ಕ್ಷೇತ್ರ ಪರಿಚಯ : ಕನ್ನಡ, ಮರಾಠಿ ಸಾಮರಸ್ಯದ ನಿಪ್ಪಾಣಿ

ಬೆಳಗಾವಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ ನಿಪ್ಪಾಣಿ. ಉತ್ಕೃಷ್ಟ ಮಟ್ಟದ ಬೀಡಿ ತಂಬಾಕು, ಕಬ್ಬು ತರಕಾರಿ ಬೆಳೆಗೆ ಕ್ಷೇತ್ರ ಪ್ರಸಿದ್ಧಿ ಪಡೆದಿದೆ. ಜವಳಿ, ಸಿದ್ಧ ಉಡುಪಿನ ಅನೇಕ ಉದ್ಯಮಗಳು ಕ್ಷೇತ್ರದಲ್ಲಿವೆ.

ನಿಪ್ಪಾಣಿ ಮಹಾರಾಷ್ಟ್ರದ ಕೊಲ್ಲಾಪುರ, ಮೀರಜ್ ಸೇರಿದಂತೆ ಇತರ ಪಟ್ಟಣಗಳಿಗೆ ಸಮೀಪದಲ್ಲಿದೆ. ಆದ್ದರಿಂದ, ಕ್ಷೇತ್ರ ಮರಾಠಿ ಮತ್ತು ಕನ್ನಡ ಭಾಷೆಗಳ ಸಂಗಮವಾಗಿದೆ. ಗಡಿತಂಟೆ ಇದ್ದರೂ ಜನರು ಸಾಮರಸ್ಯದಿಂದಿದ್ದಾರೆ.

ರಾಜಕೀಯವಾಗಿ ನಿಪ್ಪಾಣಿ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಶಶಿಕಲಾ ಜೊಲ್ಲೆ ಅವರು 2013ರ ಚುನಾವಣೆಯಲ್ಲಿ 81,860 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 2018ರ ಚುನಾವಣೆಗೂ ಅವರೇ ಬಿಜೆಪಿ ಅಭ್ಯರ್ಥಿ.

 Karnataka assembly election 2018 : Nippani constituency profile

2013ರ ಚುನಾವಣೆಯಲ್ಲಿ ಶಶಿಕಲಾ ಜೊಲ್ಲೆ ಅವರು 81,860 ಮತ, ಕಾಂಗ್ರೆಸ್‌ನ ಪಾಂಡುರಂಗ ಪಾಟೀಲ್ ಅವರು 63,198 ಮತಗಳನ್ನು ಪಡೆದಿದ್ದರು.

2018ರ ಚುನಾವಣೆಯಲ್ಲಿ ಶಶಿಕಲಾ ಜೊಲ್ಲೆ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ ಪಕ್ಷದಿಂದ ಅಭ್ಯರ್ಥಿ ಕಾಕಾ ಸಾಹೇಬ್ ಪಾಟೀಲ್. ಕ್ಷೇತ್ರದಲ್ಲಿ ಬಿಎಸ್‌ಪಿಗೆ ಜೆಡಿಎಸ್ ಬೆಂಬಲ ನೀಡಿದ್ದು, ರಮೇಶ್ ಈಶ್ವರ್ ಕಾಮತ್ ಬಿಎಸ್‌ಪಿ ಅಭ್ಯರ್ಥಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+