ಅಂಕಣ ಬರಹಗಳಿಂದ ಕಾಪಾಡೀ ಕಾಪಾಡೀ
ಕನ್ನಡದ
ನಾನಾ ಪತ್ರಿಕೆಗಳಲ್ಲಿ ಓತಪ್ರೋತವಾಗಿ ಮೂಡಿಬರುತ್ತಿರುವ ಅಂಕಣ ಬರಹಗಳ "ಇಳಿಮುಖ ಗುಣಮಟ್ಟದ" ಬಗ್ಗೆ ಫೇಸ್ ಬುಕ್ಕಿನಲ್ಲಿ ಮಾಡಿದ ಒಂದು ಕಾಮೆಂಟ್ ರಾದ್ಧಾಂತಕ್ಕೆ ದಾರಿ ಮಾಡಿಕೊಟ್ಟಿದೆ. ಇದು ಈ ಮಟ್ಟಕ್ಕೆ ಹೋಗುತ್ತದೆ ಎಂದು ಸ್ವತಃ ಫೇಸ್ ಬುಕ್ ಅಕೌಂಟ್ ಹೋಲ್ಡರ್ ಗೇ ಗೊತ್ತಿರಲಿಲ್ಲ. id="toptextpromo">ಹಲಕೆಲವು
ನಿಸ್ಸಾರಸತ್ವ ಅಂಕಣಗಳು ಸಿಕ್ಕಾಪಟ್ಟೆ ಬೋರು ಹೊಡೆಸುತ್ತಿವೆ ಎಂಬ ಸ್ಟೇಟಸ್ಸಿಗೆ ಅನೇಕರು ಸ್ಪಂದಿಸಿದ್ದಾರೆ, ಸ್ಪಂದಿಸುತ್ತಿದ್ದಾರೆ. ನೀವೂ ಕನ್ನಡ ಪತ್ರಿಕೆಗಳ ಮೇಲೆ ಕಣ್ಣಾಡಿಸುವಿರಾದ್ದರಿಂದ ಅಂಕಣಗಳನ್ನೂ ಓದುತ್ತೀರೆಂಬ ವಿಶ್ವಾಸ ನಮ್ಮದು. id='are-slot-1' class='oiad oi-axt oiadv'> id='top-searched-articles'>ವಿವಾದಾಸ್ಪದ
ಫೇಸ್ ಬುಕ್ಕಿನಿಂದ ಆಯ್ದ ಕೆಲವು ಸಂಭಾಷಣೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಓದುವಂಥವರಾಗಿ. ಆಮೇಲೆ, ಪ್ರಸ್ತುತ ಕನ್ನಡ ಪತ್ರಿಕೆಯಲ್ಲಿ ಮೂಡಿಬರುತ್ತಿರುವ ಉತ್ತಮ, ಅತ್ಯುತ್ತಮ ಮತ್ತು ಸಾಧಾರಣ ಅಂಕಣ ಯಾವುದು ಎನ್ನುವುದನ್ನು ಪತ್ರಿಕೆ, ಅಂಕಣಕಾರರ ಹೆಸರ ಸಮೇತ ದಟ್ಸ್ ಕನ್ನಡ ಓದುಗರಿಗೆ ತಿಳಿಸಲು ಹಿಂದೆ ಮುಂದೆ ನೋಡಬೇಡಿ, ಆಯ್ತಾ? [ href="/column/sham/2011/1031-boring-kannada-columns-debate-part2-aid0038.html">ಚರ್ಚೆಗೆ
ದಾರಿ
ಇಲ್ಲಿದೆ...]












Click it and Unblock the Notifications