215 ಕೋಟಿ ಆಸ್ತಿ ಒಡೆಯ ದೇಶಪಾಂಡೆ ಬಳಿ ವಾಹನಗಳೇ ಇಲ್ಲ!

ಹಳಿಯಾಳ, ಏಪ್ರಿಲ್ 20: ಭಾರೀ ಕೈಗಾರಿಕೆ ಸಚಿವ ಆರ್. ವಿ. ದೇಶಪಾಂಡೆ ಹಳಿಯಾಳ ಕ್ಷೇತ್ರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಆಸ್ತಿಯನ್ನು ಅವರು ಘೋಷಿಸಿದ್ದು ಪತಿ-ಪತ್ನಿ ಸೇರಿ 215.16 ಕೋಟಿ ರೂಪಾಯಿ ಆಸ್ತಿ ಇದೆ ಎಂದಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

215 ಕೋಟಿ ಆಸ್ತಿ ಇದ್ದರೂ ದೇಶಪಾಂಡೆ ಬಳಿಯಲ್ಲಿ ಯಾವುದೇ ವಾಹನಗಳಿಲ್ಲ. ದೇಶಪಾಂಡೆ 15.77 ಕೋಟಿ ರೂ. ಸಾಲ ಇರುವುದಾಗಿ ಘೋಷಿಸಿದ್ದಾರೆ. ಅವರು ತಮಗೆ ವಾರ್ಷಿಕ 2.93 ಕೋಟಿ ರೂ. ಆದಾಯ ಇರುವುದಾಗಿ ಅಫಿಡವಿಟ್ ನಲ್ಲಿ ಹೇಳಿದ್ದಾರೆ.

ಇದಲ್ಲದೆ ತಮ್ಮ ವಿರುದ್ಧ ಯಾವುದೇ ಪ್ರಕರಣಗಳೂ ಬಾಕಿ ಇಲ್ಲ ಎಂದು ದೇಶಪಾಂಡೆ ಅಫಿಡವಿಟ್ ನಲ್ಲಿ ಘೋಷಿಸಿದ್ದಾರೆ.

Elections 2018: Haliyal Congress candidate RV Deshpande declared Rs 215 crore assets

ಚರಾಸ್ತಿ - 185.00 ಕೋಟಿ ರೂಪಾಯಿ

ಆರ್.ವಿ. ದೇಶಪಾಂಡೆ ಹೆಸರಲ್ಲಿರುವ ಆಸ್ತಿ - 22.70 ಕೋಟಿ ರೂ.

ಪತ್ನಿ ಹೆಸರಲ್ಲಿರುವ ಆಸ್ತಿ - 112.27 ಕೋಟಿ ರೂ

ಪತಿ-ಪತ್ನಿ ಜಂಟಿ ಹೆಸರಲ್ಲಿರುವ ಆಸ್ತಿ - 50.03 ಕೋಟಿ ರೂ

ಕೈಯಲ್ಲಿರುವ ನಗದು

ಆರ್.ವಿ. ದೇಶಪಾಂಡೆ ಕೈಯಲ್ಲಿರುವುದು - 3.56 ಲಕ್ಷ ರೂ.

ಪತ್ನಿ ಕೈಯಲ್ಲಿರುವುದು - 2.69 ಲಕ್ಷ ರೂ

ಪತಿ-ಪತ್ನಿ ಜಂಟಿಯಾಗಿ ಕೈಯಲ್ಲಿರುವ ಹಣ - 7.63ಕೋಟಿ ರೂ.

ವಾಹನಗಳು - ಇಲ್ಲ (ಪತಿ, ಪತ್ನಿ, ಜಂಟಿ ಹೆಸರಲ್ಲೂ ಇಲ್ಲ)

ಚಿನ್ನಾಭರಣ

ಆರ್.ವಿ. ದೇಶಪಾಂಡೆ ಬಳಿ ಇರುವ ಚಿನ್ನಾಭರಣದ ಮೌಲ್ಯ - 10.54 ಲಕ್ಷ ರೂ.

ಪತ್ನಿ ಬಳಿ ಇರುವ ಚಿನ್ನಾಭರಣದ ಮೌಲ್ಯ - 2.90 ಕೋಟಿ ರೂ.

ಪತಿ-ಪತ್ನಿ ಜಂಟಿಯಾಗಿ ಹೊಂದಿರುವ ಚಿನ್ನಾಭರಣದ ಮೌಲ್ಯ - 26.99 ಲಕ್ಷ ರೂ.

ಸ್ಥಿರಾಸ್ತಿ - 30.15 ಕೋಟಿ ರೂ.

ಆರ್.ವಿ. ದೇಶಪಾಂಡೆ ಹೆಸರಲ್ಲಿರುವ ಆಸ್ತಿ - ಇಲ್ಲ

ಪತ್ನಿ ಹೆಸರಲ್ಲಿರುವ ಆಸ್ತಿ - 21.74 ಕೋಟಿ ರೂ

ಪತಿ-ಪತ್ನಿ ಜಂಟಿ ಹೆಸರಲ್ಲಿರುವ ಆಸ್ತಿ - 8.40 ಕೋಟಿ ರೂ

ಸಾಲ- 15.77 ಕೋಟಿ ರೂ.

ಆರ್.ವಿ. ದೇಶಪಾಂಡೆ ಹೆಸರಲ್ಲಿರುವ ಸಾಲ - 6.01 ಲಕ್ಷ ರೂ.

ಪತ್ನಿ ಹೆಸರಲ್ಲಿರುವ ಆಸ್ತಿ - 2.17 ಕೋಟಿ ರೂ

ಪತಿ-ಪತ್ನಿ ಜಂಟಿ ಹೆಸರಲ್ಲಿರುವ ಆಸ್ತಿ - 13.54 ಕೋಟಿ ರೂ

ಸರಕಾರಕ್ಕೆ ಬಾಕಿ ಇರುವ ಪಾವತಿ (ಪತ್ನಿ ಹೆಸರಲ್ಲಿ) - 12.53 ಕೋಟಿ ರೂ.

ವಾರ್ಷಿಕ ಆದಾಯ - 2.93 ಕೋಟಿ ರೂ.

ಆರ್.ವಿ. ದೇಶಪಾಂಡೆ ಆದಾಯ - 22.76 ಲಕ್ಷ ರೂ.

ಪತ್ನಿ ಆದಾಯ - 1.70 ಕೋಟಿ ರೂ

ಪತಿ-ಪತ್ನಿ ಜಂಟಿ ಆದಾಯ - 1.22ಕೋಟಿ ರೂ
ಮಾಡಿರುವುದಾಗಿ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+