ನಮ್ಮ ಕನ್ನಡ ಆನ್ ಲೈನ್ ಪತ್ರಿಕೆಯ ಸಮಸ್ತ ಓದುಗರಿಗೆ ಮತ್ತು ಜಾಹಿರಾತುದಾರರಿಗೆ ಹಾಗೂ ದಟ್ಸ್ ಕನ್ನಡ ಅಭಿಮಾನಿ ಸಂಕುಲಕ್ಕೆ ದೀಪಾವಳಿ ಹಬ್ಬಸಾಲಿನ ಹೃತ್ಪೂರ್ವಕ ಶುಭಾಶಯಗಳು. ಬೆಳಕಿನ ಹಬ್ಬವು ನಿಮಗೆ, ನಿಮ್ಮ ಬಂಧು ಮಿತ್ರರಿಗೆ ಮತ್ತು ನಿಮ್ಮ ದೇಶಕ್ಕೆ ಒಳ್ಳೆಯದನ್ನುಂಟು ಮಾಡಲಿ.-ದಟ್ಸ್ ಕನ್ನಡ ಸಂಪಾದಕೀಯ ಬಳಗ ಮತ್ತು ಆಡಳಿತ ವರ್ಗ