ವರ್ಷಾಂತ್ಯದ ಧಮಾಕಾ : ಕಡಿಮೆ ಬೆಲೆಗೆ ಡಾಟ್ ಕಾಮ್ ಡೊಮೇನ್
ಹಲವಾರು ವರ್ಷಗಳಿಂದ ನಮ್ಮ ಮೇಲೆ ನಂಬಿಕೆಯಿಟ್ಟು ಸಲಹುತ್ತಾ ಬಂದಿರುವ ನಿಷ್ಠಾವಂತ ಓದುಗರಿಗೆ, ಇಂಟರ್ನೆಟ್ ಬಳಕೆದಾರರಿಗೆ ನಾವು ಕೂಡ ಏನಾದರೂ ಕೊಡಬೇಡವೆ? ಅಂಥ ಸಮಯ ಈಗ ಬಂದಿದೆ. ಈ ವರ್ಷಾಂತ್ಯದ ಸಂದರ್ಭದಲ್ಲಿ, ಸ್ಪರ್ಧಾತ್ಮಕವಾಗಿರುವ ಮತ್ತು ಬಳಕೆ-ಸ್ನೇಹಿಯಾಗಿರುವ ಡೊಮೇನನ್ನು ಕಡಿಮೆ ದರದಲ್ಲಿ ನಾವು ನಿಮಗೆ ನೀಡುತ್ತಿದ್ದೇವೆ.
ಡಾಟ್ ಕಾಮ್ ಡೊಮೇನನ್ನು ಕೇವಲ 349 ರು.ಗೆ ಬುಕ್ ಮಾಡಿಕೊಳ್ಳಬಹುದಾಗಿದೆ. ಮಾರುಕಟ್ಟೆಯಲ್ಲಿನ ಇತರ ಸೇವಾದಾರರು ನೀಡುತ್ತಿರುವ ದರಗಳ ಜೊತೆ ತುಲನೆಮಾಡಿ ನಂತರ ಯಾರ ದರ ಬೆಸ್ಟ್ ಎಂದು ನೀವೇ ನಿರ್ಧರಿಸಿ. ಕೆಲ ದರಗಳು ಕೆಳಗಿನಂತಿವೆ :
1) Hostingraja : Rs. 589
2) BigRock : Rs. 639
3) Domainindia : Rs. 492
4) Oneindia : Rs. 349
ಇದಿಷ್ಟು ಮಾತ್ರವಲ್ಲ, ಇದೇ ದರದಲ್ಲಿ ದಿನದ 24 ಗಂಟೆಗಳ ಕಾಲ ಫೋನ್ ಮೂಲಕ ತಾಂತ್ರಿಕ ಬೆಂಬಲ ಕೂಡ ನೀಡಲಾಗುವುದು. ಈಮೇಲ್ ಕಳಿಸಿದರೆ ತಕ್ಷಣ ನಿಮಗೆ ಸಪೋರ್ಟ್ ತಂಡದಿಂದ ಉತ್ತರ ದೊರೆಯಲಿದೆ. ಮತ್ತಾವುದೇ ಸಮಸ್ಯೆಗಳಿದ್ದರೆ ಲೈವ್ ಚಾಟ್ ಮೂಲಕವೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಕೊಳ್ಳುವುದು ಹೇಗೆ?
ಮೂರೇಮೂರು ಸರಳ ಹಂತಗಳಲ್ಲಿ ಡೊಮೇನನ್ನು ಕೊಳ್ಳಬಹುದು. ಡೊಮೇನ್ ಹೆಸರನ್ನು ಆಯ್ಕೆ ಮಾಡಿಕೊಂಡು, ಒಂದು ಖಾತೆ ತೆರೆದುಕೊಂಡು, ಆನ್ ಲೈನ್ ಮೂಲಕ ಹಣ ಪಾವತಿಸುವ ಮೂಲಕ ಡೊಮೇನನ್ನು ಕೊಳ್ಳಲು ಸಾಧ್ಯವಿದೆ.
ಇತರ ವಿಶೇಷಗಳು
ಡೊಮೇನ್ ಹೆಸರಿನ ಜೊತೆಗೆ ಉಚಿತ ಆಡ್-ಆನ್ ಗಳನ್ನು ನೀಡಲಾಗುವುದು. ಮತ್ತಿತರ ವಿಶೇಷಗಳು...
1) ಎರಡು ಈಮೇಲ್ ವಿಳಾಸ ಉಚಿತ.
2) ಉಚಿತ ಈಮೇಲ್ ಫಾರ್ವರ್ಡ್ಸ್ ಮತ್ತು ಪ್ರಸ್ತುತ ಈಮೇಲ್‌ಗೆ ಹಳೆಯ ಐಡಿಯಿಂದ ರಿಡೈರೆಕ್ಟ್ ಮಾಡಿಕೊಳ್ಳುವ ಉಚಿತ ಸೇವೆ.
3) ಡೊಮೇನ್ ಕಳ್ಳತನದಿಂದ ರಕ್ಷಣೆ.
4) ಡೊಮೇನ್ ಹೆಸರು, ಈಮೇಲ್ ಕಾನ್ಫಿಗರೇಶನ್ ಮತ್ತು ನವೀಕರಣವನ್ನು ಸರಳವಾಗಿ ಮಾಡಿಕೊಳ್ಳಲು ಸುಲಭವಾಗಿ ಬಳಸಲಾಗುವ ಕಂಟ್ರೋಲ್ ಪೇನಲ್.
ಹೆಚ್ಚಿನ ಮಾಹಿತಿಗಾಗಿ ಸಂದರ್ಶಿಸಿ.












Click it and Unblock the Notifications