ಕನ್ನಡ ಸಿನಿಮಾ sms ಎಕ್ಸ್ ಪ್ರೆಸ್

ನಿಮಗೀಗಾಗಲೆ ತಿಳಿದಿರುವಂತೆ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಕನ್ನಡದಲ್ಲಿಯೇ ಮೊಬೈಲಲ್ಲಿ ಕನ್ನಡ ಎಸ್ಎಮ್ಎಸ್ ಸುದ್ದಿಗಳನ್ನು ಕಳಿಸುವ ವಿಶಿಷ್ಟ ಸೇವೆಯನ್ನು ದಟ್ಸ್ ಕನ್ನಡ ಆರಂಭಿಸಿದೆ. ದಟ್ಸ್ ಕನ್ನಡದ ಸುದ್ದಿಗಳು ಜೇಬಲ್ಲಿರುವ ಮೊಬೈಲಿಗೆ ಬಂದು ಬೀಳಬೇಕೆಂಬ ಆಸೆಯುಳ್ಳವರು ಈಗಾಗಲೆ ಚಂದಾದಾರಗಾಗಿ ಸೇವೆಯನ್ನು ಪಡೆಯುತ್ತಿದ್ದಾರೆ. ನಮ್ಮ ಸುದ್ದಿ ಎಸ್ಎಂಎಸ್ ಸೇವೆಗಳಿಗೆ ದೊರೆತ ಪ್ರೋತ್ಯಾಹ ಮತ್ತು ಪ್ರತಿಕ್ರಿಯೆಯಿಂದ ಉತ್ತೇಜಿತರಾಗಿ ಸಿನಿಮಾ ಸುದ್ದಿ ಎಸ್ಎಂಎಸ್ ಸೇವೆಗಳನ್ನು ಆರಂಭಿಸಿದ್ದೇವೆ. ಈ ಮೂಲಕ, ಕನ್ನಡ ಭಾಷೆಯಲ್ಲಿ ಸುದ್ದಿಗಳು ಮಾತ್ರವಲ್ಲ ಸಿನೆಮಾ ಜಗತ್ತಿನ ಸಂಗತಿಗಳು ನಿಮಗೆ ತಿಳಿಯಲಿವೆ.
ಮೊಬೈಲಲ್ಲಿ ಇಂಟರ್ನೆಟ್ ಜಾಲಾಡುವ ಅವಕಾಶವಿದ್ದರೆ ಸಿನೆಮಾ ಸುದ್ದಿಗಳನ್ನು ಮೊಬೈಲಿನಲ್ಲಿಯೇ ಓದಿ ಆನಂದಿಸಬಹುದು. ಸಂದೇಶದ ಜೊತೆ ನೀಡಿರುವ ಲಿಂಕ್ ಬಳಸಿ ಇಡೀ ಸುದ್ದಿಯನ್ನು ಕಚೇರಿಯಲ್ಲಿಯೇ ಇರಿ, ಸಿನೆಮಾ ಟಿಕೆಟ್ಟಿಗಾಗಿ ಕ್ಯೂ ನಿಂತಿರಿ, ಬಸ್ಸಲ್ಲಿಯೇ ಓಡಾಡುತ್ತಿರಿ... ನೀವಿರುವಲ್ಲಿಯೇ ಓದಿ ವಿಷಯ ತಿಳಿದುಕೊಳ್ಳಿರಿ.
ಈ ಸಿನೆಮಾ ಸೇವೆಗೆ ಚಂದಾದಾರರಾಗಬೇಕಿದ್ದರೆ ನೀವು ತೆತ್ತಬೇಕಾಗಿರುವುದು ತಿಂಗಳಿಗೆ ಕೇವಲ 10 ರು. ವರ್ಷಕ್ಕೆ 120 ರು. ಮಾತ್ರ! (ಇಂದೇ ಚಂದಾದಾರರಾಗಿ 7 ದಿನಗಳ ಉಚಿತ ಎಸ್ಎಮ್ಎಸ್ ಪಡೆಯಿರಿ.) ಈ ಹಣವನ್ನು ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್-ಬ್ಯಾಂಕಿಂಗ್ ಖಾತೆ, ಚೆಕ್ ಮುಖಾಂತರ, ಫೋನ್ ಮುಖಾಂತರ ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ಮತ್ತಿತರ ಪ್ರಿಪೇಯ್ಡ್ ಕ್ಯಾಷ್ ಕಾರ್ಡ್ ಬಳಸಿ ಪಾವತಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ
ಕನ್ನಡ ಸಿನಿಮಾ ಸುದ್ದಿಗಳಿಗೆ ಚಂದಾದಾರರಾಗುವುದು ಹೇಗೆಂದರೆ:
ಮೊಬೈಲ್ ಮೂಲಕ ONE-KNMOVIES ಸಂದೇಶವನ್ನು 09212 012345 ನಂಬರಿಗೆ ಕಳಿಸಿ, ಅಷ್ಟೇ. ಈ ಸೌಲಭ್ಯ ಭಾರತದಲ್ಲಿ ಮಾತ್ರ ಲಭ್ಯ. ಕನ್ನಡ ಸುದ್ದಿಗಳ ಬಗ್ಗೆ ಹೆಚ್ಚಿನ ವಿವರ ತಿಳಿಯಲು ಸಂದರ್ಶಿಸಿ.
ಚಂದಾದಾರರಾಗಿ ಮತ್ತು ದಿನಕ್ಕೆ ಎರಡು ಬಾರಿ ಸಿನೆಮಾ ಸುದ್ದಿಗಳನ್ನು ಮೊಬೈಲಿನಲ್ಲಿ ಪಡೆಯಿರಿ. 15 ದಿನಗಳ ಉಚಿತ ಸೇವೆಯನ್ನು ಪಡೆಯಲು ಕೂಡಲೇ ಚಂದಾದಾರರಾಗಿರಿ. ಈ ಸುದ್ದಿಗಳನ್ನು ನೀಡುತ್ತಿರುವುದು, ನಿಮ್ಮ ಅಚ್ಚುಮೆಚ್ಚಿನ ಕನ್ನಡ ಬಂಟ ದಟ್ಸ್ ಕನ್ನಡ.
ನಿಮ್ಮ ಮೊಬೈಲಲ್ಲಿ ಕನ್ನಡ ಲಿಪಿಗೆ ಬೆಂಬಲವಿದೆಯೇ ಪರೀಕ್ಷಿಸಿ.












Click it and Unblock the Notifications