193117kenda sampige‘ದಟ್ಸ್‌ ಕನ್ನಡ’ದ ಕಷ್ಟ-ಸುಖ ಮತ್ತು ಉಪ್ಪಿಟ್ಟು ಮಹಾತ್ಮೆ!/column/sham/2007/080307policy_matters_uppittu2.htmlಉಪ್ಪಿಟ್ಟೇ ನಿನ್ನ ಮಹಿಮೆ ಅಪಾರ!ನಮ್ಮ ವೆಬ್‌ಸೈಟಿನಲ್ಲಿ ಇತ್ತೀಚೆಗೆ ಸಾಹಿತ್ಯಿಕವಾಗಿ ಗೇಲಿಮಾಡುತ್ತ ಮಾಡುತ್ತ, ಕನ್ನಡಿಗರ ಸದಭಿರುಚಿಗೆ ಪ್ರತೀಕವೇ ಆಗಿರುವ ಉಪ್ಪಿಟ್ಟನ್ನು ನಿಂದಿಸುವ ಲೇಖನವೊಂದು ಪ್ರಕಟವಾಗಿತ್ತು. ಲೇಖಕರ ಅಭಿಪ್ರಾಯ ಸ್ವಾತಂತ್ರ್ಯವನ್ನು ಗೌರವಿಸಿ ಆ ಲೇಖನವನ್ನು ಪ್ರಕಟಣೆಗೆ ಪಾಸ್‌ ಮಾಡಲಾಗಿತ್ತು. ದುರದೃಷ್ಟದ ಸಂಗತಿಯೆಂದರೆ ಏಳು ಖಂಡಗಳನ್ನು ಸುತ್ತಿದರು 175 ದೇಶಗಳಲ್ಲಿ ಅಲೆದರು ಕಾಣಸಿಗದ, ಉಪ್ಪಿಟೆಂಬ ತಿಂಡಿಯ ಬಗ್ಗೆ ಅಪಸ್ವರ ಎತ್ತುವ ಲೇಖನ 11214http://kannada.oneindia.com/img/2009/09/09-uppittu1.jpg193117kenda sampigeಜನವಿರೋಧಿ ಬಿಳಿಮನೆ ವೆಬ್ಸೈಟ್/column/sham/2009/0122-white-house-website-is-oneway-online.htmlನಾವು ನೇತು ಹಾಕಿರುವುದನ್ನು ನೀನು ಓದು, ನಿನ್ನ ಅಭಿಪ್ರಾಯ ನಮಗೆ ಬೇಡ ಎನ್ನುತ್ತಿದೆ ಶ್ವೇತಭವನದ ಹೊಸಮಾಧ್ಯಮ.* ಶಾಮಿಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ಕಾರ್ಯತತ್ಪರರಾದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಕೈಗೊಂಡ ಹಲವು ನಿರ್ಣಯಗಳಲ್ಲಿ ಎರಡು ವಲಯಗಳು ಎದ್ದು ಕಾಣುತ್ತವೆ. 1) ಭಯೋತ್ಪಾದಕರನ್ನು ಬಗ್ಗು ಬಡಿಯಿರಿ ಇಲ್ಲವೇ ನಿಮ್ಮ ದೇಶಕ್ಕೆ ಸೇನೆಯೇತರ ಅಮೆರಿಕಾ ನೆರವನ್ನು ನಿಲ್ಲಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ಪಾಕಿಸ್ತಾನಕ್ಕೆ 34226http://kannada.oneindia.com/img/2009/01/22-white-house1.jpg193117kenda sampigeಈಮೇಲ್ ಅಂಚೆಯಲ್ಲಿ ಕನ್ನಡದ ಅಣ್ಣ/column/sham/2009/0702-subscribe-to-free-kannada-newsletter.htmlದಟ್ಸ್ ಕನ್ನಡ ಡಾಟ್ ಕಾಂ ಅಂತರ್ಜಾಲದ ಮೂಲಕ ಕೊಡಮಾಡುತ್ತಿರುವ ಉಚಿತ ಕನ್ನಡ ಸೇವೆಗಳಲ್ಲಿ ದೈನಿಕ ಸುದ್ದಿ ಪತ್ರವೂ ಒಂದು [Daily Free Newsletter]. ಈಮೇಲ್ ಮೂಲಕ ಹೊಸ ವಿನ್ಯಾಸದ ಸುದ್ದಿ ಪತ್ರಕ್ಕೆ ನೊಂದಾಯಿಸಿಕೊಳ್ಳುವ ಚಾರಣಿಗರಿಗೆ ಪ್ರತಿದಿನ ಭಾರತೀಯ ಕಾಲಮಾನ ಸಂಜೆ 7 ಗಂಟೆಯ ನಂತರ ಈ ಪತ್ರವನ್ನು ರವಾನಿಸಲಾಗುವುದು.ನಿಮ್ಮ ಈಮೇಲ್ ನಲ್ಲಿ ಆಯಾದಿನದ ಕನ್ನಡ/ ಕರ್ನಾಟಕ/ ಭಾರತ/ಜಾಗತಿಕ 37737http://kannada.oneindia.com/img/2009/07/02-newsletter1.jpg193117kenda sampigeನಮ್ಮ ಕಾಮೆಂಟ್ ಸರ್ವರ್ ನಿತ್ರಾಣ/column/sham/2009/0826-thatskannada-comments-server-dilly-dally.htmlದಟ್ಸ್ ಕನ್ನಡ ಕಾಮೆಂಟ್ ಸರ್ವರ್ ನಲ್ಲಿ ತಲೆದೋರಿರುವ ಕೆಲವೊಂದು ತಾಂತ್ರಿಕ ವ್ಯತ್ಯಯಗಳಿಂದಾಗಿ ನಮ್ಮ ಕಾಮೆಂಟ್ ವಿಭಾಗ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆಗಸ್ಟ್ 25ರ ಸಂಜೆ 5 ಗಂಟೆಯಿಂದ ಮೊದಲ್ಗೊಂಡು, ಕಳೆದ 18 ಗಂಟೆಗಳಿಂದ ಸರ್ವರ್ ದುರ್ಬಲವಾಗಿದ್ದು ಓದುಗರು ದಾಖಲಿಸುವ ಅಭಿಪ್ರಾಯಗಳನ್ನು ಸ್ವೀಕರಿಸುತ್ತಿಲ್ಲ. ಸರ್ವರ್ ಇನ್ ಕನ್ ಸಿಸ್ ಟೆಂಟ್ ಆದಾಗ, ಕೆಲವೊಮ್ಮೆ ಕಾಮೆಂಟ್ ತೆಗೆದುಕೊಳ್ಳುತ್ತದೆ, ಕೆಲವೊಮ್ಮೆ ನಿರಾಕರಿಸುತ್ತದೆ. 38825http://kannada.oneindia.com/img/2009/08/26-keyboard1.jpg193117kenda sampigeಸಿಡ್ನಿ ಕನ್ನಡಿಗರ ಗುಡ್ ವೀಕ್ ಎಂಡ್ಸ್/column/sham/2009/0901-sydney-kannadiga-good-weak-ends.htmlಸಿ.ಅಶ್ವಥ್ ಅವರ ರಸಸಂಜೆ ಚೆನ್ನಾಗಿತ್ತು. ಅದಕ್ಕಿಂತ ಚೆನ್ನಾಗಿರುವ ಇನ್ನೊಂದು ಕಾರ್ಯಕ್ರಮ ಇದೇ 5ನೇ ತಾರಿಖು ಇದೆ. ಬರ್ತೀರಾ?* ಶಾಮ್ವೀಕೆಂಡ್ ಬಂತೂಂದ್ರೆ ಸಾಕು ನಮ್ಮ ಸಿಡ್ನಿ ಸ್ನೇಹಿತರಿಗೆ ಎಂದಿಲ್ಲದ ಸಡಗರ. ಏನಾದ್ರೊಂದು ಆಚೆಕಡೆ ಕೆಲಸ ಹಚ್ಚಿಕೊಳ್‍ದಿದ್ರೆ ಸೋಮವಾರ ಸೂರ್ಯನೇ ಹುಟ್ಟಲ್ಲ! ಅದು ಸ್ವಂತ ಕೆಲಸ ಆಗಿರಬಹುದು, ಮನರಂಜನೆ ಇರಬಹುದು ಅಥವಾ ಸಮಾಜಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಇರಬಹುದು. ಅಷ್ಟೇ 38947http://kannada.oneindia.com/img/2009/09/01-iaafa-australia1.jpg36622ಕೆಂಡಸಂಪಿಗೆ‘ದಟ್ಸ್‌ ಕನ್ನಡ’ದ ಕಷ್ಟ-ಸುಖ ಮತ್ತು ಉಪ್ಪಿಟ್ಟು ಮಹಾತ್ಮೆ!/column/sham/2007/080307policy_matters_uppittu2.htmlಉಪ್ಪಿಟ್ಟೇ ನಿನ್ನ ಮಹಿಮೆ ಅಪಾರ!ನಮ್ಮ ವೆಬ್‌ಸೈಟಿನಲ್ಲಿ ಇತ್ತೀಚೆಗೆ ಸಾಹಿತ್ಯಿಕವಾಗಿ ಗೇಲಿಮಾಡುತ್ತ ಮಾಡುತ್ತ, ಕನ್ನಡಿಗರ ಸದಭಿರುಚಿಗೆ ಪ್ರತೀಕವೇ ಆಗಿರುವ ಉಪ್ಪಿಟ್ಟನ್ನು ನಿಂದಿಸುವ ಲೇಖನವೊಂದು ಪ್ರಕಟವಾಗಿತ್ತು. ಲೇಖಕರ ಅಭಿಪ್ರಾಯ ಸ್ವಾತಂತ್ರ್ಯವನ್ನು ಗೌರವಿಸಿ ಆ ಲೇಖನವನ್ನು ಪ್ರಕಟಣೆಗೆ ಪಾಸ್‌ ಮಾಡಲಾಗಿತ್ತು. ದುರದೃಷ್ಟದ ಸಂಗತಿಯೆಂದರೆ ಏಳು ಖಂಡಗಳನ್ನು ಸುತ್ತಿದರು 175 ದೇಶಗಳಲ್ಲಿ ಅಲೆದರು ಕಾಣಸಿಗದ, ಉಪ್ಪಿಟೆಂಬ ತಿಂಡಿಯ ಬಗ್ಗೆ ಅಪಸ್ವರ ಎತ್ತುವ ಲೇಖನ 11214http://kannada.oneindia.com/img/2009/09/09-uppittu1.jpg36622ಕೆಂಡಸಂಪಿಗೆಓ ಗೆಳತಿ, ಒಲುಮೆಯ ಹೂವೆ ನೀಹೋದೆ ಎಲ್ಲಿಗೆ?/column/sham/2006/080606loud_thinking.htmlಕಾಡುಬೆಳದಿಂಗಳ ರಾತ್ರಿಯಲ್ಲಿ ತಂಗಾಳಿಗೆ ಮೈಯೊಡ್ಡಿ ವಿಹಾರಕ್ಕೆಂದು ಹೊರಟವರು ನಾವು. ಇಂದು ಹಾಲುಜೇನಿನ ಚಕ್ರತೀರ್ಥದ ಸುಳಿಗೆ ಸಿಲುಕಿಕೊಂಡಿದ್ದೇವೆ. ಗತ್ಯಂತರವೇ ಇಲ್ಲ. ಅಲ್ಲೇ ನಿಂತು ನಕ್ಷತ್ರಗಳತ್ತ ಕೈಚಾಚೋಣ. ಕೆಲವಾದರೂ ನಮ್ಮದಾಗಬಹುದು. ಯೋಗ ಇದ್ದರೆ ಎಲ್ಲವೂ..* ಎಸ್.ಕೆ. ಶಾಮಸುಂದರ'ಓ ಬಸಂತಿ ಪವನ ಪಾಗಲ್‌ ನಾಜಾರೆ ನಾಜಾ.. ರೂಕೋ ಕೋಯೀ .. ಓ ಬಸಂತಿ"ನಮ್ಮದೊಂದು ದಿವ್ಯ ಪ್ರೇಮ ಆಗಿತ್ತು ಅಲ್ವಾ? ಮಧುಮತಿ.ಹೌದು. ಇವತ್ತಿನ 11285http://kannada.oneindia.com/img/2009/09/01-sham3.jpg36622ಕೆಂಡಸಂಪಿಗೆಮಜಾವಾಣಿ : ಸ್ವಲ್ಪ ಈರುಳ್ಳಿ, ಸ್ಪಲ್ಪ ಬೆಳ್ಳುಳ್ಳಿ!/column/sham/2008/1201-majavani-the-onion-and-the-garlic.htmlಸ್ವಲ್ಪ ಈರುಳ್ಳಿ, ಸ್ಪಲ್ಪ ಬೆಳ್ಳುಳ್ಳಿ! ಸುದ್ದಿ ಮತ್ತು ಮನರಂಜನೆಗಳ ಭರಪೂರ ವಾಹಿನಿ ದಟ್ಸ್ ಕನ್ನಡ ವೆಬ್ ಸೈಟಿನಲ್ಲಿ ಇಂದು ಮಧ್ಯಾನ್ಹ ಹೊಸ ಅಂಕಣ ಮಜಾವಾಣಿ ಆರಂಭವಾಯಿತು. ಕನ್ನಡ ಆನ್ ಲೈನ್ ಪತ್ರಿಕೆಯ ಸಂಪಾದಕರು ಮತ್ತು ಅವರ ಸಿಬ್ಬಂದಿ ವರ್ಗ ಎಚ್ಟಿಎಂಎಲ್ ಕತ್ತರಿಸುವುದರ ಮೂಲಕ ನೂತನ ಅಂಕಣವನ್ನು ಅಂತರಿಕ್ಷದಲ್ಲಿ ತೇಲಿಬಿಟ್ಟರು. ಉಡಾಯಿಸಿದ ಕೆಲವೇ ಕ್ಷಣಗಳಲ್ಲಿ ಮಜಾವಾಣಿ ನೌಕೆಯು 33113http://kannada.oneindia.com/img/2008/12/majavani1.jpg36622ಕೆಂಡಸಂಪಿಗೆಕರ್ನಾಟಕ ಫಿಲಂ ಅಕಾಡೆಮಿ ಲಿಂಗೈಕ್ಯ!/column/sham/2008/1223-is-karnataka-film-academy-moved-to-trash.htmlಕರ್ನಾಟಕ ಫಿಲಂ ಅಕಾಡೆಮಿ ಬಫ್ ಪೇಪರ್ ಮೇಲೆ ಸ್ಥಾಪನೆಯಾಗಿ ಐದು ತಿಂಗಳಾದವು. ಸಿನಿಮಾ ಸಂಸ್ಕೃತಿ ಹಬ್ಬುವ ಈ ಸಂಸ್ಥೆ ಕಾರ್ಯಾರಂಭ ಮಾಡುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಇದು ಏನನ್ನು ಸೂಚಿಸುತ್ತದೆ?* ಎಸ್ಕೆ. ಶಾಮಸುಂದರಚಲನಚಿತ್ರ ಸಂಸ್ಕೃತಿಯನ್ನು ಪೋಷಿಸುವ ಉದ್ದೇಶದಿಂದ ಸುಮಾರು ಹತ್ತು ವರ್ಷಗಳ ಹಿಂದೆ ನಮ್ಮ ರಾಜ್ಯದಲ್ಲಿ ಕರ್ನಾಟಕ ಫಿಲಂ ಅಕಾಡೆಮಿ ಎಂಬ ಸಂಸ್ಥೆ ಸ್ಥಾಪನೆ ಆಗಿತ್ತು, 33663http://kannada.oneindia.com/img/2008/12/23-film-camera1.gif36622ಕೆಂಡಸಂಪಿಗೆಕರಾಳ ವರ್ಷವನ್ನು ಅರಗಿಸಿಕೊಂಡ ಸಂಭ್ರಮ/column/sham/2008/1231-pledge-to-make-atleast-one-person-happy.htmlYouth is when you're allowed to stay up late on New Year's Eve. Middle age is when you're forced to. - Bill Vaughnಇತಿಹಾಸದ ಪುಟಗಳಿಗೆ ಜಾರಿಹೋಗಲು ಸಜ್ಜಾಗಿರುವ ದುರುಳ 2008 ಅನೇಕ ಉಪಟಳಗಳನ್ನು ನೀಡಿ ಇದೀಗ ಇಲ್ಲಿಂದ ತೊಲಗುವುದಕ್ಕೆ ಹಾಸಿಗೆ ಟ್ರಂಕು ಕಟ್ಟಿಕೊಂಡು ರೆಡಿ ಆಗಿದ್ದಾನೆ. ಕಳೆದ 33800http://kannada.oneindia.com/img/2008/12/31-balloons1.jpgnews"> ಈಮೇಲ್ ಅಂಚೆಯಲ್ಲಿ ಕನ್ನಡದ ಅಣ್ಣ | Free Kannada Newsletter | ThatsKannada newsletter | Subscribe to newsletter - ಉಚಿತ ಕನ್ನಡ ನ್ಯೂಸ್ ಲೆಟರಿಗೆ ಚಂದಾದಾರರಾಗಿರಿ - Kannada Oneindia

ಈಮೇಲ್ ಅಂಚೆಯಲ್ಲಿ ಕನ್ನಡದ ಅಣ್ಣ

Subscribe to free daily Kannada newsletter
ದಟ್ಸ್ ಕನ್ನಡ ಡಾಟ್ ಕಾಂ ಅಂತರ್ಜಾಲದ ಮೂಲಕ ಕೊಡಮಾಡುತ್ತಿರುವ ಉಚಿತ ಕನ್ನಡ ಸೇವೆಗಳಲ್ಲಿ ದೈನಿಕ ಸುದ್ದಿ ಪತ್ರವೂ ಒಂದು [Daily Free Newsletter]. ಈಮೇಲ್ ಮೂಲಕ ಹೊಸ ವಿನ್ಯಾಸದ ಸುದ್ದಿ ಪತ್ರಕ್ಕೆ ನೊಂದಾಯಿಸಿಕೊಳ್ಳುವ ಚಾರಣಿಗರಿಗೆ ಪ್ರತಿದಿನ ಭಾರತೀಯ ಕಾಲಮಾನ ಸಂಜೆ 7 ಗಂಟೆಯ ನಂತರ ಈ ಪತ್ರವನ್ನು ರವಾನಿಸಲಾಗುವುದು.

ನಿಮ್ಮ ಈಮೇಲ್ ನಲ್ಲಿ ಆಯಾದಿನದ ಕನ್ನಡ/ ಕರ್ನಾಟಕ/ ಭಾರತ/ಜಾಗತಿಕ ಸುದ್ದಿ ಸಾರಾಂಶಗಳತ್ತ ಕಣ್ಣಾಡಿಸಲು ಇದು ಉಪಯುಕ್ತ. ಹೆಚ್ಚಿನ ವಿವರಗಳನ್ನು ಓದಲಿಚ್ಛಿಸುವವರು ಸುದ್ದಿ, ಲೇಖನ, ಚಿತ್ರಗಳಿಗೆ ಕೊಡಲಾಗಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿ ದಟ್ಸ್ ಕನ್ನಡ ಪುಟ ಪ್ರವೇಶ ಮಾಡಬಹುದು.

ಕನ್ನಡ ಬಂಧುಗಳು ಸಂಪೂರ್ಣವಾಗಿ ಉಚಿತವಾಗಿ ದೊರೆಯುವ ಅಂತಾರಾಷ್ಟ್ರೀಯ ಮಟ್ಟದ ವಿನ್ಯಾಸ ಹೊಂದಿರುವ ಸುದ್ದಿ ಪತ್ರಕ್ಕೆ ಚಂದಾದಾರರಾಗುವಂತೆ ಆಹ್ವಾನಿಸುತ್ತಿದ್ದೇವೆ. ಇದಕ್ಕಾಗಿ ಸೂಚಿಸಿರುವ Subscribe to Free Newsletter ಅಂಗಳದಲ್ಲಿ ನಿಮ್ಮ ಈಮೇಲ್ ಬರೆದು submit ಮಾಡಿದರೆ ಸಾಕು.

ನಮ್ಮ ಇತರ ಸೇವೆಗಳು :

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+