• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶುಭಾಶಯ ಕೋರಿದ ಹತ್ತೂ ಸಮಸ್ತರಿಗೆ ಅನೇಕ ನಮಸ್ಕಾರಗಳು

By Staff
|
Together We Stand !

ಹಲೋ..

ಭಾರತ ಮತ್ತು ಕರ್ನಾಟಕದ ಸಮಾಚಾರ ಓದುವುದಕ್ಕೆ ಅನೇಕಾರು ಪತ್ರಿಕೆಗಳು ಇವತ್ತು ನಮಗೆ ಸಿಕ್ಕಿವೆ. ನಾನು ತಪ್ಪದೆ ಓದುವ ಭಾರತದ ಪೋರ್ಟಲ್‌ಗಳಲ್ಲಿ ನಿಮ್ಮದೂ ಒಂದಾಗಿದೆ. ನಿಮ್ಮ ಪತ್ರಿಕೆಯನ್ನು ಬಹಳ ವರ್ಷಗಳಿಂದ ಓದುತ್ತಾ ಬಂದಿದ್ದೇನೆ. ಮುಖ್ಯವಾಗಿ ದಟ್ಸ್‌ಕನ್ನಡ ಯಾಕೆ ಓದುತ್ತೇನೆಂದರೆ ನಿಮ್ಮಲ್ಲಿ ಕೊಡುವ ಒಳ್ಳೆಯ ಕನ್ನಡ ಭಾಷೆ ಮತ್ತು ವಿಚಾರ. ಕನ್ನಡದಲ್ಲಿ ಯೋಚಿಸುವುದನ್ನೇ ಮರೆತಿದ್ದ ನನ್ನ ಮಿದುಳಿನಲ್ಲಿ ನೀವು ನನ್ನ ತಾಯಿ ಭಾಷೆಯನ್ನು ಮತ್ತೆ ತುಂಬಿದಿರಿ. ನಿಮ್ಮಲ್ಲಿ ಏನನ್ನು ಓದಿದರೂ ನನ್ನ ತಲೆಯಲ್ಲಿ ಕರ್ನಾಟಕದ ಚಿತ್ರ ಮೂಡುತ್ತದೆ. ನನ್ನ ಊರು, ಅಮ್ಮ ನೆನಪಾಗುತ್ತಾಳೆ. ನಾನು ಓದಿದ ಶಾಲೆ ಆಟವಾಡಿದ ಮೈದಾನ ಎಲ್ಲ ನೆನಪಾಗಿ ಮೈಮರೆಯುತ್ತೇನೆ. ಈ ದೇಶದಲ್ಲಿ ಜೀವನ ಮಾಡುತ್ತಿರುವ ನನಗೆ ಮತ್ತು ನನ್ನ ಹೆಂಡತಿಗೆ ನಿಮ್ಮ ಪೇಪರ್‌ ನಿಜವಾದ ಸ್ನೇಹಿತ.

ನಿಮ್ಮ ಜಾಲದ ಹುಟ್ಟುಹಬ್ಬ ವಿಷಯ ತಿಳಿದು ಬರೆಯಬೇಕೆನಿಸಿತು. ನಾನು ಯಾವತ್ತೂ ನಿಮಗೆ ಬರೆದಿಲ್ಲ. ಭಾರತಕ್ಕೆ ಬಂದಾಗ ನಿಮ್ಮ ಆಫೀಸಿಗೆ ಬರುತ್ತೇನೆ. ನಿಮಗೆ ಆಯುರಾರೋಗ್ಯ ಐಶ್ವರ್ಯ ಹೆಚ್ಚಾಗಲಿ.

- ವಿಜಯಶಂಕರ್‌, ಟೆಕ್ಸಾಸ್‌

Thanks for good relation with us. I am very happy to see the mails from the Thatskannada.com in my mail-box. Realy it gives very valuable information to us. Congrats on your BDay

Thanks Thanks Thanks
Yours Reader
- Prasann


All the best.

- Ranganath.U.P

special goodwishes for anniversary to thatskannada.com. I pray god to bring it up and top level success.I am proud of thats kannada.com because it gives us whatever we need about news, entertainment, information, etc., especially for nris its more usefull.
best wishes.


- hareesha
singapore

Dear Sham and company,

Congrajulations for the fourth anniversay. Keep up the good work of cyber kannada journalism. We enjoy reading your portal.- Suresh Ramachandra, Washington DC

Hearty Congratulations!!! Outstanding Web site!!! Good receplacemnt for major Kannada News Papers, when you do not want to read 10 to 12 pages at a time.
Thanks for the Service


- Krishnamurthy Jois

WISH U HAPPY 4th ANNIVERSARY

- Veena

We wish many more years to Thatskannada. Doing a wonderful job. Letting all kannadigas to keep abreast of whats happenning in our hometown. Once again Congratulations. Keep the good work going.

-Rani

I have been reading Indiainfokannada and now thatskannada since its inception.
Thank you for the good work.
- Vandanegalu., M. Anjanappa

Perfect job in reaching to millions of Kannadigas outside India!!

- Sri

Many many happy returns of the day. I like reading thatskannada . I wish you improve look of site little bit more...especially kannada fonts

bye
- Bheemashankar

I am very new to thatskannaka.com, but I felt too happy with the contents of this portal and the way of its presentation. I wish let it grow unlimited and make all kannadigas united in matters of sharing information,knowledge,humour and experiences of life.

- A.R.Poornima

Well done thatskannada....ಅಂತರ್‌ಜಾಲದಲ್ಲಿ ಕನ್ನಡದ ಬಗ್ಗೆ ಹೆಚ್ಚು ವೆಬ್‌ಸೈಟುಗಳಿಲ್ಲದ ಸಮಯದಲ್ಲಿ ದಟ್ಸ್‌ಕನ್ನಡ ಡಾಟ್‌ಕಾಂ ಒಂದು ಕ್ರಾಂತಿಯನ್ನೇ ಮಾಡಿದೆ. ನಾಲ್ಕನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಸೇವೆ ಹೀಗೇ ಮುಂದುವರೆಯಲಿ.

ವಿಶ್ವಾಸಗಳೊಂದಿಗೆ,

- ಮಧುಸೂದನ್‌

Dear Sir,
It is my pleasure to wish you good luck.for succussfully completing three year. Really i enjoyed the portal.


Regards
- keshav

Dear Thatskannada,

I am using your portal from Aug 2000. Truly it has added so much of quality to my life. My family has developed obsession to Kannada on your Journal. Congratulations on fourth anniversary of your paper. Please do write to us, if we can be of any help or services to you.

- Lakshmi, Jayachandra, Chandana
Costa Rica

ಮಾನ್ಯ ಶಾಮಸುಂದರ್‌,ನಮಸ್ಕಾರ!

ಇದಕ್ಕಿಂತ ಇನ್ನು ಹೆಚ್ಚಿನ ಸಂತೋಷದ ಸುದ್ದಿ ಇನ್ನು ಬೇರೆ ಏನಿದೆ ?

ಮಗುವಿಗೆ ಮೂರು ವರುಷ ತುಂಬಿತು; ಪುಟಾಣಿಗೆ ಹೊಸ ಬಟ್ಟೆ ಹಾಕಿ, ಅಲಂಕರಿಸಿ, ಬಂದವರೆಲ್ಲರೆದುರಿಗೆ ಆಟವಾಡಿಕೊಳ್ಳಲು ಬಿಟ್ಟಿದ್ದೀರಿ. ಮಗು ನಗು ನಗುತ್ತಾ , ಹರ್ಷೋಲ್ಲಾಸದಿಂದ ತಾನೂ ಸುಖಿಸುತ್ತಿದೆ ;

ನೋಡಬಂದವರನ್ನೂಸಂತೋಷಗೊಳಿಸುತ್ತಿದೆ!

ಮಗು ಈ ಬೆಳೆವ ದಿನಗಳಲ್ಲಿ ನಕ್ಕಾಗ, ನಗಿಸಿದಾಗ ನಾವೂ ನಕ್ಕಿದ್ದೇವೆ; ಕುಣಿದಾಗ, ಜೊತೆಗೂಡಿ ಹಿತ ಚಿಂತಕರು ಕುಣಿದಿದ್ದೇವೆ; ಕುಣಿಸಿದ್ದೇವೆ! ಆಗೊಮ್ಮೆ, ಈಗೊಮ್ಮೆ ಮಂಕಾಗಿ ಮೂಲೆ ಹಿಡಿದಾಗ, ‘ಏಕೆ ಹೀಗೆ?’-ಎಂದು ಕಳವಳಪಟ್ಟವರೂ ಇದ್ದೇವೆ; ತಲೆಗೊಂದು ಸಲಹೆ ಕೊಟ್ಟು ಅದಕ್ಕೂ ಪೋಷಕರಿಗೂ ತಲೆನೋವನ್ನೂ ತಂದಿರುವ ಸಂಭವವೂ ಉಂಟು.

ಬೆಳೆವ ಮಕ್ಕಳನ್ನು ಕಂಡರೆ ಎಲ್ಲರಿಗೂ ಮೆಚ್ಚು. ‘ಬೆಳೆಯದೇ’ ನಿಂತುಹೋದ ಮಕ್ಕಳನ್ನು ನೆನಪಿಸಿಕೊಂಡು, ‘ಈ ಮಗು ಹಾಗಾಗದಿರಲಿ’- ಎಂದು ಮನಸಾರೆ ಹಾರೈಸಿ, ಹಾಲುಣಿಸಿದ ಸಪ್ತಮಾತೃಕೆಯರೇನೂ ಈ ಕಾರ್ತಿಕೇಯನಿಗೆ ಕೊರತೆಯಾಗಿರಲಾರದು! ನಡೆಯತೊಡಗಿದಾಗ ಎಡವಿರಬಹುದು, ಮುಗ್ಗರಿಸಿಯೂ ಇರಬಹುದು; ಆದರೆ, ಕವಿ ಹೇಳಿದಂತೆ, ನಡೆವರು ಎಡವದೆ ಕುಳಿತವರು ಎಡುವರೇ? ಚಲನೆ ಚೈತನ್ಯದ ಚಿಹ್ನೆ!

ನಡೆವಾಗ, ಕವಲುದಾರಿಗಳನ್ನು ಸಂಧಿಸಿದಾಗ ತಪ್ಪು ದಾರಿಯನ್ನು ಮಗು ಆರಿಸಿಕೊಳ್ಳದಂತೆ ಕಣ್ಣೆಚ್ಚರ ವಹಿಸಿದ್ದೀರಿ; ಇದು ಸ್ತುತ್ಯರ್ಹ. ಎದ್ದು, ಬಿದ್ದು, ಒದ್ದಾಟವಾಡಿ ಸುದ್ದಿ ಮಾಡಿದಾಗ, ಮುದ್ದಿಸಿ, ಮೈ ಕೊಳೆ ತೊಳೆಯೆ, ಮನದಿ ಉಲ್ಲಾಸದ ಹೊಳೆ ಹೊಳೆಯೆ ಜಳಕಿಸಿದ್ದೀರಿ, ಅಲ್ಲವೇ?

ಮಗು ಹೀಗೇ ತಾನೂ ನಕ್ಕು, ಎಲ್ಲರನ್ನೂ ನಲಿಸುತ್ತಾ ನೂರ್ಕಾಲ ಬಾಳಲಿ! ‘ಚಿರಂ ಅಭಿವರ್ಧತಾಂ ಕನ್ನಡ-ದಟ್ಸ್ಕಾಂ-ಶ್ರೀಃ!’

ಸ್ನೇಹದಲ್ಲಿ ನಿಮ್ಮ,

- ನಾಗಲಕ್ಷ್ಮಿ ಮತ್ತು ಹರಿಹರೇಶ್ವರ,

ಸರಸ್ವತೀಪುರಂ, ಮೈಸೂರು.

I wish to Thatskannada on his Fourth Anniversary.
With best regards
- Vinod Puthanikar.

Dear Thatskannada
WISHING EVERYONE WHO ARE RESPONSIBLE FOR THIS CREATION - A HAPPY ANNIVERSARY.

****KANNADAVE SATYA KANNADA NITYA****


LET THIS SITE GROW TO GREAT HEIGHTS AND LIVE UP TO THE ASPIRATIONS OF ALL KANNADIGAS. MAKE THIS INSTRUMENTAL IN DEVELOPING LOVE AND INTEREST TOWARDS KANNADA AMONG THE NON - KANNADIAGS.

- MANJUNATH ,SAVITHA, MARUTHI
SANMITRARU - KANNADA SENA
MAHALAKSHMIPURAM, BANGALORE - 86
To
Thatskannada.com
Very attractive site. This site gives lot of current news, stories, movie news, chating & shopping etc of karnataka & other part of india. In this site i knew that This is karnataka & we are kanadigas.
- Ravi S. Devadiga


Happy birthday to my fav. site. Keep up the good work.

- Shrilatha, Bangalore

ನಮಸ್ಕಾರ ನಿಮ್ಮ ಪೋಟಣಲ್‌ ನಾಲ್ಕನೇ ವರ್ಷಕ್ಕೆ ಕಾಲಿಡುತ್ತಿರುವುದು ಹರ್ಷದಾಯಕ ಸಂಗತಿ. ಈ ಪತ್ರಿಕೆ ಶತಾಯುಷಿ ಆಗಲಂದು ಹಾರೈಸುತ್ತೇನೆ. ದಟ್ಸ್‌ಕನ್ನಡ ಪತ್ರಿಕೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

ಡಾ. ನರ್ಮದಾಂಬಬೆಂಗಳೂರು

Hi Sham,
I want to send a gift to thatskannada. Pl tell me how.
- Kumaranna, Vinodini, Aravinda
Dharwar


Hi Sham,
Your website is doing great service. I am very happy. Good Luck as you go on.
- Naga Aithal
LA


Many many happy returns of the day. We wish you more success
- jayashree k s


shubhashayagalu.nimma prayathnagalu prashamsarha. nimma uthsaha hagu parishrama nimage yashassanu needali. endigu nimma uthsaha heege irali embude nammellara ashaya.
- Shubha


Dear thatskannada.com
My Hearty wishes for your successful 3 years completion.I am regular reader of this e-news.
My good wishes to shyam also.
- srinivasHearty Congratulations on the 4th Anniversary. I am one of the readers who visit your web site every day . Please keep up the good work. Soon we will be looking at the silver anniversary.
Thanks
- Nag Shivakumar
Novi Michiganಮಾನ್ಯ ಶಾಮ್‌ ಅವರೇ,

ನಾನು ಕಳೆದ ಐದು ತಿಂಗಳಿಂದ ತಮ್ಮ ಪತ್ರಿಕೆ ಓದುತ್ತಿದ್ದೇನೆ. ವಿಷಯಗಳು ಮನಸ್ಸಿಗೆ ನಾಟುತ್ತವೆ. ವಿಚಿತ್ರಾನ್ನ, ಕೆಂಡಸಂಪಿಗೆ, ಸಾಹಿತ್ಯ ಸೊಗಡು, ಕಥಾವಾಹಿನಿ, ಮುಂತಾದವು ನಾನು ಓದುವ ನಿತ್ಯ ಪುಟಗಳು . ಸಂಕ್ರಾಂತಿಯ ಈ ಸಮಯದಲ್ಲಿ ನಿಮ್ಮ ಪತ್ರಿಕೆ ಬೆಳೆಯಲೆಂದು ಹಾರೈಸುತ್ತೇನೆ.

ವಂದನೆಗಳು.

- ಯಲಾಂಜಿ ಹನುಮಂತ ಶೆಟ್ಟಿ, ಸನ್ನಿವೇಲ್‌

ಮಾನ್ಯ ಎಸ್‌.ಕೆ.ಶಾಮ್‌ ಅವರೇ,

ನಾನು ದಟ್ಸ್‌ಕನ್ನಡ.ಕಾಂ ಅಭಿಮಾನಿ. ನನ್ನ ದಿನಚರಿಯ ಮೊದಲಂಕದ ಪ್ರಾರಂಭವೆ ನಿಮ್ಮ ಪತ್ರಿಕೆಯ ದರ್ಶನದಿಂದ ಎಂದರೆ ಅದು ಅತಿಶಯೋಕ್ತಿಯಲ್ಲ . ನಿಮ್ಮ ಸ್ತುತ್ಯರ್ಹ ಪ್ರಯತ್ನಕ್ಕೆ ಇನ್ನೂ ಹಲವು ಆಯಾಮಗಳ ಆಸರೆ ಸಿಗಲಿ ಎಂದು ಹಾರೈಸುತ್ತೇನೆ.

ಧನ್ಯವಾದಗಳು,

- ಹರ್ಷವರ್ಧನಕನೆಕ್ಟಿಕಟ್‌, ಅಮೆರಿಕ


Congrats ! I love this web site and I would like to know some more karnataka recepe. like kootu, sambar, bisibele hulianna. if this site can give these recepeis i will be very happy.
thanks.

- shyla

לడrלŸڠ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more