ.ಲೋಕೇಶ್

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+